Category : ದಕ್ಷಿಣ ಕನ್ನಡ
ನೆಲ್ಲಿದಡಿ ಗುತ್ತು ಕಾಂತೇರಿ ಜುಮಾದಿ ದೈವಸ್ಥಾನದಲ್ಲಿ, ವಿಶೇಷ ಪೂಜೆ ಮತ್ತು ಸಾಮೂಹಿಕ ಪ್ರಾರ್ಥನೆ
ಬಜಪೆ : ನೆಲ್ಲಿದಡಿ ಗುತ್ತು ಕಾಂತೇರಿ ಜುಮಾದಿ ಬಂಟ ದೈವಸ್ಥಾನವನ್ನು ಸ್ಥಳದಲ್ಲೇ ಉಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟದ ಅಂಗವಾಗಿ ನಿನ್ನೆ ಆದಿತ್ಯವಾರ ನೆಲ್ಲಿದಡಿ ಗುತ್ತುವಿನಲ್ಲಿ ಕೇಮಾರು ಸಾಂದೀಪನೆ ಆಶ್ರಮದ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ...
ರಾಜ್ಯ ಪೊಲೀಸ್ ಇತಿಹಾಸದಲ್ಲೇ ಭರ್ಜರಿ ಬೇಟೆಯಾಡಿ ಮಂಗಳೂರು ಪೊಲೀಸರು ಸೆರೆಹಿಡಿದ ಡ್ರಗ್ಸ್ ರಾಣಿಯರು ವರ್ಷದಲ್ಲಿ 59 ಬಾರಿ ವಿಮಾನದಲ್ಲಿ ಹಾರಾಟ.
ಮಂಗಳೂರು : ಪೊಲೀಸ್ ಇತಿಹಾಸದಲ್ಲೇ ರಾಜ್ಯದ ಅತೀ ದೊಡ್ಡ ಡ್ರಗ್ಸ್ ಜಾಲವನ್ನು ಭೇದಿಸಿ ಇಬ್ಬರು ವಿದೇಶಿ ಮಹಿಳೆಯರನ್ನು ಬಂಧಿಸಿದ ಮಂಗಳೂರು ಪೊಲೀಸರು ತುಳುನಾಡಿನ ಸಮಸ್ತ ಜನತೆಯ ಹೆಮ್ಮೆಗೆ ಪಾತ್ರರಾಗಿದ್ದಾರೆ. ಆದರೆ ಈ ಇಬ್ಬರು ಡ್ರಗ್ಸ್...
ಹಿಂದೂ ಯುವಕರು ಬೇರೆ ಧರ್ಮದ ಯುವತಿಯರನ್ನು ಮದ್ವೆಯಾಗ್ಬೇಕೆಂದ ಚಕ್ರವರ್ತಿ ಸೂಲಿಬೆಲೆ ವಿರುದ್ದ ಎಫ್ಐಆರ್.
ಮಂಗಳೂರು : ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ್ದ ಚಿಂತಕ, ಹಿಂದೂ ಫಯರ್ ಬ್ರಾಂಡ್ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಧರ್ಮ-ಧರ್ಮಗಳ ನಡುವೆ ದ್ವೇಷ ಪ್ರಚೋದನೆ...
ಸುರತ್ಕಲ್ : ಕುಳಾಯಿ ನೂತನ ಕೇಶವ ಶಿಶುಮಂದಿರ ನಿರ್ಮಾಣಕ್ಕೆ ಶತಾಯುಷಿ ಗಂಗಮ್ಮಜ್ಜಿ ಮಕ್ಕಳು ಮತ್ತು ಶ್ರೀ ಸ್ಪೂರ್ತಿ ಧ್ವನಿ ಟ್ರಸ್ಟ್ ನಿಂದ ದೇಣಿಗೆ ಹಸ್ತಾಂತರ
ಸುರತ್ಕಲ್ ಕುಳಾಯಿ ಬಳಿ ನೂತನವಾಗಿ ನಿರ್ಮಾಣವಾಗಲಿರುವ ಶಿಶುಮಂದಿರ ಕಟ್ಟಡಕ್ಕೆ ದಾನಿಗಳು ಮತ್ತು ಸಂಘ-ಸಂಸ್ಥೆಗಳು ದೇಣಿಗೆ ನೀಡಿದ್ದಾರೆ. ಶತಾಯುಷಿ ಗಂಗಮ್ಮಜ್ಜಿ ಅವರ 103 ನೇ ಜನ್ಮದಿನದ ಸುಸಂಧರ್ಭದಲ್ಲಿ ಅವರ ಮಕ್ಕಳಾದ ಶ್ರೀಮತಿ ತುಳಸಿ ಉಪಾಧ್ಯಾಯ ಹಾಗೂ...
ಮಂಗಳೂರು: ಮತ್ತೆ ಕರಾವಳಿಯಲ್ಲಿ ಬಾಲ ಬಿಚ್ಚುತ್ತಿದೆಯೇ ಪಿಎಫ್‌ಐ ಸಂಘಟನೆ..!?
