Mangalore and Udupi news
ಸುರತ್ಕಲ್ : ಹೊಸಬೆಟ್ಟು ಬಳಿಯ ಮನೆಯ ದೇವಸ್ಥಾನದಿಂದ ದೈವದ ಸಾಮಗ್ರಿ ಕದ್ದಿದ್ದ ಕಳ್ಳ ವಾಜಿದ್ ಬಂಧನ.
ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಬಜ್ಪೆ ಕೊಲೆಗೆ ಸಂಚು : ಮತ್ತೆ ಮೂವರು ಜಿಹಾದಿಗಳ ಹೆಡೆಮುರಿ ಕಟ್ಟಿದ ಮಂಗಳೂರು ಸಿಸಿಬಿ ಪೊಲೀಸರು

Category : ಅಪರಾಧ

ಅಪರಾಧದಕ್ಷಿಣ ಕನ್ನಡಮಂಗಳೂರುರಾಜ್ಯ

ಉಡುಪಿ: 5 ಸ್ಟಾರ್‌ ಹೊಟೇಲ್‌ಗಳೇ‌ ಈ ವೃದ್ಧನ ಟಾರ್ಗೆಟ್..! ಐಷರಾಮಿ ಜೀವನ ನಡೆಸಿ ವಂಚಿಸುತ್ತಿದ್ದಾತ ಅರೆಸ್ಟ್

Daksha Newsdesk
ಉಡುಪಿ: ಸ್ಟಾರ್‌ ಹೋಟೆಲ್‌ಗಳಲ್ಲಿಯೇ‌ ಇದ್ದುಕೊಂಡು, ಅಲ್ಲೇ ತಿಂದುಕೊಂಡು ಅಲ್ಲಿನ ಸಿಬ್ಬಂದಿಗಳಿಗೆ ಮಣ್ಣೆರಚಿ ಲಕ್ಷಾಂತರ ವಂಚನೆ ಮಾಡಿದ ಆರೋಪದ ಮೇಲೆ ವೃದ್ಧನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತೂತುಕುಡಿಯ ಬಿಮ್ಸೆಂಟ್‌ ಜಾನ್‌ (67) ಬಂಧಿತ ಆರೋಪಿ. ಈತನ...
ಅಪರಾಧಪ್ರಸ್ತುತರಾಜ್ಯ

ಹಣದ ಆಸೆಗೆ ಸ್ವಂತ ಮಗುವನ್ನೇ ಮಾರಿದ ತಾಯಿ – ನಾಲ್ವರು ಅರೆಸ್ಟ್

Daksha Newsdesk
ಹಣದ ಆಸೆಗೆ ಬಿದ್ದು ತಾಯಿ ತನ್ನ ಗಂಡನಿಗೂ ತಿಳಿಸದೆ ಹೆತ್ತ ಮಗುವನ್ನೇ ಮಾರಾಟ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಈ ಸಂಬಂಧ ಪತಿ ಸದ್ದಾಂ ಪಾಷಾ ಎಂಬುವರು ಪತ್ನಿ ನಸ್ರೀನ್ ತಾಜ್ ವಿರುದ್ಧ ರಾಮನಗರ...
ಅಪರಾಧರಾಜ್ಯ

47 ಲೋಹದ ದೇವರ ಮೂರ್ತಿಗಳ ಕಳ್ಳತನ – 24 ಗಂಟೆಯೊಳಗೆ ಕಳ್ಳರು ಅರೆಸ್ಟ್

Daksha Newsdesk
ಅಂಕೋಲಾ: ಮನೆಯಲ್ಲಿ ಮಲಗಿದ್ದಾಗಲೇ ಒಳನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ದೇವರ ಲೋಹದ ಮೂರ್ತಿಗಳು ಸೇರಿದಂತೆ ಹಲವು ವಸ್ತುಗಳನ್ನು ಕದ್ದೊಯ್ದ ಘಟನೆ ನಡೆದಿದೆ. ಕಳ್ಳತನ ನಡೆದ 24 ಗಂಟೆಯೊಳಗೆ ಕಳ್ಳರ ಗ್ಯಾಂಗ್‌ನ್ನು ಪೊಲೀಸರು ಹಿಡಿದಿದ್ದು ಶ್ಲಾಘನೆ...
ಅಪರಾಧಪ್ರಸ್ತುತಮನೋರಂಜನೆರಾಜ್ಯ

