Mangalore and Udupi news
Blog

ಉಡುಪಿ : ಬಾಲಕನೋರ್ವ ನಾಪತ್ತೆ…!!

ಉಡುಪಿ : ನಗರದ ಸಮೀಪ ಬಾಲಕನೊಬ್ಬ ಶಾಲಾ‌ ಬ್ಯಾಗ್ ಹಾಕಿಕೊಂಡು ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ಬಾಲಕ ರತನ್ ಕಾಮತ್ ಎಂದು ತಿಳಿದು ಬಂದಿದೆ.

ಉಡುಪಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಈ ಮೇಲಿನ ಭಾವ ಚಿತ್ರದಲ್ಲಿರುವ ರತನ್ ಕಾಮತ್, ಪ್ರಾಯ:16ವರ್ಷ, ತಂದೆ:ನವೀನ್ ಚಂದ್ರಕಾಮತ್, ಈತನು ಈ ದಿನ ದಿನಾಂಕ:05/09/202ರಂದು ಮಹಿಷಮರ್ದಿನಿ ದೇವಸ್ಥಾನ ಹತ್ತಿರ ಬೈಲೂರು ಕೊರಂಗ್ರಪಾಡಿ ಉಡುಪಿ ಯಿಂದ ಸಂಜೆ ಸು 5:00ಗಂಟೆ ಸುಮಾರಿಗೆ ಹೋಗಿದ್ದು, ಲೈಟ್ ಗ್ರೀನ್ ಕಲರ್ ಪ್ಯಾಂಟ್/ಕ್ರೀಮ್ ಕಲರ್ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಟಿ ಶರ್ಟ್ ಧರಿಸಿದ್ದು ಶಾಲಾ ಬ್ಯಾಗ್ ಹಾಕಿಕೊಂಡಿರುತ್ತಾನೆ. ಮನೆಗೆ ಬಾರದೆ ಕಾಣೆಯಾಗಿರುತ್ತಾನೆ.

Related posts

Leave a Comment