ಉಡುಪಿ : ಚಾಲಕನ ನಿಯಂತ್ರಣ ತಪ್ಪಿದ ಸ್ಲೀಪರ್ ಬಸ್ ಮೀನೂಟದ ಹೊಟೇಲಿಗೆ ಡಿಕ್ಕಿ ಹೊಡೆದ ಘಟನೆ ಇಂದು ಬೆಳಗಿನ ಜಾವ ಓಂತಿಬೆಟ್ಟು ಸಮೀಪ ನಡೆದಿದೆ.
ಉಡುಪಿ ಕಡೆಯಿಂದ ಹಿರಿಯಡ್ಕ ಕಡೆ ಹೋಗುತ್ತಿದ್ದ ದುರ್ಗಾಂಬ ಕಂಪೆನಿಗೆ ಸೇರಿದ ಸ್ಲೀಪರ್ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಶಮಿತ್ ಹೋಟೆಲ್ ಆವರಣಕ್ಕೆ ಢಿಕ್ಕಿ ಹೊಡೆದು, ಅದರ ಮಾಡಿಗೆ ವಾಲಿಕೊಂಡು ನಿಂತಿದೆ.