ಕಿಡ್ನಾಪ್ ಮಾಡಿ ಜೈಲಿಗೆ ಹೋಗಿದ್ರಾ ಮೋಕ್ಷಿತಾ ಪೈ? ದೊಡ್ಮನೆಯಲ್ಲಿರುವ ಮುಗ್ಧೆಯ ಮತ್ತೊಂದು ಮುಖ ಬಯಲು

Daksha Newsdesk
ಕಿರುತೆರೆ ವೀಕ್ಷಕರಿಗೆ ಮೋಕ್ಷಿತಾ ಪೈ ಚಿರಪರಿಚಿತ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಂಡ ಪಾರು ಖ್ಯಾತಿ ಮುಗ್ಧ ಮುಖದ ಸುಂದರಿ ಊಗ ಬಿಗ್ ಬಾಸ್ ಕನ್ನಡದಲ್ಲಿ ಮೋಡಿ ಮಾಡ್ತಿದ್ದಾರೆ. ದೊಡ್ಮನೆಯಲ್ಲಿ ಆಟ ಆಡ್ತೀರುವ ಮೋಕ್ಷಿಯ...
ಅಪರಾಧಉಡುಪಿಪ್ರಸ್ತುತ

ಉಡುಪಿ: ಮೂರು ಮಕ್ಕಳೊಂದಿಗೆ ತಾಯಿ ನಾಪತ್ತೆ – ದೂರು ದಾಖಲು

Daksha Newsdesk
ಉಡುಪಿ: ಮೂರು ಮಕ್ಕಳೊಂದಿಗೆ ತಾಯಿ ಮನೆಯಿಂದ ಹೋಗಿ ವಾಪಾಸು ಬಾರದೇ ನಾಪತ್ತೆಯಾಗಿದ್ದ ಪತ್ತೆಗಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ದೊಡ್ಡಣಗುಡ್ಡೆಯಲ್ಲಿರುವ ಪೋಸ್ಟಲ್ ಕ್ವಾಟ್ರಸ್ ನಲ್ಲಿ ವಾಸವಾಗಿದ್ದ ಲಕ್ಷ್ಮವ್ವ ಕುಮಾರ...
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಂಗಳೂರು: ಜ್ಯೂಸ್‌ನಲ್ಲಿ ಔಷಧ ಬೆರೆಸಿ ಅತ್ಯಾಚಾರ – ಆರೋಪಿ ಶಫೀನ್ ಬಂಧನಕ್ಕೆ ಲುಕ್‌ಔಟ್ ನೋಟೀಸ್.!!

Daksha Newsdesk
ಮಂಗಳೂರು: ಯುವತಿಯೊಬ್ಬಳಿಗೆ ಸಹಾಯದ ನೆಪದಲ್ಲಿ ಮನೆಗೆ ಬಂದವ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ ನಡೆಸಿ ಬೆದರಿಕೆ ಹಾಕಿದ್ದು, ಮುಸ್ಲಿಂ ಯುವಕ ಶಫೀನ್ ಬಂಧನಕ್ಕೆ ಆತನ ವಿರುದ್ಧ ಲುಕ್‌ಔಟ್ ನೋಟೀಸು ಜಾರಿ ಮಾಡಲಾಗಿದೆ...
ಅಪಘಾತಅಪರಾಧದಕ್ಷಿಣ ಕನ್ನಡಪ್ರಸ್ತುತ

ಉಳ್ಳಾಲ: ಓವರ್‌ಟೇಕ್ ಅಬ್ಬರ – ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ, ಮೃತ್ಯು

