Mangalore and Udupi news
Blog

ಕಾರ್ಕಳ : ಶಿರ್ಲಾಲು ಮನೆಗೆ ನುಗ್ಗಿ ಮಹಿಳೆಗೆ ಮಾರಕಾಸ್ತ್ರ ತೋರಿಸಿ ಜೀವ ಬೇದರಿಕೆ ಖಂಡನೀಯ : ಶ್ರೀಮತಿ ರಮಿತಾ ಶೈಲೆಂದ್ರ…!!

ಮಹಿಳೆಯರಿಗೆ ರಕ್ಷಣೆ ಇಲ್ಲದಂತೆ ಆಗಿದೆ ಇದಕ್ಕೆ ಹೊಣೆ ಯಾರು. ??

ಕಾರ್ಕಳ ತಾಲೂಕಿನ ಶಿರ್ಲಾಲು ಜಯಶ್ರೀ ಅವರ ಮನೆಗೆ ನುಗ್ಗಿ ಮಾರಕಾಸ್ತ್ರವನ್ನು ತೋರಿಸಿ ಹಟ್ಟಿಯಿಂದ ಗೋಕಳ್ಳತನ ಮಾಡಿದ ಘಟನೆ ನಡೆದಿದೆ.

ನಾವು ಇಂದು ಎಂಥಹ ಪರಿಸ್ಥಿತಿ ಅಲ್ಲಿ ಜೀವನ ನಡೆಸುತ್ತಿದ್ದೇವೆ ಅನ್ನುದನ್ನು ಯೋಚಿಸಬೇಕು, ತಮ್ಮ ಜೀವನೋಪಾಯಕ್ಕೆ ಹಸುಗಳನ್ನು ಸಾಕಿ ಜೀವನ ನಡೆಸುವವರ ಮೇಲೆ ಈ ರೀತಿಯ ಕ್ರೌರ್ಯ ಹಾಗೂ ದಬ್ಬಾಳಿಕೆ ಅತೀರೇಖದ ಪರಮಾವದಿ ಮಾಡಿದಾರೆ ಹಿಂದೂ ಸಮಾಜದ ಅಮಾಯಕ ತಾಯಂದಿರ ಕಥೆ ಏನು. ? ಕರಾವಳಿಯಲ್ಲಿ ಸೌಹಾರ್ದತೆ ಬೇಕು ಹೇಳುವ ಬುದ್ಧಿ ಜೀವಿಗಳು ಈಗ ಎಲ್ಲಿ ಮರೆಯಾಗಿದ್ದೀರಿ, ರಾಜಕೀಯ ಬೆಳೆ ಬೇಯಿಸಿ ಕೊಳ್ಳುವವರು ದಯವಿಟ್ಟು ಈ ಘಟನೆಯಲ್ಲಿ ಸ್ವಾರ್ಥ ಮರೆತು ಹಿಂದೂ ಸಮಾಜದ ತಾಯಿಗೆ ನ್ಯಾಯ ಕೊಡಿಸಿ ಇಲ್ಲ ವಾದಲ್ಲಿ ಹಿಂದೂ ಸಮಾಜ ಮುಂದೆ ನಿಂತು ನ್ಯಾಯಕ್ಕಾಗಿ ಪ್ರತಿಭಟನೆ ಸಿದ್ದರಾಗಬೇಕಾದಿತು, ಸಂಬಂಧ ಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ತೆಗೆದು ಆ ಕುಟುಂಬಕ್ಕೆ ನ್ಯಾಯ ಕೊಡಿಸ ಬೇಕಾಗಿ ನಿಮ್ಮಲ್ಲಿ ಆಗ್ರಹಿಸುತ್ತೆನೆ ಸಮಾಜದಲ್ಲಿ ಶಾಂತಿ ಕಡುವವರ ಮೇಲೆ ಶ್ರೀಘ್ರ ಕ್ರಮ ಜರುಗಿಸಿ ಎಂದು ಶ್ರೀಮತಿ ರಮಿತಾ ಶೈಲೇಂದ್ರ ಹೇಳಿದ್ದಾರೆ.

Related posts

Leave a Comment