Mangalore and Udupi news
ಮಂಗಳೂರು: ಗಣಿ – ಭೂವಿಜ್ಞಾನ ಇಲಾಖೆ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ..! ಪತ್ತೆಯಾಯ್ತು ಅಪಾರ ಪ್ರಮಾಣದ ಚಿನ್ನಾಭರಣ

Category : ಮಂಗಳೂರು

ಅಪರಾಧಗ್ರೌಂಡ್ ರಿಪೋರ್ಟ್ಮಂಗಳೂರು

ಸುರತ್ಕಲ್: ಮಸೀದಿಗೆ ಕಲ್ಲು ತೂರಾಟ – ತೀವ್ರಗೊಂಡ ತನಿಖೆ

Daksha Newsdesk
ಸುರತ್ಕಲ್: ಕಾಟಿಪಳ್ಳ 3ನೇ ಬ್ಲಾಕ್ ನಲ್ಲಿರುವ ಬದ್ರಿಯಾ ಜುಮಾ ಮಸೀದಿಗೆ ಅಪರಿಚಿತರು ಕಲ್ಲು ತೂರಾಟ ನಡೆಸಿದ ಘಟನೆ ಸೆ.15 ರವಿವಾರ ರಾತ್ರಿ 11ಗಂಟೆ ಸುಮಾರಿಗೆ ನಡೆದಿದೆ. ಸುರತ್ಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮಸೀದಿಯ...
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಮಂಗಳೂರುರಾಜ್ಯ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ – ದ.ಕ.ಜಿಲ್ಲೆಯಲ್ಲಿ ಮಾನವ ಸರಪಳಿ

Daksha Newsdesk
ಮಂಗಳೂರು : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಮಂಗಳೂರಿನಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಯಿತು. ನಗರದ ಕೆಪಿಟಿ ಬಳಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮಗಿಲನ್ ಜನತೆಗೆ ಸಂವಿಧಾನದ ಪೀಠಿಕೆ ಪ್ರತಿಜ್ಞೆ ಮಾಡಿಸಿದರು. ವಿವಿಧ, ಸಾಂಪ್ರದಾಯಿಕ,...
ಅಪರಾಧಮಂಗಳೂರು

ಬಂಟ್ವಾಳ: ಹಿಂದೂ ದೇವರ ಅವಹೇಳನ – ಕಠಿಣ ಕ್ರಮಕ್ಕೆ ಆಗ್ರಹ

Daksha Newsdesk
ಬಂಟ್ವಾಳ : ದೈವ ದೇವರುಗಳ ಹಾಗೂ ಹಿಂದೂ ಪ್ರಮುಖರ ಚಿತ್ರವನ್ನು ವ್ಯಂಗ್ಯವಾಗಿ ಚಿತ್ರಿಕರಿಸಿ, ಅವಹೇಳನಕಾರಿ ಪೋಸ್ಟ್ ಮಾಡಿದ ತಪ್ಪಿತಸ್ಥರಿಗೆ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಠಾಣೆಗೆ...
ಗ್ರೌಂಡ್ ರಿಪೋರ್ಟ್ಮಂಗಳೂರುಮನೋರಂಜನೆ

ಮಲ್ಪೆ: ಸೈಂಟ್‌ ಮೇರೀಸ್‌ ದ್ವೀಪಯಾನ ಪ್ರಾರಂಭ.!!

Daksha Newsdesk
ಪ್ರವಾಸಿಗರ ಆಕರ್ಷಣೆಯ ತಾಣವಾಗಿರುವ ಮಲ್ಪೆ ಸೈಂಟ್‌ ಮೇರೀಸ್‌ ದ್ವೀಪಕ್ಕೆ ಮಳೆಗಾಲದಲ್ಲಿ 4 ತಿಂಗಳ ಕಾಲ ಹೇರಲಾಗಿದ್ದ ಪ್ರವೇಶ ನಿರ್ಬಂಧ ಅವಧಿ ತೆರವಾಗಿದ್ದು, ಸೆ. 15ರಿಂದ ಮತ್ತೆ ದ್ವೀಪ ಯಾನ ಆರಂಭಗೊಳ್ಳುತ್ತಿದೆ. ದಡದಿಂದ 4-5 ಕಿ.ಮೀ....
ಗ್ರೌಂಡ್ ರಿಪೋರ್ಟ್ಮಂಗಳೂರು

ಕಲ್ಲಡ್ಕ : ನಾಗ ಸುಜ್ಞಾನ ಫ್ರೆಂಡ್ಸ್ 6 ನೇ ವರ್ಷದ ಹುಲಿ ವೇಷ ಇದರ ಪೋಸ್ಟರ್ ಬಿಡುಗಡೆ

Daksha Newsdesk
ಕಲ್ಲಡ್ಕ : ನಾಗ ಸುಜ್ಞಾನ ಫ್ರೆಂಡ್ಸ್ ನ 6 ನೇ ವರ್ಷದ ಹುಲಿ ವೇಷದ ಪೋಸ್ಟರ್ ಶ್ರೀ ನಿತ್ಯಾನಂದ ಆಶ್ರಮ ಕಾನ್ಹಾಂಗಡ್ ನಲ್ಲಿ ಪ್ರಮುಖರ ಉಪಸ್ಥಿತಿಯಲ್ಲಿ ಸೆ.14ರಂದು ಬಿಡುಗಡೆಗೊಳಿಸಲಾಯಿತು. ಹೋಟೆಲ್‌ ಲಕ್ಷ್ಮೀ ಗಣೇಶ್ ಇದರ...
ಗ್ರೌಂಡ್ ರಿಪೋರ್ಟ್ಮಂಗಳೂರುಮನೋರಂಜನೆ

ಮಂಗಳೂರಿನ ಗಣೇಶೋತ್ಸವದಲ್ಲಿ ಗಮನ ಸೆಳೆದ “ಆವೇಶಂ ಚಿತ್ರದ ರಂಗ”.!!

