Category : ಗ್ರೌಂಡ್ ರಿಪೋರ್ಟ್
ಬೆಳ್ತಂಗಡಿ: ವಿದ್ಯಾರ್ಥಿನಿ ಆತ್ಮಹತ್ಯೆ ಹಿಂದೆ ಲವ್ ದೋಖಾ.! ಪ್ರವೀಣ್ ಗೌಡ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ : ವಿದ್ಯಾರ್ಥಿನಿ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆತ್ಮಹತ್ಯೆ ಹಿಂದೆ ಲವ್ ದೋಖಾ ನಡೆದಿದೆ ಎಂದು ಯುವಕನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ....
“ಪರಮಾತ್ಮೆ ಪಂಜುರ್ಲಿ” ಯಶಸ್ವಿ ಪ್ರದರ್ಶನ: ಕಾರಣಿಕರ್ತರಿಗೆ ಗೌರವ ಸನ್ಮಾನ
ಮಂಗಳೂರು : ನಾಗೇಶ್ ಕುಲಾಲ್ ರವರ ನೇತೃತ್ವದ ಕಲಾಕುಂಭ ಕುಳಾಯಿ ಇದರ ತುಳು ಪಾಡ್ದನ ಆಧಾರಿತ ತುಳು ಪೌರಾಣಿಕ ನಾಟಕ “ಪರಮಾತ್ಮೆ ಪಂಜುರ್ಲಿ” ಮಂಗಳೂರು ಪುರಭವನ ದಲ್ಲಿ ನಡೆದ ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ಮೂಡಿ...
ಬೆಳ್ತಂಗಡಿ: ಗೆಳೆಯನ ಮನೆಗೆ ಹೋದ ಯುವಕರ ದಾರುಣ ಅಂತ್ಯ.!!
ಬೆಳ್ತಂಗಡಿ : ಸ್ನೇಹಿತನ ಮನೆಗೆ ಆಗಮಿಸಿದ್ದ ಮೂವರು ಯುವಕರು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನ.27 ಬುಧವಾರ ಸಂಜೆ ನಡೆದಿದೆ. ಮೃತ ಯುವಕರನ್ನು ಮೂಡುಬಿದಿರೆಯ ಎಡಪದವು ನಿವಾಸಿ ಲಾರೆನ್ಸ್(21), ಬೆಳ್ತಂಗಡಿ ತಾಲೂಕಿನ...
ಬಡ ಮಹಿಳೆಯ ಜೀವನಕ್ಕೆ ಆಶ್ರಯದಾತರಾದ ಮಂಜಣ್ಣ ಸೇವಾ ಬ್ರಿಗೇಡ್
ಮಂಗಳೂರು : ಸುಮಾರು 200ಕ್ಕೂ ಅಧಿಕ ಅಶಕ್ತ ಕುಟುಂಬಗಳಿಗೆ 60ಲಕ್ಷಕ್ಕೂ ಅಧಿಕ ಮೊತ್ತದ ಸೇವಾ ಯೋಜನೆಯನ್ನು ಮಾಡಿರುವ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್(ರಿ.) ಇದರ ವತಿಯಿಂದ ಮತ್ತೊಂದು ಯೋಜನೆ ಮೂಲಕ ಬಡವರ ಕಣ್ಣೀರು ಒರೆಸಲು...
ಮೂಡಬಿದಿರೆಯಲ್ಲಿ ಲವ್ ಜಿಹಾದ್: ಜೈನ ವಿದ್ಯಾರ್ಥಿನಿಯ ಟಾರ್ಗೆಟ್ ಮಾಡಿದ ಸೀನಾನ್.!!
ಮೂಡುಬಿದಿರೆ : ಮುಸ್ಲಿಂ ಯುವಕನ ಜೊತೆ ಜೈನ ವಿದ್ಯಾರ್ಥಿನಿ ಸುತ್ತಾಟ, ಚೆಲ್ಲಾಟವಾಡಿರುವುದು ಮೂಡುಬಿದಿರೆ ಬಜರಂಗದಳದ ಮಿಂಚಿನ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದ್ದು, ಲವ್ ಜಿಹಾದ್ ಗೆ ಜೈನ ಯುವತಿಯರನ್ನು ಟಾರ್ಗೆಟ್ ಮಾಡುತ್ತಿರುವ ಗಂಭೀರ ವಿಚಾರ ಬೆಳಕಿಗೆ...