Daksha Newsdesk
ಉಳ್ಳಾಲ: ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಮಹಿಳೆಯ ಜೀವ ಕಸಿದುಕೊಂಡ ಘಟನೆ ನಡೆದಿದೆ. ಎರಡು ಕಾರುಗಳ ನಡುವಿನ ಓವರ್ ಟೇಕ್ ರಭಸಕ್ಕೆ ಮಹಿಳೆಯೊಬ್ಬರ ಪ್ರಾಣಪಕ್ಷಿ ಹಾರಿದೆ. ಈ ಘಟನೆ ಅಡಂಕುದ್ರು ನಲ್ಲಿ...
ಅಪರಾಧದಕ್ಷಿಣ ಕನ್ನಡಪ್ರಸ್ತುತರಾಜ್ಯ

ದಕ್ಷಿಣ ಕನ್ನಡ: ರಿಕ್ಷಾದಲ್ಲಿ ದಲಿತ ಬಾಲಕಿಗೆ ಲೈಂಗಿಕ ದೌರ್ಜನ್ಯ – ಅಬ್ದುಲ್ ಕರೀಂ ಹಾಗೂ ಸಾದೀಜ್‌ಗೆ ಜೈಲು ಶಿಕ್ಷೆ

Daksha Newsdesk
ಧರ್ಮಸ್ಥಳ: ದಲಿತ ಬಾಲಕಿಯ ಮೇಲೆ ಆಟೋರಿಕ್ಷಾದಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಇಬ್ಬರು ಅಪರಾಧಿಗಳಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೋ) ಎಫ್ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಡಿ. ವಿನಯ್‌ ಅವರು ಶಿಕ್ಷೆ ವಿಧಿಸಿದ್ದಾರೆ. ಬೆಳ್ತಂಗಡಿ ತಾಲೂಕು...
ಅಪರಾಧಗ್ರೌಂಡ್ ರಿಪೋರ್ಟ್ರಾಜಕೀಯರಾಜ್ಯ

ನಟೋರಿಯಸ್‌ಗಳಿಗೆ ಸಿಂಹ ಸ್ವಪ್ನರಾದ ಮಹಿಳಾ ಅಧಿಕಾರಿ ಡಾ. ಅನಿತಾ..! ಹಳೇ ವಿಡಿಯೋ ವೈರಲ್ ಮಾಡಿ ವರ್ಚಸ್ಸಿಗೆ ಮಸಿ ಬಳಿಯುವ ಯತ್ನ – ಖೈದಿಗಳ ಜೊತೆ ಶಾಮೀಲಾದ ಜೈಲಿನ ಸಿಬ್ಬಂದಿಗಳು..!?

Daksha Newsdesk
ಕಲಬುರಗಿ ಕೇಂದ್ರ ಕಾರಾಗೃಹ ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ಖೈದಿಗಳಿಗೆ ರಾಜಾತಿಥ್ಯ ನೀಡುವ ವಿಡಿಯೋಗಳು ಹೊರಬಿದ್ದಿದೆ. ಜೈಲಿನ ಕರ್ಮಕಾಂಡ ಬಯಲಾಗಿದ್ದು, ಮುಖ್ಯ ಅಧೀಕ್ಷಕಿ ಡಾ.ಅನಿತಾ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಜೈಲಿಗೆ...
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಪುಣಚದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಗೆ ಅಧಿಕಾರಿಗಳ ದಾಳಿ – ಮೆಷನ್ ಗಳು ವಶಕ್ಕೆ.!!

Daksha Newsdesk
ಬಂಟ್ವಾಳ : ಪುಣಚ ಗ್ರಾಮದಲ್ಲಿರುವ ಮೂಡಂಬೈಲು ಶಾಲೆಯ ಬಳಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪು ಕಲ್ಲಿನ ಕೊರೆ ನಡೆಸುತ್ತಿದ್ದ ಜಾಗಕ್ಕೆ ಗಣಿ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಡಿ.06ರ ಸಂಜೆ ನಡೆದಿದೆ. ಸರಕಾರಿ ಜಾಗದಲ್ಲಿ...