Category : Blog
ಬಂಟ್ವಾಳ : ಅಕ್ರಮ ಕಸಾಯಿಖಾನೆ ನಡೆಸಿದ ಆರೋಪ : ಆರೋಪಿಯ ಮನೆ ಹಾಗೂ ಕಸಾಯಿಖಾನೆ ಮುಟ್ಟುಗೋಲು….!!
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ನಡೆಸಿದ ಆರೋಪದಲ್ಲಿ ಆರೋಪಿಯ ಮನೆ/ಅಕ್ರಮ ಕಸಾಯಿ ಖಾನೆಯನ್ನು ಮುಟ್ಟುಗೋಲು ಹಾಕಿದ ಮೊಟ್ಟ ಮೊದಲ ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಿಪಳ್ಳ ಸಮೀಪದ...
ಕುಡುOಬೂರು ಗುತ್ತು ಶ್ರೀ ಕ್ಷೇತ್ರ ಕನಿಲ ದೈವಸ್ಥಾನದ ಶತಮಾನಗಳ ಕಾಲದ ಐತಿಯ್ಯವುಳ್ಳ ನೂತನ ಬಂಡಿ ಮಹೂರ್ತ…
ಇತಿಹಾಸ ಪ್ರಸಿದ್ಧ ಪಣಂಬೂರು ಮಾಗಣೆ ಶ್ರೀ ಕ್ಷೇತ್ರ ಕನಿಲ ಪಿಲಿಚಾಮುಂಡಿ , ಧೂಮಾವತಿ ಬಂಟ,ಜಾರಾಂದಾಯ ಬಂಟ ದೈವಸ್ಥಾನ ಕುಡುoಬೂರು ಗುತ್ತು 62ನೇ ತೋಕೂರು ಇಲ್ಲಿ ನಡೆದ ದೈವಗಳ ನೂತನ ಬಂಡಿ ಮಹೂರ್ತ 25/09/25 ನೇ...
ಉಪ್ಪಿನಂಗಡಿ : ಮಾದಕ ವಸ್ತು ಸೇವನೆ, ಸಾಗಾಟ : ಆರೋಪಿ ಅರೆಸ್ಟ್
ಉಪ್ಪಿನಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪ ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ಮಾದಕ ದ್ರವ್ಯಗಳನ್ನು ಸೇವಿಸಿ ಮಾರಾಟಕ್ಕಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಉಪ್ಪಿನಂಗಡಿಯ...
ಕಾರ್ಕಳ : ಮನೆಯ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳಗೆ ನುಗ್ಗಿದ ಕಳ್ಳರು…!!
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಕುಕ್ಕುಂದೂರು ಗ್ರಾಮದ ಮನೆಯೊಂದರಲ್ಲಿ ಕಳ್ಳರು ಎದುರಿನ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳ ಪ್ರವೇಶಿಸಿ ಬೆಡ್ರೂಮ್ನಲ್ಲಿ ಕಬ್ಬಿಣದ ಕಪಾಟನ್ನು ಪಿಕ್ಕಾಸಿನಿಂದ ಒಡೆದು ಕಪಾಟಿನಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳನ್ನು...
ಬೈಂದೂರು : ಯುವತಿರ್ಯೋಳು ನಾಪತ್ತೆ….!!
ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಶಿರೂರು ಗ್ರಾಮದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ನಡೆದಿದೆ. ನಾಪತ್ತೆಯಾದ ಯುವತಿ ಬೇಬಿ ಕಾಶ್ಪಾ ಎಂದು ತಿಳಿಯಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ...
