Mangalore and Udupi news

Category : Blog

Blog

ಪುತ್ತೂರಿನಲ್ಲಿ ಆಟೋ – ಕಾರು ಮುಖಾಮುಖಿ ಢಿಕ್ಕಿ : ಬಾಲಕಿ ಮೃತ್ಯು, ಇಬ್ಬರು ಗಂಭೀರ….!!

Daksha Newsdesk
ಪುತ್ತೂರು : ಆಟೋ ರಿಕ್ಷಾ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಾಲಕಿ ಸಾವನ್ನಪ್ಪಿದ ಘಟನೆ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಒಳಮೊಗ್ರು ಗ್ರಾಮದ ಪರ್ಪುಂಜ ಕೊಯ್ಲತ್ತಡ್ಕ ಎಂಬಲ್ಲಿ ಸಂಭವಿಸಿದೆ. ಮೃತ...
Blog

ಉಪ್ಪಳ: ಮಂಗಳೂರು ಮೂಲದ ರೌಡಿಶೀಟರ್ ತುಕ್ಕ ನೌಫಲ್ ಬರ್ಬರ ಹತ್ಯೆ

Daksha Newsdesk
ಉಪ್ಪಳ: ಮಂಗಳೂರು ಮೂಲದ ಯುವಕನೋರ್ವನನ್ನು ಬರ್ಬರ ಹತ್ಯೆಗೈದ ಘಟನೆ ಉಪ್ಪಳದಲ್ಲಿ ವರದಿಯಾಗಿದೆ. ಹತ್ಯೆಗೀಡಾದ ಯುವಕ ತುಕ್ಕ ನೌಫಲ್ ಎಂದು ತಿಳಿದು ಬಂದಿದೆ. ನೌಫಲ್ ಮಂಗಳೂರಿನ ಫೈಝಲ್ ನಗರ ನಿವಾಸಿಯಾಗಿದ್ದು, ಉಪ್ಪಳ ರೈಲ್ವೆ ಗೇಟ್ ಬಳಿ...
Blog

ಮಂಗಳೂರು: ಡಿವೈಡ‌ರ್ ಏರಿದ ಬಸ್

Daksha Newsdesk
ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಸಿಟಿ ಬಷ್ಟೊಂದು ರಸ್ತೆಯ ಡಿವೈಡರ್ ಮೇಲೇರಿದ ಘಟನೆ ನಗರದ ಕೊಟ್ಟಾರದ ಬಳಿ ನಡೆದಿದೆ. ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಬಸ್‌ ಚಲಾಯಿಸುತ್ತಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು...
Blog

ಸಹಪಾಠಿಗೆ ಕಚ್ಚಿದ ಬಾಲಕನ ಗಲ್ಲಕ್ಕೆ ಬರೆ ಹಾಕಿದ ಅಂಗನವಾಡಿಯ ಸಹಾಯಕಿ: ಪೋಷಕರ ಆರೋಪ

Daksha Newsdesk
ಶಿವಮೊಗ್ಗ: ಸೊರಬ ತಾಲೂಕಿನ ಗ್ರಾಮವೊಂದರಲ್ಲಿ ಅಂಗನವಾಡಿಯಲ್ಲಿ ಸಹಪಾಠಿ ಜೊತೆ ಜಗಳವಾಡಿ ಕಚ್ಚಿದ ಬಾಲಕನಿಗೆ ಅಂಗನವಾಡಿ ಸಹಾಯಕಿ ಬರೆ ಹಾಕಿರುವ ಘಟನೆ ವರದಿಯಾಗಿದೆ.ಚಂದ್ರಪ್ಪ ಮತ್ತು ನಂದಿನಿ ದಂಪತಿಯ ಮೂರೂವರೆ ವರ್ಷದ ಮಗನಿಗೆ ಬರೆ ಹಾಕಲಾಗಿದೆ ಎಂದು...
Blog

ಭಟ್ಕಳ : ವ್ಯಕ್ತಿಯೋರ್ವರಿಗೆ ಲಕ್ಷಾಂತರ ರೂ. ವಂಚನೆ…!!

