Mangalore and Udupi news

Category : Blog

Blog

ತಾಕೊಡೆ ಬೃಹತ್ ಮರ ರಸ್ತೆಗೆ, ವಿದ್ಯುತ್, ರಸ್ತೆ ಸಂಪರ್ಕ ಕಡಿತ

Daksha Newsdesk
ವರದಿ ರಾಯಿ ರಾಜ ಕುಮಾರ ಕಾಕೋಡೆ ಪರಿಸರದಲ್ಲಿ ಸಂಜೆ ಸುರಿದ ಭಾರಿ ಮಳೆಗೆ ಬೃಹತ್ ಮರ ಒಂದು ಮುಖ್ಯ ರಸ್ತೆಗೆ ಬಿದ್ದು ಮೂಡುಬಿದರೆ ಬಂಟ್ವಾಳ ರಸ್ತೆ ಸಂಪರ್ಕವು ತಾಸುಗಟ್ಟಲೆ ವಿಳಂಬಗೊಂಡಿತು. ಮರ ಬಿದ್ದ ಪರಿಣಾಮ...
Blog

ಅಭಿಷೇಕ್ ಆತ್ಮಹತ್ಯೆಗೆ ಪಚೋದನೆ ನೀಡಿದವರ ಬಂಧಿಸಲು ಆಗ್ರಹ

Daksha Newsdesk
ಉಡುಪಿ: ಮಂಗಳೂರಿನ ನಾಲ್ಕು ಮಂದಿಯ ತಂಡ ಹನಿಟ್ರ್ಯಾಪ್ ಬಲೆಗೆ ಬೀಳಿಸಿ, ಹಣ ನೀಡುವಂತೆ ಚಿತ್ರಹಿಂಸೆ ಕೊಟ್ಟಿದ್ದ ಪರಿಣಾಮ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ನೋಟ್ ಆಧಾರದಲ್ಲಿ ತಪ್ಪಿತಸ್ಥರನ್ನು ಪೊಲೀಸರು ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು ಎಂದು...
Blog

ಬೈಂದೂರು: ಬಲಿಗಾಗಿ ಕಾಯುತ್ತಿದೆ ರಸ್ತೆಯ ಬದಿಯಲ್ಲಿರುವ ಆಳೆತೆರದ ರಸ್ತೆಗೆ ಬಾಗಿದ ಹಸಿರು ಹುಲ್ಲು…!!

Daksha Newsdesk
ಬೈಂದೂರು: ಉಡುಪಿ ಜಿಲ್ಲೆ ಯ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಗಂಗೊಳ್ಳಿ, ಮುಳ್ಳಿಕಟ್ಟೆ, ತ್ರಾಸಿ ಸಂಪರ್ಕಿಸುವ PWD ಮುಖ್ಯರಸ್ತೆಯ ಎರಡು ಬದಿಯಲ್ಲಿ ಎತ್ತರದ ಹಸಿರು ಹುಲ್ಲು ಬೆಳೆದು ನಿಂತಿದೆ, ಹೌದು ಗುಜ್ಜಾಡಿ ಗ್ರಾಮದ...
Blog

ಕಾರವಾರ: ಮೀನುಗಾರಿಕೆ ವೇಳೆ ಯುವಕನ ಹೊಟ್ಟೆಗೆ ಚೂಪು ಮೂತಿಯ ಮೀನು ಚುಚ್ಚಿ ಮೃತ್ಯು…!!

Daksha Newsdesk
ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಯುವಕನಿಗೆ ಚೂಪು ಮೂತಿಯ ಮೀನು ನೀರಿನಿಂದ ಜಿಗಿದು ಬಂದು ಹೊಟ್ಟೆಗೆ ಚುಚ್ಚಿದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಾರವಾರದಲ್ಲಿ ಸಂಭವಿಸಿದೆ. ಕಾರವಾರದ ಮಾಜಾಳಿಯ ದಾಂಡೇಭಾಗದ ಅಕ್ಷಯ್ ಅನಿಲ್...
Blog

ವಿದ್ಯಾರ್ಥಿನಿಯ ಬರ್ಬರ ಹತ್ಯೆ:ದುಷ್ಕರ್ಮಿಗಳು ಪರಾರಿ

Daksha Newsdesk
ಬೆಂಗಳೂರು: ಬೆಂಗಳೂರಿನ ಶ್ರೀರಾಮಪುರ ರೈಲ್ವೆ ಟ್ರ್ಯಾಕ್ ಬಳಿ ವಿದ್ಯಾರ್ಥಿನಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕತ್ತು ಕೊಯ್ದು ಕೊಲೆಗೈದಿದ್ದು, ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆ ಕುರಿತು ಮೃತ ವಿದ್ಯಾರ್ಥಿನಿಯ ತಂದೆ...
Blog