ಉಡುಪಿ | ಸರಗಳ್ಳತನ ಆರೋಪಿಗಳ ಬಂಧನ
ಉಡುಪಿ. ಅ.1 :- ಅಂಬಲಪಾಡಿಯ ದೇವಸ್ಥಾನದಲ್ಲಿ ನವರಾತ್ರಿಯ ಸಡಗರದಲ್ಲಿ ಜನನಿಬಿಡದಲ್ಲಿ ಮಹಿಳೆಯರಿರ್ವರು ವೃದ್ದ ಮಹಿಳೆಯೋರ್ವರ ಚಿನ್ನದ ಸರವನ್ನು ಚಾಣಾಕ್ಷತನದಿಂದ ಎಗರಿಸಿದ್ದು, ಸಂಶಯಗೊಂಡ ವೃದ್ದ ಮಹಿಳೆಯು ಮಹಿಳೆಯರಿಬ್ಬರ ಮೇಲೆ ಸಂಶಯ ಇದೆ ಎಂದು ಹೇಳಿರುತ್ತಾರೆ. ತದನಂತರ...
ಸುಳ್ಯ: ಟೈಲರ್ ಅಂಗಡಿಯೊಳಗೆ ನುಗ್ಗಿದ ಕಾರು…!!
ಸುಳ್ಯ: ಹೊಸ ಇಕೋ ಕಾರೊಂದು ಸುಳ್ಯದ ಅಕ್ಷಯ್ ಆರ್ಕೇಡ್ನಲ್ಲಿರುವ ಇನ್ ಸ್ಟೈಲ್ ಟೈಲರ್ ಅಂಗಡಿಗೆ ನುಗ್ಗಿದ ಘಟನೆ ಬಗ್ಗೆ ವರದಿಯಾಗಿದೆ. ಕಾರಿಗೆ ಬೈಕ್ ಅಡ್ಡ ಬಂದ ಪರಿಣಾಮ ಈ ಘಟನೆ ಸಂಭವಿಸಿದೆ. ಕಾರು ಅಂಗಡಿಯೊಳಗೆ...
ಚರಂಡಿಗೆ ಬಿದ್ದು ವ್ಯಕ್ತಿ ಮೃತ್ಯು
ಬೈಂದೂರು: ಯಡ್ತರೆ ಗ್ರಾಮದ ಅಂತಾರ್ ಗದ್ದೆ ತೂದಳ್ಳಿ ಹೊಳೆಯ ಬದಿ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ನಾಗಪ್ಪ ಭಂಡಾರಿ(73) ಎಂದು ಗುರುತಿಸಲಾಗಿದೆ. ಇವರು ಗದ್ದೆಯ ನೀರು ಕಡಿಯುವಾಗ ಆಕಸ್ಮಿಕವಾಗಿ ಆಯತಪ್ಪಿ...
ಧಕ್ಕೆ ನೀರಿಗೆ ಬಿದ್ದು ಮೀನುಗಾರ ಮೃತ್ಯು
ಮಲ್ಪೆ: ಮಲ್ಪೆ ಬಂದರಿನ ಧಕ್ಕೆಗೆ ಬಿದ್ದು ಓರಿಸ್ಸಾ ಮೂಲದ ಮೀನುಗಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತ ಮೀನುಗಾರನನ್ನು ಓರಿಸ್ಸಾ ರಾಜ್ಯದ ಮನಧಾರ ಮುಂಡಾ(30) ಎಂದು ಗುರುತಿಸಲಾಗಿದೆ. ಇವರು ಮಲ್ಪೆ ಬಂದರಿನಲ್ಲಿ ವಾದಿರಾಜ ಸುವರ್ಣ ಎಂಬವರ...
ಕಾರ್ಕಳ : ಕೊಲೆಯತ್ನ ಆರೋಪಿ ಬಲರಾಮ ಹೆಗ್ಡೆಗೆ ಜೈಲು…!!
ಕಾರ್ಕಳ : ಮಹಿಳೆಯೋರ್ವರಿಗೆ ಕತ್ತಿಯಿಂದ ಕಡಿದು ಕೊಲೆಯತ್ನ ನಡೆಸಿದ್ದ ಪ್ರಕರಣದಲ್ಲಿ ಆರೋಪಿಯನ್ನು ಎರಡನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ಸಂಚಾರಿ ಪೀಠ ನ್ಯಾಯಾಧೀಶರ ದೋಷಿ ಎಂದು ಪರಿಗಣಿಸಿ ಆದೇಶಿಸಿದ್ದಾರೆ. 2022ರ ಮಾ. 14ರಂದು...

