Mangalore and Udupi news

Category : Blog

Blog

ಏರ್‌ಗನ್‌ ನಿಂದ ಆಕಸ್ಮಿಕವಾಗಿ ಶೂಟ್ : ಬಾಲಕ ಮೃತ್ಯು…!!

Daksha Newsdesk
ಶಿರಸಿ: ನಗರದ ಸಮೀಪ ಆಟವಾಡುತ್ತಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಏರ್‌ಗನ್‌ ಟ್ರಿಗರ್‌ ಅದುಮಿದ ಪರಿಣಾಮ ಮತ್ತೋರ್ವ ಬಾಲಕನಿಗೆ ಗುಂಡು ತಗಲಿ ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಸೋಮನಹಳ್ಳಿಯಲ್ಲಿ ಸಂಭವಿಸಿದೆ. ಬಾಲಕನಿಗೆ ಗುಂಡು ತಗಲಿರುವ ದೃಶ್ಯ ಸಿಸಿಟಿವಿಯಲ್ಲಿ...
Blog

ಚಂಡಿಕಾ ಹೋಮದ ಪೂರ್ವ ತಯಾರಿ ಹಾಗೂ ಆಮಂತ್ರಣ ಪತ್ರಿಕೆ ಅಕ್ಷತೆಯನ್ನು ದೇವಸ್ಥಾನದಲ್ಲಿ ಇಟ್ಟು ಪ್ರಾರ್ಥನೆ

Daksha Newsdesk
ಸುರತ್ಕಲ್ : ಮಂಜಣ್ಣ ಸೇವಾ ಬ್ರಿಗೇಡ್ ಮಂಗಳೂರು ಹಾಗೂ ಗೆಳೆಯರ ಬಳಗ ಸುರತ್ಕಲ್ ಆಶ್ರಯದಲ್ಲಿ ನವರಾತ್ರಿಯ 5ನೇ ದಿನದಂದು ಮಹಾ ಚಂಡಿಕಾ ಹೋಮ ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು ನಡೆಯಿತು. ಸಭೆಯಲ್ಲಿ ಊರಿನ ಸಂಘ...
Blog

ಉಪ್ಪಿನಂಗಡಿ : ಹಟ್ಟಿಯಿಂದ ದನ ಕದ್ದು ಜಮೀನಿನಲ್ಲಿಯೇ ಹತ್ಯೆ ಮಾಂಸ ಮಾಡಿ ಸಾಗಿಸಿದ ಹಂತಕರು…!!

Daksha Newsdesk
ಉಪ್ಪಿನಂಗಡಿ: ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿನ ದೇಜಪ್ಪ ಮೂಲ್ಯ ಅವರ ಹಟ್ಟಿಯಿಂದ ಗಬ್ಬದ ದನವನ್ನು ಕದ್ದೊಯ್ದ ಕಟುಕರು ಅವರ ಜಮೀನಿನಲ್ಲಿಯೇ ಹತ್ಯೆ ಮಾಡಿ ಮಾಂಸವನ್ನು ಸಾಗಿಸಿದ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ. ಉಪ್ಪಿನಂಗಡಿ ಪೊಲೀಸ್‌...
Blog

ವಿಟ್ಲ : ಜಾಗದ ತಕರಾರು : ಕತ್ತಿಯಿಂದ ಹಲ್ಲೆ : ಮಹಿಳೆ ಗಂಭೀರ : ಆರೋಪಿ ಪೊಲೀಸ್ ವಶಕ್ಕೆ…!!

Daksha Newsdesk
ವಿಟ್ಲ: ಜಾಗದ ವಿವಾದ ತಾರಕಕ್ಕೇರಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬರ ಮೇಲೆ ಕತ್ತಿಯಿಂದ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಆಕೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣಕ್ಕೆ ಸಂಭಂದಿಸಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಮಹಮ್ಮದ್‌ ಅಶ್ರಫ್‌...
Blog

ಪುತ್ತೂರು : ಯುವತಿಗೆ ವಂಚನೆ ಪ್ರಕರಣ : ಆರೋಪಿ ಕೃಷ್ಣ ಜೆ ರಾವ್‌ಗೆ ಹೈಕೋರ್ಟ್ ಜಾಮೀನು…!!

