Mangalore and Udupi news

Category : Blog

Blog

ಮಂಗಳೂರು: ಬೈಕ್ ಗಳ ನಡುವೆ ಅಪಘಾತ; ಸವಾರ ಮೃತ್ಯು

Daksha Newsdesk
ಮಂಗಳೂರು: ಕಿನ್ನಿಗೋಳಿ-ಮೂಡುಬಿದಿರೆ ರಸ್ತೆಯ ನೇಕಾರ ಕಾಲೋನಿ ಕ್ರಾಸ್ ಬಳಿ ಬೈಕ್‌ಗೆ ಇನ್ನೊಂದು ಬೈಕ್ ಹಿಂದಿನಿಂದ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟ ಘಟನೆ ವರದಿಯಾಗಿದೆ.ಮೃತಪಟ್ಟ ಬೈಕ್‌ ಸವಾರ ಪ್ರಸಾದ್ ಎಂದು ತಿಳಿದು...
Blog

ಮಂಗಳೂರು ತೋಕೂರು ಶ್ರೀ ರಾಮಾಂಜನೇಯ ಫ್ರೆಂಡ್ಸ್ ಇವರ ಸಹಭಾಗಿತ್ವದಲ್ಲಿ ನಡೆದ ಸಾರ್ವಜನಿಕ ಗೋ ಪೂಜೆ ಬಹಳ ಅಧೂರಿಯಾಗಿ ಜರಗಿತು

Daksha Newsdesk
ಅನೇಕ ಗಣ್ಯವ್ಯಕ್ತಿಗಳಿಂದ ದೀಪ ಬೆಳಗಿಸುವುದರ ಮೂಲಕ ಮೊದಲ್ಗೊಂಡ ಈ ಕಾರ್ಯಕ್ರಮ ನಂತರ ಶಾರದಾ ಕುಣಿತ ಭಜನಾ ತಂಡ ಶಿವಾಜಿನಗರ ಕೋಡಿಕೆರೆ ಇವರಿಂದ ಮಕ್ಕಳ ಕುಣಿತ ಭಜನಾ ನೆರವೇರಿತು ಆಗೂ ಎಲ್ಲರ ಸಮ್ಮುಖದಲ್ಲಿ ಗೋ ಪೂಜೆ...
Blog

ಮಂಗಳೂರು : ಎ. ಸಿ ಸ್ಫೋಟಗೊಂಡು ಅಪಾರ ಹಾನಿ…!!

Daksha Newsdesk
ಮಂಗಳೂರು : ನಗರದ ಹೊರವಲಯದ ಅಡ್ಯಾರ್ ಪದವು ಎಂಬಲ್ಲಿನ ಮನೆಯೊಂದರಲ್ಲಿ ಸಂಜೆ ಎ. ಸಿ ಸ್ಫೋಟಗೊಂಡು ಅಪಾರ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಫೈಝಲ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಕೃತ್ಯ ನಡೆಯುವಾಗ ಮನೆಯಲ್ಲಿ...
Blog

ಬೆಳ್ತಂಗಡಿ: ದನ ಅಕ್ರಮ ಸಾಗಾಟ; ಇಬ್ಬರ ಬಂಧನ

Daksha Newsdesk
ಬೆಳ್ತಂಗಡಿ: ಕಾರಿನಲ್ಲಿ ಅಕ್ರಮವಾಗಿ ಮೂರು ದನಗಳನ್ನು ಸಾಗಾಟ ಮಾಡುತ್ತಿದ್ದನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ.ಬಂಧಿತರು ಉಳ್ಳಾಲ ತಾಲೂಕಿನ ಸಜಿಪ ಪಡು ಗ್ರಾಮದ ಕೋಟೆಕನಿ ನಿವಾಸಿ ಮುಹಮ್ಮದ್‌ ಸಿನಾನ್ (25) ಮತ್ತು ಉಳ್ಳಾಲ...
Blog

ಮಲ್ಪೆಯಲ್ಲಿ ಬೋಟ್ ನ ನಕಲಿ ದಾಖಲೆ ಸೃಷ್ಟಿಸಿ ಅವ್ಯವಹಾರ!