Daksha Newsdesk
ಭಟ್ಕಳ: ನಗರದ ಸ್ಥಳೀಯ ವ್ಯಾಪಾರಿ ಮಹಮದ್ ಶಬೀ ಅವರಿಂದ ಸುಮಾರು 21 ಲಕ್ಷ ರೂಪಾಯಿ ಪಡೆದು ವಂಚಿಸಿದ ಆರೋಪ ಭಟ್ಕಳದ ನಿವಾಸಿ ಆಸಿಪ್ ಇಕ್ಬಾಲ್ ವಿರುದ್ಧ ಪ್ರಕರಣ ದಾಖಲಾಗಿದೆ.ಸೂತ್ರಗಳ ಪ್ರಕಾರ, ಭಟ್ಕಳದ ಸುಲ್ತಾನ್ ಸ್ಟ್ರೀಟ್...
Blog

ಉಡುಪಿ: ದ್ವಿಚಕ್ರ ವಾಹನ ಡಿಕ್ಕಿ; ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು

Daksha Newsdesk
ಉಡುಪಿ: ದ್ವಿಚಕ್ರ ವಾಹನವೊಂದು ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಪಾದಾಚಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಎಂಜಿಎಂ ಕಾಲೇಜು ಬಳಿ ಗುರುವಾರ ಸಂಜೆ ನಡೆದಿದೆ. ಮೃತರನ್ನು ಮೂಲತ: ಬಾಗಲಕೋಟೆ ಜಿಲ್ಲೆಯವರಾಗಿದ್ದು, ಸದ್ಯ ಎಂಜಿಎಂ...
Blog

ಮುರತಂಗಡಿ ಡೈ ವರ್ಷನ್ ಕಬ್ಬಿಣದ ಗ್ರಿಲ್ಲಿಗೆ ರಿಕ್ಷಾ ಡಿಕ್ಕಿ : ಚಾಲಕ ಗಂಭೀರ

Daksha Newsdesk
ರಾ.ಹೆ 169 : ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತಂಗಡಿ ಪರಿಸರದ ಶ್ರೀ ಬಾಲಾಂಜನೇಯ ಯುವಕ ಸಂಘದ ಆಟದ ಮೈದಾನದ ಎದುರು ಅಕ್ಟೋಬರ್ 31 ಶುಕ್ರವಾರ ಮುಸ್ಸಂಜೆ ಸುಮಾರು 6:45 ರ ಹೊತ್ತಿಗೆ ರಸ್ತೆ...
Blog

ಆಂಬುಲೆನ್ಸ್‌ಗೆ ದಾರಿ ಬಿಡದ ಬೈಕ್‌ ಸವಾರ ಪೊಲೀಸ್‌ ವಶಕ್ಕೆ

Daksha Newsdesk
ಮಂಗಳೂರು : ಆಂಬುಲೆನ್ಸ್‌ಗೆ ದಾರಿ ಬಿಡದೇ ಪುಂಡಾಟ ಮಾಡಿದ್ದ ಬೈಕ್‌ ಸವಾರನನ್ನು ಪೊಲೀಸರು ಅರೆಸ್ಟ್ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್‌ನಲ್ಲಿ ನಡೆದಿದೆ. ಬಂಧಿತ ಬೈಕ್‌ ಸವಾರನನ್ನು ಪುತ್ತೂರಿನ...
Blog

ಉಳ್ಳಾಲ: ಸ್ಕೂಟರ್ ಗೆ ಖಾಸಗಿ ಬಸ್‌ ಡಿಕ್ಕಿ; ಸವಾರ ಮೃತ್ಯು

Daksha Newsdesk
ಉಳ್ಳಾಲ: ರಾ.ಹೆ.66 ರ ಅಡಂ ಕುದ್ರು ಎಂಬಲ್ಲಿ ಸ್ಕೂಟರ್ ಗೆ ಖಾಸಗಿ ಬಸ್‌ ಡಿಕ್ಕಿಯಾಗಿ ರಸ್ತೆಗೆಸೆಯಲ್ಪಟ್ಟ ಸ್ಕೂಟ‌ರ್ ಸವಾರ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಬೊಕ್ಕಪಟ್ಟ ಬೆಂಗ್ರೆ ನಿವಾಸಿ ನಾಗೇಶ್ ಪುತ್ರನ್(62)...
Blog

ಪತಿ ಮನೆಯವರ ಕಿರುಕುಳದ ಆರೋಪ: ವಿಷ ಸೇವಿಸಿ ಯುವತಿ ಆತ್ಮಹತ್ಯೆ!

Daksha Newsdesk
ಶಿವಮೊಗ್ಗ: ಕುಟುಂಬದೊಳಗಿನ ಕಿರುಕುಳದಿಂದ ಬೇಸತ್ತು ವಿಷ ಸೇವಿಸಿದ ಯುವತಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದ್ದು, ಪತಿ ಕುಟುಂಬಸ್ಥರು ಶವವನ್ನು ಬಿಟ್ಟು ಪಾರಾಗಿದ್ದಾರೆ. ಮೃತ ಯುವತಿಯನ್ನು ಕೋಣಂದೂರಿನವಳು ಎಂದು ಗುರುತಿಸಲಾಗಿದೆ. ಮೂರು ವರ್ಷಗಳ...