Daksha Newsdesk
ಮಂಗಳೂರು: ಮಂಗಳೂರು ಗಣೇಶೋತ್ಸವಕ್ಕೆ ಅವೇಶಂ ಚಿತ್ರದ ರಂಗ ಆಗಮಿಸಿದ್ದಾರೆ ಎನ್ನುವಂತೆ ಮೆರವಣಿಗೆಯಲ್ಲಿ ವೇಷಧಾರಿಯೊಬ್ಬರು ಎಲ್ಲರನ್ನೂ ರಂಜಿಸಿದ ಘಟನೆ ನಡೆದಿದೆ. ಆವೇಶಂ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದಿರುವ ರಂಗ ಮಂಗಳೂರಿಗೆ ಬಂದಿದ್ರ ಎಂಬ ಪ್ರಶ್ನೆಯೂ...
ದೇಶ- ವಿದೇಶಮಂಗಳೂರುರಾಜ್ಯ

HSRP ಅಳವಡಿಕೆಗೆ ಸೆಪ್ಟೆಂಬರ್ 15 ಕೊನೆಯ ದಿನ.!!

Daksha Newsdesk
ರಾಜ್ಯದಲ್ಲಿ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಹೆಚ್‌ಎಸ್‌ಆರ್‌ಪಿ) ಅಳವಡಿಕೆಗೆ ಸೆಪ್ಟೆಂಬರ್ 15 ಕೊನೆಯ ದಿನವಾಗಿದ್ದು, ಆ ಬಳಿಕ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ...
ಅಪಘಾತದಕ್ಷಿಣ ಕನ್ನಡಮಂಗಳೂರುರಾಜ್ಯ

ಸುರತ್ಕಲ್: ಬಸ್‌ ಡಿಕ್ಕಿ – ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ದಾರುಣ ಸಾವು.!!

Daksha Newsdesk
ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಸಮೀಪದ ತಡಂಬೈಲು ಸುಪ್ರೀಂ ಹಾಲ್ ಜಂಕ್ಷನ್ ಬಳಿ ತಡೆರಹಿತ ಬಸ್‌ ಡಿಕ್ಕಿಯಾಗಿ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತರನ್ನು ಉತ್ತರ ಕರ್ನಾಟಕ ಮೂಲದ ಭೀಮಪ್ಪ...
ಅಪರಾಧಗ್ರೌಂಡ್ ರಿಪೋರ್ಟ್ಮಂಗಳೂರು

ಮಂಗಳೂರು: 2019 ಭೀಕರ ಕೊಲೆ ಪ್ರಕರಣ – ಆರೋಪ ಸಾಬೀತು

Daksha Newsdesk
ಮಂಗಳೂರು : 2019ರಲ್ಲಿ ಬೆಚ್ಚಿಬಿಳಿಸಿದ್ದ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಶಿಕ್ಷೆ ಪ್ರಮಾಣವನ್ನು ಇದೇ 17ರಂದು ಪ್ರಕಟಿಸಲಿದೆ. ಸೆಮಿನರಿ ಕಂಪೌಂಡ್‌, ಅತ್ತಾವರ ನ್ಯೂರೋಡ್‌ ಕಂಕನಾಡಿಯ...
ದಕ್ಷಿಣ ಕನ್ನಡಮಂಗಳೂರು

ಸುರತ್ಕಲ್: ವಿಭಿನ್ನ ವೇಷ ಧರಿಸಿ ಹಣ ಸಂಗ್ರಹಿಸಿ ಅನಾರೋಗ್ಯ ಪೀಡಿತರಿಗೆ ನೆರವಾದ ಧನಂಜಯ ಪೂಜಾರಿ ಮತ್ತು ತಂಡ

Daksha Newsdesk
ಸುರತ್ಕಲ್ : ದಕ್ಷಿಣ ಕನ್ನಡದಲ್ಲಿ ಪ್ರಥಮ ಬಾರಿಗೆ ವಿಭಿನ್ನ ವೇಷ ಧರಿಸಿ ಅನಾರೋಗ್ಯ ಪೀಡಿತರ ನೆರವಿಗೆ ಸ್ಪಂದಿಸಿದ ಕೀರ್ತಿ ನಮ್ಮ ಜೂನಿಯರ್ ಕಟಪಾಡಿ ಎಂದೆ ಹೆಸರು ಪಡೆದಿರುವ ಧನಂಜಯ ಪೂಜಾರಿ ಮತ್ತು ತಂಡ ಅನಾರೋಗ್ಯ...