Mangalore and Udupi news

Category : Blog

Blog

ಕಾಂತಾರ ಸಿನಿಮಾದ ಖ್ಯಾತ ನಟ ಟಿ. ಪ್ರಭಾಕರ ಕಲ್ಯಾಣಿ ಇಂದು ಹೃದಯಾಘಾತದಿಂದ ನಿಧನ

Daksha Newsdesk
ಉಡುಪಿ : ಕಾಂತಾರ ಚಿತ್ರದಲ್ಲಿ ನಟಿಸಿದ್ದ ಖ್ಯಾತ ನಟ ಮತ್ತು ರಂಗಭೂಮಿ ಕಲಾವಿದ ಟಿ. ಪ್ರಭಾಕ‌ರ್ ಕಲ್ಯಾಣಿ ಹೃದಯಾಘಾತದಿಂದ ಹಿರಿಯಡ್ಕದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ನಿಧನರಾಗಿದ್ದಾರೆ. ಕಳೆದ 3 ದಿನಗಳ ಹಿಂದೆ ಹಿರಿಯಡಕ ಪೇಟೆಯಲ್ಲಿ...
Blog

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಕೈಮಗ್ಗ ಸೀರೆಗಳನ್ನು ಉಟ್ಟು ಸೌಂದರ್ಯ ಸ್ಪರ್ಧೆ…!!

Daksha Newsdesk
ಕೈಮಗ್ಗ ತಿರುಗಿಸುವ ಮೂಲಕ ಶ್ರೀ ಪುತ್ತಿಗೆ ಶ್ರೀಪಾದರಿಂದ ಚಾಲನೆ….!! ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ, ಉಡುಪಿ ಜಿಲ್ಲಾ ಬಿಜೆಪಿ ನೇಕಾರರ ಪ್ರಕೋಸ್ಟ, ಉಡುಪಿ ಪದ್ಮಶಾಲಿ ನೇಕಾರ...
Blog

ಕಾರು ಡಿಕ್ಕಿ ಪಾದಚಾರಿ ಗಂಭೀರ

Daksha Newsdesk
ತೆಂಕ ಎರ್ಮಾಳು ಪೆಟ್ರೋಲ್ ಬಂಕ್ ಬಳಿ ದುರ್ಘಟನೆ ಪಡುಬಿದ್ರಿ: ಕಾರೊಂದು ಪಾಚಾರಿಗೆ ಡಿಕ್ಕಿಯೊಡೆದ ಪರಿಣಾಮ ಪಾದಚಾರಿ ವ್ಯಕ್ತಿಯೊರ್ವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಗೊಂಡವರು ಹಳೆಯಂಗಡಿ ಇಂದಿರಾ ನಗರ ನಿವಾಸಿ ಸಂಶುದ್ದೀನ್, ತಲೆಗೆ...
Blog

ಶಾರಿಕ್ ಟಾರ್ಗೆಟ್ ಧರ್ಮಸ್ಥಳ ಆಗಿತ್ತು, ಮಂಗಳೂರಿನ ಕುಕ್ಕರ್ ಬಾಂಬ್ ಕೇಸ್‌ನಲ್ಲಿ ED ಬಿಗ್ ಅಪ್ಡೇಟ್‌!

Daksha Newsdesk
ಮಂಗಳೂರು: ಜಾರಿ ನಿರ್ದೇಶನಾಲಯ (ಇಡಿ), ಬೆಂಗಳೂರು ವಲಯ ಕಛೇರಿಯು 2022r ಮಂಗಳೂರು ಆಟೋರಿಕ್ಷಾ ಬಾಂಬ್‌‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಸೈಯದ್ ಯಾಸಿನ್‌ನ ಬ್ಯಾಂಕ್ ಖಾತೆಯಲ್ಲಿದ್ದ 29,176 ರೂಪಾಯಿಗಳನ್ನು ದಿನಾಂಕ 05/08/2025...
Blog

ಕಾರ್ಕಳ : ನಿಟ್ಟೆಯಲ್ಲಿ ಶ್ರೀಗಂಧದ ಮರ ಕಳ್ಳತನ : ಆರೋಪಿಗಳು ಪೊಲೀಸ್ ವಶಕ್ಕೆ

Daksha Newsdesk
ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿಟ್ಟೆ ಗ್ರಾಮದ ದಿನೇಶ್ ಶೆಟ್ಟಿಗಾರ್ ಎಂಬವರ ತೋಟದಲ್ಲಿ ಬೆಳೆಸಿದ್ದ 4 ಲಕ್ಷ ಮೌಲ್ಯದ ಒಟ್ಟು 9 ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಕಾರ್ಕಳ...
Blog

ಮಂಗಳೂರು : ಧರ್ಮಸ್ಥಳ ಪ್ರಕರಣ : ಕಾಡಿನಲ್ಲಿ ಶೋಧ ನಡೆಸಿ ತೆರಳಿದ ಎಸ್‌ಐಟಿ ತಂಡ…!!

