ಕಾರ್ಯಕ್ರಮವು ನವೆಂಬರ್ 09 ಬೆಳಿಗ್ಗೆ 9.30ಕ್ಕೆ ಆದಿತ್ಯವಾರ ಭಕ್ತ ಸಮುದಾಯದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಬ್ರಹ್ಮಕಲಶೋತ್ಸವ ಸಮಿತಿ ವಿನಂತಿಸುತ್ತದೆ. ಈ ಮುಷ್ಠಿ ಕಾಣಿಕೆ ಸಮರ್ಪಣೆ ಸಮೂಹ ಭಕ್ತಿಯ ಮತ್ತು ಸೇವಾಭಾವನೆಯ ಸಂಕೇತವಾಗಿದೆ.

ಭಕ್ತರು ನೀಡುವ ಪ್ರತಿಯೊಂದು ಮುಷ್ಠಿ ಕಾಣಿಕೆಯೂ ದೇವೀ ಭಕ್ತಿಯಿಂದ ತುಂಬಿದ ಒಂದು ಮಹತ್ವದ ಕಾಣಿಕೆ ಆಗಿದ್ದು, ಭಗವತೀ ಅಮ್ಮನ ಆಶೀರ್ವಾದವನ್ನು ಪಡೆಯುವ ಸುವರ್ಣಾವಕಾಶವಾಗಿದೆ. ಎಲ್ಲಾ ಭಕ್ತ ಜನರು ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗುವಂತೆ ವಿನಂತಿಸಿಕೊಳ್ಳುತ್ತೇವೆ.