ಮಲಗಿದ ಹಾಗೇ ನಟನೆ ಮಾಡಿ ಮೊಬೈಲ್ ಕದ್ದ ಕಳ್ಳ

Daksha Newsdesk
ಬಳ್ಳಾರಿ: ಎರಡು ದಿನಗಳ ಹಿಂದೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಾಸ್ಪತ್ರೆಯಲ್ಲಿ ಮಲಗಿದ ಹಾಗೇ ನಟನೆ ಮಾಡಿ ಮೊಬೈಲ್ ಕದ್ದ ಘಟನೆ ನಡೆದಿದೆ. ಆಸ್ಪತ್ರೆ OPD ಬಳಿ ರೋಗಿಯ ಸಂಬಂಧಿಯೊಬ್ಬರು ಮಲಗಿದ್ದರು. ಖದೀಮನೊಬ್ಬ ಅವರ ಪಕ್ಕದಲ್ಲಿ...
Blog

ಉಡುಪಿ : ಮನೆಯಲ್ಲೇ ಯುವ ಪ್ರೇಮಿಗಳು ನೇಣಿಗೆ ಶರಣು…!!

Daksha Newsdesk
ಉಡುಪಿ : ನಗರದ ಸಮೀಪ ಯುವಪ್ರೇಮಿಗಳಿಬ್ಬರು ಮನೆಯ ಜಂತಿಗೆ ಚೂಡಿದಾರದ ವೇಲಿನಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ. ಅಂಬಲಪಾಡಿ ಕಾಳಿಕಾಂಬ ನಗರದ ಲೇಬರ್ ಕಾಲೋನಿ ಎಂಬಲ್ಲಿ ಯುವತಿ ವಾಸವಾಗಿರುವ ಬಾಡಿಗೆ ಜೋಪಡಿಯಲ್ಲಿ ಯಾರೂ...
Blog

ಪಡುಬಿದ್ರಿ: ಆಟೋ ರಿಕ್ಷಾಕ್ಕೆ ಲಾರಿ ಡಿಕ್ಕಿ : ಭೀಕರ ಅಪಘಾತಕ್ಕೆ ಆಟೋ ಚಾಲಕ ಬಲಿ…!!

Daksha Newsdesk
ಪಡುಬಿದ್ರಿ: ಲಾರಿಯೊಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಬೈಪಾಸ್ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.ಹೆಜಮಾಡಿ ಮಾಸ್ತಿಕಟ್ಟೆ ನಿವಾಸಿ ರಫೀಕ್ (37) ಮೃತಪಟ್ಟವರು...
Blog

ಅಂಬಲಪಾಡಿಯಲ್ಲಿ ಪ್ರೇಮಿಗಳು ನೇಣು ಬಿಗಿದು ಆತ್ಮಹತ್ಯೆ

Daksha Newsdesk
ಉಡುಪಿ: ಪ್ರೇಮಿಗಳಿಬ್ಬರು ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಬಲಪಾಡಿಯ ಕಾಳಿಕಾಂಬ ನಗರದ ಲೇಬರ್ ಕಾಲನಿಯಲ್ಲಿ ಗುರುವಾರ ರಾತ್ರಿ ವೇಳೆ ನಡೆದಿದೆ. ಪವಿತ್ರ (17) ಹಾಗೂ ಮಲ್ಲೇಶ (23) ಮೃತರು. ಪವಿತ್ರ...
Blog

ಉಡುಪಿ :ಅಕ್ರಮ ಹಾಗೂ ಅಪಾಯಕಾರಿಯಾಗಿ ಸಂಗ್ರಹಿಸಲಾಗಿದ್ದ ಪಟಾಕಿ ಮಳಿಗೆಗಳಿಗೆ ದಾಳಿ

Daksha Newsdesk
ಉಡುಪಿ : ಉಡುಪಿ ಜಿಲ್ಲೆಯ ವಿವಿಧೆಡೆ ಅಕ್ರಮ ಹಾಗೂ ಅಪಾಯಕಾರಿಯಾಗಿ ಸಂಗ್ರಹಿಸಲಾಗಿದ್ದ ಪಟಾಕಿ ಮಳಿಗೆಗಳಿಗೆ ದಾಳಿ ನಡೆಸಿದ ಪೊಲೀಸರು, ಅಪಾರ ಪ್ರಮಾಣದ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಮಿಯ್ಯಾರು, ಬ್ರಹ್ಮಾವರ ಠಾಣಾ...