Daksha Newsdesk
ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತಂಡ ಇಂದು ನೇತ್ರಾವತಿ ಸ್ಥಾನಘಟ್ಟದ ಬಳಿಯ ಕಾಡಿನಲ್ಲಿ ಶೋಧ ನಡೆಸಿ ಸ್ಥಳದಿಂದ ತೆರಳಿದೆ. ಇಂದು ಯಾವುದೇ ಮೃತದೇಹದ ಕುರುಹು ಪತ್ತೆಯಾಗಿಲ್ಲ. 13ನೇ ಸ್ಪಾಟ್‌ನಲ್ಲಿ ಇಂದು ಗುಂಡಿ ಅಗೆಯುವ ಕಾರ್ಯ...
Blog

ಮಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಪಶು ವೈದ್ಯೆ! ಕಾರಣ ನಿಗೂಢ

Daksha Newsdesk
ಮಂಗಳೂರು: ಪಶು ವೈದ್ಯೆಯೇ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಬಪ್ಪಳಿಕೆ ನಿವಾಸಿ, ಚಾರ್ಟೆಟ್‌ ಅಕೌಂಟೆಂಟ್‌ ಗಣೇಶ್‌ ಜೋಶಿ ಅವರ ಪುತ್ರಿ, ಮಂಗಳೂರಿನಲ್ಲಿ ಖಾಸಗಿ ವೈದ್ಯೆಯಾಗಿ ಸೇವೆ ನೀಡುತ್ತಿದ್ದ ಡಾ. ಕೀರ್ತನಾ...
Blog

ಅಕ್ರಮ ಪಿಸ್ತೂಲ್ ಪತ್ತೆ : ಇಬ್ಬರು ವಶಕ್ಕೆ…!!

Daksha Newsdesk
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಅಕ್ರಮವಾಗಿ ಪಿಸ್ತೂಲ್ ಮತ್ತು ಸಜೀವ ಗುಂಡುಗಳನ್ನು ಹೊಂದಿದ್ದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ....
Blog

ಜೆಸಿಐ ಬೆಳ್ಮಣ್ ಘಟಕಕ್ಕೆ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಬೇಟಿ

Daksha Newsdesk
*ಜೆಸಿಐ ಬೆಳ್ಮಣ್ ಘಟಕಕ್ಕೆ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಬೇಟಿ* ದಿನಾಂಕ 4.08.2025 ರಂದು ವಲಯ 15ರ ಪ್ರತಿಷ್ಠಿತ ಹಾಗೂ ಹಿರಿಯ ಘಟಕಗಳಲ್ಲಿ ಒಂದಾದಂತಹ ಜೆಸಿಐ ಬೆಳ್ಮಣ್ ಗೆ ಜೆಸಿಐನ ರಾಷ್ಟ್ರೀಯ ಅಧ್ಯಕ್ಷರಾದ *JFS ಅಂಕುರ್...
Blog

ತುಳು ಭಾಷಾ ಹಿತೈಷಿ ಶ್ರೀನಿವಾಸ ಆಳ್ವ ಕಳತ್ತೂರು ಅವರನ್ನು ತುಳುವರ್ಲ್ಡ್ ಫೌಂಡೇಶನ್ ಕಟೀಲ್ ಇದರ ಕಾರ್ಯನಿರ್ವಾಹಕ ಸಂಚಾಲಕರಾಗಿ ನೇಮಕ

Daksha Newsdesk
ಮಂಗಳೂರು: ಏಳ್ಕಾನಗುತ್ತು ದೊಡ್ಡಮನೆ ಶ್ರೀನಿವಾಸ ಆಳ್ವ ಕಳತ್ತೂರು ಅವರು ತುಳು ಭಾಷೆ, ನಾಡಪರಂಪರೆ ಮತ್ತು ಜಾನಪದ ಸಂಸ್ಕೃತಿಗೆ ಆತ್ಮಸಮ್ಮಾನದ ಸೇವೆ ಸಲ್ಲಿಸುತ್ತಿರುವ ಹಲವಾರು ಚಟುವಟಿಕೆಗಳಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡಿದ್ದಾರೆ. ಅವರು ಬರೆದ “ಧರ್ಮ ಚಾವಡಿ” ತುಳು...