Mangalore and Udupi news
Blog

ಮಲಗಿದ ಹಾಗೇ ನಟನೆ ಮಾಡಿ ಮೊಬೈಲ್ ಕದ್ದ ಕಳ್ಳ

ಬಳ್ಳಾರಿ: ಎರಡು ದಿನಗಳ ಹಿಂದೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಾಸ್ಪತ್ರೆಯಲ್ಲಿ ಮಲಗಿದ ಹಾಗೇ ನಟನೆ ಮಾಡಿ ಮೊಬೈಲ್ ಕದ್ದ ಘಟನೆ ನಡೆದಿದೆ. ಆಸ್ಪತ್ರೆ OPD ಬಳಿ ರೋಗಿಯ ಸಂಬಂಧಿಯೊಬ್ಬರು ಮಲಗಿದ್ದರು. ಖದೀಮನೊಬ್ಬ ಅವರ ಪಕ್ಕದಲ್ಲಿ ಮಲಗಿದ ಹಾಗೇ ನಟನೆ ಮಾಡಿ ಜೇಬಿನಲ್ಲಿದ ಮೊಬೈಲ್ ಎಗರಿಸಿದ್ದಾನೆ.ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ

Related posts

Leave a Comment