ಅನೇಕ ಗಣ್ಯವ್ಯಕ್ತಿಗಳಿಂದ ದೀಪ ಬೆಳಗಿಸುವುದರ ಮೂಲಕ ಮೊದಲ್ಗೊಂಡ ಈ ಕಾರ್ಯಕ್ರಮ ನಂತರ ಶಾರದಾ ಕುಣಿತ ಭಜನಾ ತಂಡ ಶಿವಾಜಿನಗರ ಕೋಡಿಕೆರೆ ಇವರಿಂದ ಮಕ್ಕಳ ಕುಣಿತ ಭಜನಾ ನೆರವೇರಿತು ಆಗೂ ಎಲ್ಲರ ಸಮ್ಮುಖದಲ್ಲಿ ಗೋ ಪೂಜೆ ಮಾಡಲಾಯಿತು.

ರಮೇಶ್ ರಾವ್ ಸಂಚಾಲಕರು
ಪೆರ್ಮುದೆ ಅನುದಾನಿತ ಹಿ.ಪ್ರಾ ಶಾಲೆ
ಭಾಗ್ಯಚಂದ್ರ ರಾವ್ ಕೋಡಿಕೆರೆ ಅರ್ಚಕರು
ಈಶ್ವರ್ ಕಟೀಲ್ ಬಿಜೆಪಿ ವಕ್ತಾರರು
ಕಸ್ತೂರಿ ಪಂಜ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು
ಮಮತಾ ಲಕ್ಷ್ಮಣ್ ಬಂಗೇರ ಉಪಾಧ್ಯಕ್ಷರು ಬಿಜೆಪಿ ಮಹಿಳಾ ಮೋರ್ಚಾ ಮೂಡಬಿದ್ರೆ ಮಂಡಲ
ಮನೋಹರ್ ಸೂರಿಂಜೆ ಬಿಜೆಪಿ ಪ್ರಮುಖರು
ಮಾಧವ ಸುವರ್ಣ ತೋಕೂರು ಆರಾಧಕರು ಶ್ರೀ ಕೊರಗಜ್ಜ ಸಾನಿಧ್ಯ ತೋಕೂರು
ಜಾರಪ್ಪ ಪೂಜಾರಿ ತೋಕೂರು
ಗಣಪ ಪೂಜಾರಿ ತೋಕೂರು
ಸೀತಾರಾಮ ಶೆಟ್ಟಿ ತೋಕೂರು
ರವೀಂದ್ರ.ಟಿ ಸದಸ್ಯರು ಜೋಕಟ್ಟೆ ಪಂಚಾಯತ್ ಸದಸ್ಯರು
ಮನೋಜ್ ಕೋಡಿಕೆರೆ ಸ್ಥಾಪಕರು ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು
ಗಣೇಶ್ ಪೂಜಾರಿ ತೋಕೂರು ಫ್ರೆಂಡ್ಸ್ ತೋಕೂರು
ದಿನೇಶ್ ರಾಂಪಾಲ್ ಕಾರ್ಯದರ್ಶಿ ಸಮಾಜ ಸೇವಾ ಸಂಘ
ದಿನೇಶ್ ಅಮೀನ್ ಅಧ್ಯಕ್ಷರು ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಮೈಂದಗುರಿ


ಊರಿನ ಎಲ್ಲಾ ಗ್ರಾಮಸ್ಥರು ಆಗೂ ಸಂಸ್ಥೆಯ ಪದಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.

