ಕಾರ್ಕಳದ ಬೈ ಪಾಸ್ ಬಳಿ ಕಾರೊಂದು ಕಟ್ಟಡಕ್ಕೆ ಬಡಿದು ಅಪಘಾತ ಆದ ಘಟನೆ ವರದಿ ಆಗಿದೆ. ಮೂಡಬಿದ್ರಿಯಿಂದ ಕಾರ್ಕಳದತ್ತ ಬರುತ್ತಿದ್ದ ಕ್ರೆತಾ ಚಾಲಕನ ನಿಯಂತ್ರಣ ತಪ್ಪಿ ಬೈಪಾಸ್ ಬಳಿಯ ಕಟ್ಟಡಕ್ಕೆ ಬಡಿದಿದೆ. ಅಪಘಾತ ಆದ ರಭಸಕ್ಕೆ ಕಟ್ಟಡಕ್ಕೂ ಹಾನಿಯಾಗಿದೆ. ಕಾರು ಸಂಪೂರ್ಣ ಜಖಮ್ ಗೊಂಡಿದೆ ಎಂದು ತಿಳಿದು ಬಂದಿದೆ.

previous post