ಸಸಿಹಿತ್ಲು, ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವವು 2026ರ ಮಾರ್ಚ್ 4 ರಿಂದ 8 ರ ವರೆಗೆ ಜರುಗಲಿದ್ದು, ಪೂರ್ವಭಾವಿಯಾಗಿ ಸರ್ವ ಭಕ್ತರ ಮಹಾಸಭೆಯು ದಿನಾಂಕ 07/09/2025 ರ ರವಿವಾರ ಬೆಳಗ್ಗೆ 10.00 ಗಂಟೆಗೆ ಶ್ರೀ ಸಸಿಹಿತ್ಲು ಭಗವತೀ ಕ್ಷೇತ್ರದಲ್ಲಿ ನಡೆಯಲಿದೆ
ಈ ಸಭೆಗೆ ಊರ ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ಶ್ರೀ ಶ್ರೀನಿವಾಸ ಯಾನೆ ಅಪ್ಪುಪೂಜಾರಿ ಹಾಗೂ ಆಡಳಿತ ಮೊಕ್ತೇಶರರಾದ ಶ್ರೀ ಚಂದ್ರಶೇಖರ್ ಬೆಲ್ಚಡ ಕಟೀಲ್ ಮತ್ತು ಅಧ್ಯಕರಾದ ಶ್ರೀ ವಾಮನ್ ಇಡ್ಯಾ ರವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
🙏🙏🙏