Mangalore and Udupi news
Blog

ಕುಡುOಬೂರು ಗುತ್ತು ಶ್ರೀ ಕ್ಷೇತ್ರ ಕನಿಲ ದೈವಸ್ಥಾನದ ಶತಮಾನಗಳ ಕಾಲದ ಐತಿಯ್ಯವುಳ್ಳ ನೂತನ ಬಂಡಿ ಮಹೂರ್ತ…

ಇತಿಹಾಸ ಪ್ರಸಿದ್ಧ ಪಣಂಬೂರು ಮಾಗಣೆ ಶ್ರೀ ಕ್ಷೇತ್ರ ಕನಿಲ ಪಿಲಿಚಾಮುಂಡಿ , ಧೂಮಾವತಿ ಬಂಟ,ಜಾರಾಂದಾಯ ಬಂಟ ದೈವಸ್ಥಾನ ಕುಡುoಬೂರು ಗುತ್ತು 62ನೇ ತೋಕೂರು ಇಲ್ಲಿ ನಡೆದ ದೈವಗಳ ನೂತನ ಬಂಡಿ ಮಹೂರ್ತ 25/09/25 ನೇ ಗುರುವಾರ ಬೆಳಿಗ್ಗೆ 9.30 ರ ಶುಭ ಮಹೂರ್ತದಲ್ಲಿ ಜ್ಯೋತಿಷಿ ರಂಗ ಐತಾಳ್ ಕದ್ರಿ, ಶಿಲ್ಪಿ ಉಮೇಶ್ ಆಚಾರ್ಯ ಪುತ್ತೆ, ಕುಡುoಬೂರು ಗುತ್ತು ಗುತ್ತಿನಾರ್ ಜಯರಾಮ್ ಶೆಟ್ಟಿ ಹಾಗೂ ವಿವಿಧ ಕ್ಷೇತ್ರಗಳ ಗಡಿ ಪ್ರಧಾನರು , ಧಾರ್ಮಿಕ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು , ಊರಿನ ಮತ್ತು ಪರವೂರಿನ ಭಕ್ತರು ಕುಡುಂಬೂರು ಗುತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ವಿಜೃಂಭಣೆ ಯಿಂದ ನೆರವೇರಿತು.


ಮುಂದಿನ ವರ್ಷದ ಮಾಯಿಯ ಹುಣ್ಣಿಮೆಯ ದಿವಸದಲ್ಲಿ ವರ್ಷ0ಪ್ರತಿ ನಡೆಯುವ ಕನಿಲದಾಯನಕ್ಕೆ ಹೊಸ ಬಂಡಿಯ ಯೋಜನೆಯನ್ನು ದೈವ ದೇವರುಗಳು ನೆರವೇರಿಸಲಿ ಎಂದು ಜ್ಯೋತಿಷಿ ಶ್ರೀ ರಂಗ ಐತಾಳ್ ಹಾಗೂ ಕುಡುಂಬೂರು ಗುತ್ತು ಗುತ್ತಿನಾರ್ ಪ್ರಾರ್ಥಿಸಿದರು.

Related posts

Leave a Comment