Mangalore and Udupi news
ಸುರತ್ಕಲ್ : ಹೊಸಬೆಟ್ಟು ಬಳಿಯ ಮನೆಯ ದೇವಸ್ಥಾನದಿಂದ ದೈವದ ಸಾಮಗ್ರಿ ಕದ್ದಿದ್ದ ಕಳ್ಳ ವಾಜಿದ್ ಬಂಧನ.

Category : ಮಂಗಳೂರು

ಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಾಲ್’ಗಳಲ್ಲಿ ಬಡ ಮಕ್ಕಳ ಕಲರವ, ಸಂಭ್ರಮ.!! ಅಭಿನವ ಭಾರತ ನಡೆಸಿದ ಅದ್ಭುತ ಕಾರ್ಯ

Daksha Newsdesk
ಮಕ್ಕಳ ಮೊಗದಲ್ಲಿ ಮಂದಹಾಸ, ಚಿಕ್ಕ ಚಿಕ್ಕ ಜೋಪಡಿಗಳ ಮುಂದೆ ಹಣತೆಗಳ ಸಾಲು. ಕೈಯಲ್ಲಿ ನಕ್ಷತ್ರ ಕಡ್ಡಿ, ಸ್ಟಾರ್ ಹೋಟೆಲ್‌ನಲ್ಲಿ ಬಡ ಮಕ್ಕಳ ಕಲರವ. ಎಂದೂ ಕಂಡಿರದ ಆ ವಿಶೇಷ ಉತ್ಸಾಹ, ಹುಮ್ಮಸ್ಸು, ಬಡ ಮಕ್ಕಳಿಗೆ...
ದೇಶ- ವಿದೇಶಪ್ರಸ್ತುತಮಂಗಳೂರುರಾಜ್ಯ

ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಕುಟುಂಬ ನಂಜನಗೂಡು ರಾಘವೇಂದ್ರ ಮಠಕ್ಕೆ ಭೇಟಿ

Daksha Newsdesk
ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಇತ್ತೀಚೆಗೆ ತಮ್ಮ ಪತ್ನಿ ಅಕ್ಷತಾ ಮೂರ್ತಿ ಮತ್ತು ಅವರ ಪೋಷಕರು, ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಲೋಕೋಪಕಾರಿ ಸುಧಾ ಮೂರ್ತಿ ಅವರೊಂದಿಗೆ ಕರ್ನಾಟಕದ ಬೆಂಗಳೂರಿನಲ್ಲಿರುವ...
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ತುಂಬೆ ಶ್ರೀ‌ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನುಗ್ಗಿ ನಗ-ನಗದು ಕಳವು.!!

Daksha Newsdesk
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕಳ್ಳರ ಹಾವಳಿ ಜಾಸ್ತಿಯಾಗಿದ್ದು ಇದೀಗ ದೇವಸ್ತಾನಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಕಳೆದ ಎರಡು – ಮೂರು ದಿನಗಳಿಂದ ತಾಲೂಕಿನಲ್ಲಿ ದೇವಸ್ಥಾನಗಳ ಮೇಲೆ ಕಣ್ಣುಹಾಯಿಸಿರುವ ಕಳ್ಳರ ಗ್ಯಾಂಗ್‌‌ ನವೆಂಬರ್...
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಬಡಗ ಎಕ್ಕಾರು ಸರಕಾರಿ ಶಾಲಾ ಖೋ ಖೋ ತಂಡಕ್ಕೆ ಕ್ರೀಡಾ ಸಮವಸ್ತ್ರ ವಿತರಿಸಿದ ಮಂಜಣ್ಣ ಸೇವಾ ಬ್ರಿಗೇಡ್

Daksha Newsdesk
ಬಜಪೆ : ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಇವರ ವತಿಯಿಂದ ಸರಕಾರಿ ಪ್ರೌಢ ಶಾಲೆ ಬಡಗ ಎಕ್ಕಾರು ಇಲ್ಲಿನ ಮೈಸೂರು ವಿಭಾಗ ಮಟ್ಟದಲ್ಲಿ ಭಾಗವಹಿಸುವ ಖೋ ಖೋ ತಂಡಕ್ಕೆ ಕ್ರೀಡಾ ಸಮವಸ್ತ್ರವನ್ನು...
ಪ್ರಸ್ತುತಮಂಗಳೂರು

2,000 ಕಿಲೋ ಮೀಟರ್ ದೂರದಿಂದ ಪಿಲಿಕುಳಕ್ಕೆ ಬಂದ ವಿವಿಧ ಖಗ-ಮೃಗಗಳು

Daksha Newsdesk
ಪಿಲಿಕುಳ ಮೃಗಾಲಯಕ್ಕೆ ಮತ್ತೆ ಹೊಸ ಅತಿಥಿಗಳ ಆಗಮನವಾಗಿದೆ. ಸುಮಾರು 2,000 ಕಿಲೋ ಮೀಟರ್ ದೂರದಿಂದ ಹೊಸ ಅತಿಥಿಗಳು ಬಂದಿದ್ದಾರೆ. ಆ ಮೂಲಕ ಪಿಲಿಕುಳ ವನ್ಯಧಾಮಕ್ಕೆ ಹೊಸ ಮೆರುಗು ಬಂದಿದೆ. ಮೃಗಾಲಯಕ್ಕೆ ಒರಿಸ್ಸಾದ ನಂದನ್ ಕಾನನ್...
ಅಪಘಾತಗ್ರೌಂಡ್ ರಿಪೋರ್ಟ್ಪ್ರಸ್ತುತಮಂಗಳೂರು

