Mangalore and Udupi news
ದಕ್ಷಿಣ ಕನ್ನಡ

ಕಾಟಿಪಳ್ಳ ಶ್ರೀ ಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಸ್ಥಾನದಲ್ಲಿ 48 ದಿನಗಳ ಭಜನಾ ಸಂಕೀರ್ತನೆ

ಸುರತ್ಕಲ್ ಕಾಟಿಪಳ್ಳ ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುದದಲ್ಲಿ ದಿನಾಂಕ 18.04.2025 ರಿಂದ. 26.04.2025ರ ವರಗೆ
ಬ್ರಹ್ಮಕಲಶೋತ್ಸವ, ಬ್ರಹ್ಮರಥ ಸಮರ್ಪಣೆ, ನಾಗಮಂಡಲೋತ್ಸವ, ಜಾರಂದಾಯ ನೇಮೋತ್ಸವ ಇನ್ನೂ ಅನೇಕ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರಗಲಿದೆ. ಇದರ ಪೂರ್ವಭಾವಿಯಾಗಿ
48 ದಿನಗಳ ಭಜನಾ ಸಂಕೀರ್ತನೆ ಕಾರ್ಯಕ್ರಮ ನಡೆಯಲಿದ್ದು, ಹಾಗೆ
ನಿನ್ನೆ ಶನಿವಾರ ದಿನಾಂಕ 08-03-2025 ರಂದು ಬೆಳಿಗ್ಗೆ 8.00 ಗಂಟೆಗೆ ಉದ್ಘಾಟನೆಯೊಂದಿಗೆ ಪ್ರಾರಂಭವಾಯಿತು.

Related posts

Leave a Comment