ಮಂಗಳೂರು: ಸರಕಾರಿ ಆಪ್ ಮೂಲಕ ನಕಲಿ ಇ-ಚಲನ್ – ವ್ಯಕ್ತಿಗೆ 1.31 ಲಕ್ಷ ಪಂಗನಾಮ.!!
ಮಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ ನಕಲಿ ಇ-ಚಲನ್ ಕಳುಹಿಸಿ ವ್ಯಕ್ತಿಯೊಬ್ಬರ ಖಾತೆಯಿಂದ 1.31 ಲ.ರೂ. ಹಣವನ್ನು ವರ್ಗಾಯಿಸಿಕೊಂಡು ವಂಚನೆ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ.24ರಂದು ತನಗೆ ವಾಟ್ಸ್ ಆಪ್...
ಬೆಳ್ತಂಗಡಿ: ವಿಷ ಸೇವಿಸಿದ ವಿದ್ಯಾರ್ಥಿನಿ – ಚಿಕಿತ್ಸೆ ಫಲಕಾರಿಯಾಗದೆ ಸಾವು.!!
ಬೆಳ್ತಂಗಡಿ : ವಿಷ ಸೇವಿಸಿ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಮಿತ್ತಬಾಗಿಲು ಎಂಬಲ್ಲಿ ನಡೆದಿದೆ. ಕೋಡಿ ನಿವಾಸಿ ಪಿಯುಸಿ ವಿದ್ಯಾರ್ಥಿನಿ 17ವರ್ಷ ಪ್ರಾಯದ ಋಶ್ವಿ ಜೀವಾಂತ್ಯಗೊಳಿಸಿದ ವಿದ್ಯಾರ್ಥಿನಿ. ಮೃತಪಟ್ಟ ವಿದ್ಯಾರ್ಥಿನಿ ಸ್ಥಳೀಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ...
ಮಂಗಳೂರು: MDMA ಮಾರಾಟ ಮಾಡುತ್ತಿದ್ದ ಮೂವರು ಯುವಕರು ಅರೆಸ್ಟ್.!!
ಮಂಗಳೂರು : ನಿಷೇಧಿತ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಪಜೀರು ಗ್ರಾಮದ ಕಂಬಳಪದವು ಬಳಿ ನಡೆದಿದೆ. ಬಂಧಿತ ಆರೋಪಿಗಳನ್ನು ತಲಪಾಡಿಯ ಮರಿಯ ಚರ್ಚ್ ಕಂಪೌoಡ್ ನಿವಾಸಿ ಗೌತಮ್(22),...
ಕೇರಳ ಯುವಕ, ಅಸ್ಸಾಂ ಯುವತಿ ಲವ್ ದುರಂತ ಅಂತ್ಯ: ಕೊಲೆಗೈದು ಪರಾರಿ.!!
ಬೆಂಗಳೂರಿಗೆ ಉದ್ಯೋಗದಲ್ಲಿದ್ದು, ವಾಸವಾಗಿದ್ದ ಕೇರಳದ ಹುಡುಗ ಹಾಗೂ ಅಸ್ಸಾಂ ಹುಡುಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಪ್ರೀತಿಗೆ ಬಿದ್ದಿದ್ದಾರೆ. ಆದರೆ, ಇಬ್ಬರೂ ಒಟ್ಟಿಗೆ ಇರುವ ಅಪಾರ್ಟ್ಮೆಂಟ್ನಲ್ಲಿ ಪ್ರೇಮಿಯೇ ತನ್ನ ಪ್ರೇಯಸಿಯನ್ನು ಕೊಲೆ ಮಾಡಿ ಪರಾರಿ...
ಚರ್ಚ್ ನ ಮೆರವಣಿಯಲ್ಲಿ ನಶೆಯಲ್ಲಿ ಯುವಕರ ಗುಂಪು ಘರ್ಷಣೆ: ಪೊಲೀಸ್ ಜೀಪ್ ಏರಿ ವಿಕೃತಿ.!!
ಕೇರಳ : ಚರ್ಚ್ ನಲ್ಲಿ ನಡೆದ ಮೆರವಣಿಗೆಯಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಪೊಲೀಸ್ ಜೀಪಿನ ಮೇಲೆ ಡ್ಯಾನ್ಸ್ ಮಾಡುತ್ತಾ ಯುವಕರು ವಿಕೃತಿ ಮೆರದ ಘಟನೆ , ತ್ರಿಶೂರ್ ಪೆರಮಂಗಲAನಲ್ಲಿ ನಡೆದಿದ್ದು, ನಾಲ್ವರನ್ನು...