Daksha Newsdesk
ಉಡುಪಿ : ಮಲ್ಪೆಯಲ್ಲಿ ಬೋಟ್ ನ ನಕಲಿ ದಾಖಲೆ ತಯಾರಿಸುವ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಆದರೆ ಮೀನುಗಾರಿಕೆ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತ್ತಿರುವುದು ಬೋಟ್ ಮಾಲಕರ ಆಕ್ರೋಶಕ್ಕೆ ಕಾರಣವಾಗಿದೆ.ಉಡುಪಿ ರಿಯಲ್ ಎಸ್ಟೇಟ್ ಕೆಲವೊಂದು...
Blog

ಬಜರಂಗದಳ ಕಾರ್ಕಳ ಪ್ರಖಂಡದ ವತಿಯಿಂದ ಅಯೋಧ್ಯ ಬಲಿದಾನ್ ದಿವಸ್ ಪ್ರಯುಕ್ತ ರಕ್ತದಾನ ಶಿಬಿರ ಬೈಪಾಸ್ ನ ಕಾರ್ಕಳ ಇನ್ ಸಭಾಂಗಣದಲ್ಲಿ ನಡೆಯಿತು

Daksha Newsdesk
ಶ್ರೀರಾಮ ಮಂದಿರಕ್ಕಾಗಿ ಹುತಾತ್ಮರಾದ ಧರ್ಮ ಯೋಧರಿಗೆ ರಕ್ತದಾನದ ಮೂಲಕ ಬಜರಂಗದಳದ ಕಾರ್ಯಕರ್ತರು ಗೌರವ ಸಮರ್ಪಿಸಿದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ ಶ್ರೀ ಗಿರೀಶ್ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಬಜರಂಗದಳದ...
Blog

ಬೈಂದೂರು : ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ : ಮಹಿಳೆ ಸಾವು…!!

Daksha Newsdesk
ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತದಲ್ಲಿ ಸಹ ಸವಾರೆ ಸಾವನ್ನಪ್ಪಿದ ಘಟನೆ ಸಂಭವಿಸಿದೆ.ಮೃತಪಟ್ಟ ಸಹ ಸವಾರೆ ತಸ್ಬೀಯಾ ಬೇಗಂ ಎಂದು ತಿಳಿದು ಬಂದಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ...
Blog

ಕಾರ್ಕಳ: ಇಬ್ಬರು ರೈತರನ್ನು ಕೊಂದ ಕಾಡಾನೆಯನ್ನು ಕೊನೆಗೂ ಸೆರೆ ಹಿಡಿದ ಅರಣ್ಯ ಇಲಾಖೆ

Daksha Newsdesk
ಕಾರ್ಕಳ, ನವೆಂಬರ್ 3: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಕೆರೆಕಟ್ಟೆ ಬಳಿ ಇಬ್ಬರು ರೈತರ ಪ್ರಾಣವನ್ನು ಬಲಿ ಪಡೆದಿದ್ದ ಕಾಡು ಆನೆಯನ್ನು ಅರಣ್ಯ ಇಲಾಖೆ ಎರಡು ದಿನಗಳ ವ್ಯಾಪಕ ಕಾರ್ಯಾಚರಣೆಯ ನಂತರ ಕೊನೆಗೂ ಸೆರೆಹಿಡಿಯಲಾಗಿದೆ....
Blog

ಸಮುದ್ರದಲ್ಲಿ ಸ್ನಾನ ಮಾಡುವಾಗ ಅಲೆಗಳಲ್ಲಿ ಮುಳುಗಿ ಮೂವರು ಮೃತ್ಯು..!

Daksha Newsdesk
ಕಣ್ಣೂರು : ಪಯ್ಯಂಬಲಂ ಕರಾವಳಿಯಲ್ಲಿ ಸಮುದ್ರದಲ್ಲಿ ಸ್ನಾನ ಮಾಡಲು ಹೋದ ಜನರು ಅಲೆಗಳಿಗೆ ಕೊಚ್ಚಿ ಹೋಗಿ ಮೃತಪಟ್ಟಿ ದ್ದಾರೆ. ಕರ್ನಾಟಕದ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ . ಮೃತರನ್ನು ಮೊಹಮ್ಮದ್ ಅಫ್ಘಾನ್, ಅಫ್ಘಾನ್ ಅಹ್ಮದ್...
Blog

ಕಡಬ : ಮೀನು ವ್ಯಾಪಾರಿಗಳ ನಡುವೆ ಹೊಡೆದಾಟ…!!

Daksha Newsdesk
ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಂದ ಹೊಡೆದಾಟ ನಡೆದಿದೆ. ಇತ್ತಿಚೆಗೆ ಮೀನು ಸ್ಟಾಲ್ ಗುತ್ತಿಗೆ ಹಿಡಿದ ರಾಜು ಮತ್ತು ಈ ಹಿಂದೆ ಇದ್ದ ವ್ಯಾಪಾರಿಗಳ ನಡುವೆ ಹೊಡೆದಾಟ ಸಂಭವಿಸಿದೆ...