ಮಂಗಳೂರು: ಭೀಕರ ಅಪಘಾತ – ಗಂಭೀರ ಗಾಯಗೊಂಡಿದ್ದ ಯುವಕನು ಸಾವು.!!

Daksha Newsdesk
ಬಂಟ್ವಾಳ : ಭೀಕರ ಅಪಘಾತದಲ್ಲಿ ಇಬ್ಬರು ಆತ್ಮೀಯ ಸ್ನೇಹಿತರು ಬಲಿಯಾದ ಘಟನೆ ಬಂಟ್ವಾಳದ ಕಡೆಗೋಳಿ ನಡೆದಿದೆ. ನ.03 ಭಾನುವಾರ ಸೆಲಿನಾ ಬಸ್ ಅತಿವೇಗವಾಗಿ ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ...
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಹೊಸ ಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್(ರಿ.) ಇದರ 26ನೇ ಸೇವಾ ಯೋಜನೆ

Daksha Newsdesk
ಪುತ್ತೂರು : ಹೊಸ ಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್(ರಿ.) ಆರ್ಲಪದವು ಪಾಣಾಜೆ ಹಾಗೂ ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಇದರ 26ನೇ ಸೇವಾ ಯೋಜನೆಯ ಹಣವನ್ನು ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯ ಕುಟುಂಬಕ್ಕೆ...
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಬೆಳ್ತಂಗಡಿ: ಇಲಿ ಪಾಷಾಣ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ.!!

Daksha Newsdesk
ಬೆಳ್ತಂಗಡಿ : ವಿಷ ಸೇವನೆ ಮಾಡಿ ಕಾಲೇಜು ವಿದ್ಯಾರ್ಥಿನಿಯೋರ್ವಳು ಸಾವಿಗೆ ಶರಣಾದ ದಾರುಣ ಘಟನೆ ಬೆಳ್ತಂಗಡಿಯ ಕೊಕ್ಕಡದಲ್ಲಿ ನಡೆದಿದೆ. ಕೊಕ್ಕಡ ಹಳ್ಳಿಂಗೇರಿ ನಿವಾಸಿ ಪೌಲ್ ಡಿಸೋಜ ಮತ್ತು ಗ್ರೇಸಿ ಡಿಸೋಜ ದಂಪತಿ ಪುತ್ರಿ ಪ್ರಿಯಾಂಕಾ...
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಂಗಳೂರು: ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮರು ಸೇರ್ಪಡೆಗೆ ಆಗ್ರಹಿಸಿ ಕುಡುಬಿ ಸಮುದಾಯದಿಂದ ಹಕ್ಕೊತ್ತಾಯ ಜಾಥಾ

Daksha Newsdesk
ಮಂಗಳೂರು: ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸುವ ಮೂಲಕ ಸಂವಿಧಾನದ ಅನುಚ್ಛೇದ 341 (1) ರಂತೆ ಇದ್ದ ಸಾಂವಿಧಾನಿಕ ಹಕ್ಕನ್ನು ಮರಳಿ ನೀಡಬೇಕೆಂದು ಒತ್ತಾಯಿಸಿ ಕುಡುಬಿ ಸಮುದಾಯದವರು ನಗರದಲ್ಲಿ ಮಂಗಳವಾರ ಹಕ್ಕೊತ್ತಾಯ ಜಾಥಾ...
ಅಪರಾಧಗ್ರೌಂಡ್ ರಿಪೋರ್ಟ್ಪ್ರಸ್ತುತಮಂಗಳೂರು

ಉಡುಪಿ: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ಯುವತಿಗೆ 2.80 ಲಕ್ಷ ಸೈಬರ್ ವಂಚನೆ.!!

Daksha Newsdesk
ಉಡುಪಿ : ಮೊಬೈಲ್‌ನಲ್ಲಿ ಕ್ರಿಪ್ಟೋ ಕರೆನ್ಸಿ ಬಗ್ಗೆ ಮಾಡಿದ ಸಂದೇಶ ಹಿರಿಯಡ್ಕ ಬೊಮ್ಮರಬೆಟ್ಟು ಗ್ರಾಮದ ಚೈತ್ರಾ (26) ಎಂಬವರಿಗೆ ದುಬಾರಿಯಾಗಿದ್ದು, ಸೈಬರ್ ವಂಚಕರ ಮೋಸಕ್ಕೆ ಬಲಿಯಾಗಿ 2.80 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸುಮಾರು ಏಳು...