Daksha Newsdesk
ಪುತ್ತೂರು : ಮದುವೆಯಾಗುವುದಾಗಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ್ ರಾವ್ ಪುತ್ರ ಶ್ರೀಕೃಷ್ಣ ಜೆ.ರಾವ್ ಇದೀಗ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ. ಆರೋಪಿಗೆ ಕರ್ನಾಟಕ ಹೈಕೋರ್ಟ್ ಸೆ.3ರಂದು ಜಾಮೀನು...
Blog

ಉಪ್ಪಿನಂಗಡಿ: ಗೋವು ಕದ್ದು ಮಾಲಿಕನ ಜಾಗದಲ್ಲೇ ಮಾಂಸ ವಿಲೇ ಮಾಡಿದ ಖದೀಮರು

Daksha Newsdesk
ಬಂಟ್ವಾಳ: ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕಡಂಬು ರಾಷ್ಟೀಯ ಹೆದ್ದಾರಿಯ ಪಕ್ಕ ಇರುವ ದೇಜಪ್ಪ ಮೂಲ್ಯರ ಹಟ್ಟಿಯಿಂದ ಸೆ. ೩ರ ತಡರಾತ್ರಿ ಸುಮಾರು 2 ಗಂಟೆಯ ಸಮಯ ಹಟ್ಟಿಯ ಗೇಟನ್ನು ಮುರಿದು ಗೋವನ್ನು ಕದ್ದು...
Blog

`ಲವರ್‘ಗಾಗಿ 3 ಮಕ್ಕಳನ್ನು ಬಿಟ್ಟು ಓಡಿ ಹೋದ ತಾಯಿ: ಹೆಂಡತಿಗಾಗಿ ಗಂಡನ ಗೋಳಾಟ.!

Daksha Newsdesk
ಬೆಂಗಳೂರು : ಬೆಂಗಳೂರಿನಲ್ಲಿ ಪ್ರಿಯಕರನಿಗಾಗಿ 3 ಮಕ್ಕಳನ್ನು ಬಿಟ್ಟು ತಾಯಿ ಒಬ್ಬಳು ಓಡಿ ಹೋಗಿದ್ದು, ಹೆಂಡತಿಗಾಗಿ ಗಂಡ ಗೋಳಾಟ ನಡೆಸಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ಬಸವನಪುರದಲ್ಲಿ ಘಟನೆ ನಡೆದಿದ್ದು, 11 ವರ್ಷದ ಹಿಂದೆ ಮಂಜುನಾಥ್...
Blog

ಭೀಕರ ರಸ್ತೆ ಅಪಘಾತ : ಐವರು ಉದ್ಯಮಿಗಳು ಸ್ಥಳದಲ್ಲೇ ಮೃತ್ಯು…!!

Daksha Newsdesk
ಪಾಟ್ನಾ: ಇಲ್ಲಿನ ಪರ್ಸಾ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಐವರು ಉದ್ಯಮಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಪಾಟ್ನಾ-ಗಯಾ-ದೋಭಿ ಚತುಷ್ಪಥ ರಸ್ತೆಯಲ್ಲಿ ಘಟನೆ ನಡೆದಿದೆ. ಸಾವನ್ನಪ್ಪಿದ ಉದ್ಯಮಿಗಳನ್ನು...
Blog

ಕುಂದಾಪುರ : ಕುತ್ತಿಗೆಗೆ ನೇಣು ಬಿಗಿದುಕೊಂಡು‌ ಮಹಿಳೆಯೋರ್ವರು ಆತ್ಮಹತ್ಯೆ…!!

Daksha Newsdesk
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಮಹಿಳೆಯೊಬ್ಬರು‌ ತನಗಿರುವ ಕಾಯಿಲೆಯಿಂದ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡವರು ಮಿಣ್ಕು ಎಂದು ತಿಳಿದು ಬಂದಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ...
Blog

ಮಂಗಳೂರು : ಯುವತಿಯೊಬ್ಬಳು ‌ನಾಪತ್ತೆ…!!

Daksha Newsdesk
ಮಂಗಳೂರು : ನಗರದ ಸಮೀಪ ಮದುವೆಯಾದ ಯುವತಿಯೊಬ್ಬಳು ‌ನಾಪತ್ತೆಯಾದ ಘಟನೆ ನಡೆದಿದೆ. ನಾಪತ್ತೆಯಾದ ಯುವತಿ ನಾಗಭೂಷಣ್ ಸ್ವಾಮಿಯವರ ಮಗಳಾದ ಅಶ್ವಿನಿ ಎಂದು ತಿಳಿದು ಬಂದಿದೆ. ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು...