Mangalore and Udupi news
Blog

ಪುರಾತನ ಕೋಟೆದ ಬಬ್ಬು ದೈವಸ್ಥಾನ ( ರಿ ) ಕುಳಾಯಿ (ಬಗ್ಗುಂಡಿ) ಇದರ ನೂತನ ಪದಾಧಿಕಾರಿಗಳ ಆಯ್ಕೆ. ನೂತನ ಅಧ್ಯಕ್ಷರಾಗಿ ಶ್ರೀಯುತ ಸುರೇಶ್ ಕೊಟ್ಟಾರಿ

ಸುರತ್ಕಲ್ :ಪುರಾತನ ಕೋಟೆದ ಬಬ್ಬು ದೈವಸ್ಥಾನ ( ರಿ ) ಕುಳಾಯಿ ಸುರತ್ಕಲ್ ಇದರ 2025-2026 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ 27/07/2025 ರಂದು ದೈವಸ್ಥಾನದಲ್ಲಿ ನಡೆಯಿತು.
ಪುರಾತನ ಕೋಟೆದ ಬಬ್ಬು ದೈವಸ್ಥಾನ( ರಿ) ಕುಳಾಯಿ
*ಆಡಳಿತ ಮುಕ್ತೇಸರರಾಗಿ – ಶ್ರೀ ಪಟೇಲ್ ಶಂಕರ್ ರೈ ಗುತ್ತಿನಾರ್ ಕುಳಾಯಿ ಗುತ್ತು*
*ಮುಕ್ತೇಸರಾಗಿ- ಶ್ರೀ ದಿವಾಕರ್ ಶೆಟ್ಟಿ ಬಾಳಿಕೆ ಮನೆ*
*ಅಧ್ಯಕ್ಷರು – ಶ್ರೀ ಸುರೇಶ್ ಕೊಟ್ಟಾರಿ*
*ಉಪಾಧ್ಯಕ್ಷರು – ಶ್ರೀ ಜಗನ್ನಾಥ್ ಶೆಟ್ಟಿ ಕುಳಾಯಿ ಗುತ್ತು, ಶ್ರೀ ಶಿವಾಜಿ ಕರ್ಕೇರ ಕೂಚಿಮನೆ*
*ಪ್ರಧಾನ ಕಾರ್ಯದರ್ಶಿ – ಶ್ರೀ ರತನ್ ಕುಮಾರ್*
*ಜೊತೆ ಕಾರ್ಯದರ್ಶಿಗಳು – ಶ್ರೀ ಸುನೀಲ್, ಶ್ರೀ ಸದಾಶಿವ ಅಡ್ಕ*
*ಕೋಶಾಧಿಕಾರಿ -ಶ್ರೀ ಗಿರೀಶ್ ಕರ್ಕೇರ ಇವರನ್ನು ಆರಿಸಲಾಯಿತ್ತು.*
*ಸದಸ್ಯರು-*
*ಶ್ರೀ ಯೋಗೀಶ್ ಕುಳಾಯಿ*
*ಶ್ರೀ ಯೋಗೀಶ್ ಸನಿಲ್*
*ಶ್ರೀ ರಮೇಶ್ ಅಮೀನ್*
*ಶ್ರೀ ರಮಾನಾಥ್ ಕೋಡಿಕೆರೆ*
*ಶ್ರೀ ಜಗದೀಶ್ ಶೆಟ್ಟಿ ಬಾಳಿಕೆ ಮನೆ*
*ಶ್ರೀ ಕೆ. ಪಿ ಚಂದ್ರಶೇಖರ*
*ಶ್ರೀ ರಮೇಶ್ ಅಳಪೆ*
*ಶ್ರೀ ರವಿ ಮೂಡುಬೆಟ್ಟು*
*ಶ್ರೀ ಗಿರೀಶ್ ದೋಟ*
*ಶ್ರೀ ಮೋನಪ್ಪ ಶ್ರೀ ಮಂಜು*
*ಶ್ರೀ ಲೋಕನಾಥ್ ಮೂಡು ಬೆಟ್ಟು*
*ಶ್ರೀ ಸುಕುಮಾರ ಕುಳಾಯಿ*
*ಶ್ರೀ ಮೋಹನ್ ದಾಸ್ ಶೆಟ್ಟಿ*
*ಶ್ರೀ ಹರಿಶ್ಚಂದ್ರ ಸಿಂಧೂರ*
*ಶ್ರೀ ಗಿರಿಯಪ್ಪ ಪೂಜಾರಿ*
*ಶ್ರೀ ರವಿಚಂದ್ರ ಮುಖಾರಿ*
*ಶ್ರೀ ಶೇಖರ ಮುಖಾರಿ*
*ಇವರನ್ನು ಕಮಿಟಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.*

Related posts

Leave a Comment