ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಂದ ಹೊಡೆದಾಟ ನಡೆದಿದೆ.
ಇತ್ತಿಚೆಗೆ ಮೀನು ಸ್ಟಾಲ್ ಗುತ್ತಿಗೆ ಹಿಡಿದ ರಾಜು ಮತ್ತು ಈ ಹಿಂದೆ ಇದ್ದ ವ್ಯಾಪಾರಿಗಳ ನಡುವೆ ಹೊಡೆದಾಟ ಸಂಭವಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.


ಡಿಸ್ಕೌಂಟ್ ದರದಲ್ಲಿ ಮೀನು ನೀಡುವ ವಿಚಾರದಲ್ಲಿ ಪರಸ್ಪರ ಮನಸ್ಥಾಪ ಉಂಟಾಗಿ ಇವರು ಹೊಡೆದಾಟ ನಡೆಸಿದ್ದಾರೆ. ನಂತರ ಗ್ರಾಹಕರು ಜಗಳ ಬಿಡಿಸಿದ್ದಾರೆ.