ಎರಡು ವರ್ಷದ ಹಿಂದೆ ಕೇಂದ್ರ ಸರಕಾರದಿಂದ ನಿಷೇಧಕ್ಕೆ ಒಳಗಾಗಿದ್ದ ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಸಂಘಟನೆ ಮತ್ತೆ ಕರಾವಳಿ ಕರ್ನಾಟಕದಲ್ಲಿ ತನ್ನ ಬಾಲ ಬಿಚ್ಚುತ್ತಿರುವಂತೆ ಕಾಣಿಸುತ್ತದೆ. ಇತ್ತೀಚೆಗೆ ಬೆಳಕಿಗೆ ಬಂದ ಅಕ್ರಮ ಪಿಸ್ತೂಲ್...
ಮಾರ್ಚ್ 16 ರಂದು ಮೂಲ್ಕಿ ಕೊಲಕಾಡಿ ಕಾಳಿಕಾಂಬ ದೇವಸ್ಥಾನದಲ್ಲಿ ಲಾಲಕಿ-ಪಲ್ಲಕ್ಕಿ, ರಥೋತ್ಸವ
ಒಂಭತ್ತು ಮಾಗಣೆ ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಿಯ ದೇವಸ್ಥಾನದ ವರ್ಷಾವಧಿ ಮಹೋತ್ಸವವು ಮಾರ್ಚ್ 16ರ ಆದಿತ್ಯವಾರ ವಿಜೃಂಭಣೆಯಿಂದ ನಡೆಯಲಿದೆ. ಶ್ರೀ ದೇವಿ ಸನ್ನಿಧಿಯ ವರ್ಷಾವಧಿ ಮಹೋತ್ಸವವು ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ...
ಕಾದ ನೆಲಕೆ ತಂಪನೆರೆದ ವರುಣ.. ಬಿಸಿಗಾಳಿ ಸೆಕೆಯಿಂದ ಸ್ವಲ್ಪ ರಿಲೀಫ್ ಆದ ಮಂಗಳೂರು ಜನತೆ..
ಮಂಗಳೂರು : ಹಲವು ದಿನಗಳಿಂದ ಬಿಸಿಗಾಳಿ, ವಿಪರೀತ ಸೆಕೆಯಿಂದ ಬಳಲಿದ್ದ ದಕ್ಷಿಣ ಕನ್ನಡ ಜನರಿಗೆ ಮಳೆಯಿಂದ ಕೊಂಚ ರಿಲೀಫ್ ಆಗಿದೆ. ದಕ್ಷಿಣ ಕನ್ನಡ ಭಾಗದ ಕೂಳೂರು, ಸುರತ್ಕಲ್, ಕೊಟ್ಟಾರ, ಬಜಪೆ ಹಾಗು ಇನ್ನಿತರ ಪರಿಸರದಲ್ಲಿ...
ಕುಳಾಯಿ ಪುರಾತನ ಕೋಟೆದ ಬಬ್ಬು ದೈವಸ್ಥಾನದಲ್ಲಿ ನೂತನ ಬಬ್ಬು ಕೆರೆ ಉದ್ಘಾಟನೆ
ಕುಳಾಯಿ ಪುರಾತನ ಕೋಟೆದ ಬಬ್ಬು ದೈವಸ್ಥಾನದ ನೇಮೋತ್ಸವ ಪ್ರಯುಕ್ತ ತಾ. 11/03/2025ನೇ ಮಂಗಳವಾರ ಕಂಬೆರ್ಲ ಕಲ ಏರುವುದು ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿರ್ಮಿಸಲ್ಪಟ್ಟ ನೂತನ ಬಬ್ಬು ಕೆರೆಯ ಉದ್ಘಾಟನೆಯನ್ನು ಕುಳಾಯಿ 9...
ಕೇಶವ ಶಿಶುಮಂದಿರ ಕುಳಾಯಿ ಇದರ ನೂತನ ಶಿಶು ಮಂದಿರ ಕಟ್ಟಡ ನಿರ್ಮಾಣಕ್ಕೆ ಹೊಸ ಸಮಿತಿ ರಚನೆ.
ಕೇಶವ ಶಿಶುಮಂದಿರ ಸೇವಾ ಟ್ರಸ್ಟ್ (ರಿ ) ಕುಳಾಯಿ. ಇದರ ನೂತನ ಶಿಶುಮಂದಿರ ಮತ್ತು ಟ್ರಸ್ಟಿನ ಸೇವಾ ಕಾರ್ಯಾಲಯದ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಹೊಸ ಸಮಿತಿಯನ್ನು ರಚಿಸಲಾಯಿತು. ದಿನಾಂಕ 09-03-2025 ರ ಆದಿತ್ಯವಾರ ಕುಳಾಯಿ...
ಎಂ.ಆರ್.ಪಿ.ಎಲ್. ಕರ್ಮಚಾರಿ ಸಂಘದ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ.
ಕರ್ಮಚಾರಿ ಸಂಘದ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಬಾಳ ಸಮುದಾಯ ಭವನದಲ್ಲಿ ಆಚರಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮಹಿಳಾ ಕಾರ್ಮಿಕ ಆಫೀಸರ್ ವಿಲ್ಮಾ ಎಲಿಜಬೆತ್ ಮತ್ತು ಎಂ.ಆರ್.ಪಿ.ಎಲ್. ಮಾನವ ಸಂಪನ್ಮೂಲ ವಿಭಾಗದ...

