Category : ಗ್ರೌಂಡ್ ರಿಪೋರ್ಟ್
ಮಂಗಳೂರು: ಹಿಂದೂ ಹೆಸರಲ್ಲಿ ಯುವತಿಗೆ ಪ್ರೀತಿಯ ನಾಟಕ, ಮದುವೆ ಭರವಸೆ ಕೊಟ್ಟು ಕೈ ಬಿಟ್ಟ ವಾಲ್ಟರ್ ಡಿಸೋಜ.!!
ಮಂಗಳೂರು : ಹಿಂದೂ ಯುವತಿಯೋರ್ವಳಿಗೆ ತಾನೂ ಹಿಂದೂ ಎಂದು ನಂಬಿಸಿ ಮದುವೆ ಭರವಸೆ ನೀಡಿ ದೈಹಿಕ ಸಂಪರ್ಕಕಕ್ಕೆ ಪ್ರೇರೇಪಿಸಿ, ಅತ್ಯಾಚಾರ ಎಸಗಿದ್ದಾನೆ ಎಂಬತೆ ಕ್ರಿಶ್ಚಿಯನ್ ಯುವಕನ ವಿರುದ್ಧ ದೂರು ದಾಖಲಾಗಿದೆ. ಯುವತಿಯನ್ನು ಮಂಗಳೂರು ನಿವಾಸಿ...
ಮೀನುಗಾರಿಕಾ ದೋಣಿಯಿಂದ ಬರೋಬ್ಬರಿ 5 ಕೆಜಿ ಟನ್ ಡ್ರಗ್ಸ್ ವಶ.!!
ಭಾರತೀಯ ಕೋಸ್ಟ್ ಗಾರ್ಡ್ ಅಂಡಮಾನ್ ಜಲಪ್ರದೇಶದಲ್ಲಿ ಮೀನುಗಾರಿಕಾ ದೋಣಿಯಿಂದ ಸುಮಾರು 5500 ಕೆಜಿ ಅಂದರೆ ಸುಮಾರು 5 ಟನ್ ತೂಕದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 25000 ಕೋಟಿ ರೂ. ಈ ಸರಕು ಎಲ್ಲಿಂದ...
ಹಿಂ.ಜಾ.ವೇ ಮುಖಂಡ ಶ್ರೀಕಾಂತ್ ಶೆಟ್ಟಿ ಮೇಲೂ ಸುಮಾಟೋ ಕೇಸ್ ದಾಖಲಿಸಿದ ಪೊಲೀಸರು.!!
ಕಾರ್ಕಳ : ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರ ಮೇಲೆ ಜಾಮೀನು ರಹಿತ ಕೇಸ್ ದಾಖಲಿಸಿದ್ದು, ಇದು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೂ ಕಾರ್ಯಕರ್ತರ ಮೇಲೆ ವಿನಾಕಾರಣ ಸುಳ್ಳು...
ಫ್ರೆಂಡ್ಸ್ ಕೋಡಿಕೆರೆ ಇದರ ನೂತನ ಸಮಿತಿ ರಚನೆ
ಸುರತ್ಕಲ್: ಫ್ರೆಂಡ್ಸ್ ಕೋಡಿಕೆರೆ ಇದರ ಗಣ್ಯರ ಸಮ್ಮುಖದಲ್ಲಿ ನೂತನ ಸಮಿತಿ ರಚನೆಯು ನಡೆದಿದ್ದು, ಪದಾಧಿಕಾರಿಗಳ ಆಯ್ಕೆಯು ನ.17ರಂದು ನಡೆಯಿತು. ನೂತನ ಪದಾಧಿಕಾರಿಗಳ ಪಟ್ಟಿ: ಅಧ್ಯಕ್ಷರು: ದೇವದಾಸ್ ಕೋಡಿಕೆರೆ, ಉಪಾಧ್ಯಕ್ಷರು :ಗಂಗಾಧರ್ MSEZ ಕೋಡಿಕೆರೆ, ಕಾರ್ಯದರ್ಶಿ:...
ಭಾರತದ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಸಾಕು ಇಲ್ಲಿ ವಾಹನಗಳನ್ನು ಓಡಿಸಬಹುದು.!!
ಯಾವುದೇ ದೇಶಕ್ಕೆ ಹೋಗಿ ನೆಲೆಸಲೆಂದೊ ಅಥವಾ ವಿದ್ಯಾಭ್ಯಾಸಕ್ಕೆಂದು ಹೋದಾಗ ಅಲ್ಲಿ ವಾಹನ ಓಡಿಸಬೇಕಾದಲ್ಲಿ ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾಗುತ್ತದೆ. ಅದಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿ ಪಡೆಯಬೇಕಾಗುತ್ತದೆ. ಆದ್ರೆ ವಿಶ್ವದ ಈ 7 ರಾಷ್ಟ್ರಗಳಲ್ಲಿ ನೀವು...
ಬದುಕಿ ಬಾಳಬೇಕಾದ ಇಬ್ಬರು ಮಕ್ಕಳನ್ನು ಕೊಂದೇಬಿಟ್ಟ ಹೆತ್ತಮ್ಮ.!!
ಗಂಡ-ಹೆoಡತಿ ಕಲಹದಿಂದ ವಿವಿಧ ಘಟನೆಗಳು ಸಂಭವಿಸಿರುವುದು ನಾವು ಕೇಳಿದ್ದೇವೆ, ನೋಡಿದ್ದೇವೆ ಆದರೆ ತಾನು ಹೆತ್ತ ಇಬ್ಬರು ಪುಟ್ಟ ಮಕ್ಕಳನ್ನು ಕೈಯಾರೆ ಕತ್ತು ಹಿಸುಕಿ ಕೊಲೆ ಮಾಡಿರುವ ದುರ್ಘಟನೆ ನಂಬಲಸಾಧ್ಯವಾದರು ನಂಬಲೇಬೇಕು. ಹೆತ್ತಮ್ಮನೇ ಮಕ್ಕಳ ಜೀವನವನ್ನು...
ಹಾಸ್ಟೆಲ್ ಬಾತ್ ರೂಂನಲ್ಲಿ ಫಿಸಿಯೋಥೆರಪಿ ವಿದ್ಯಾರ್ಥಿನಿ ಜೀವಾಂತ್ಯ.!!
ಕೇರಳ : ಫಿಸಿಯೋಥೆರಪಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಎರ್ನಾಕುಲಂ ತೊಪ್ಪುಂಪಾಡಿ ಮೂಲದ ಆನ್ ಮರಿಯಾ(Ann maria) ಮೃತ ದುರ್ದೈವಿಯಾಗಿದ್ದು, ಈಕೆ ತಾಲಿಪರಂನ ಲೂರ್ಡ್ಸ್(lourdes...
ಮಂಗಳೂರು: 3ವರ್ಷದ ಹೆಣ್ಣು ಮಗುವಿಗೆ ಲೈಂಗಿಕ ಕಿರುಕುಳ ನೀಡಿದ 70ವರ್ಷದ ಅಬ್ದುಲ್ಲಾ ಅರೆಸ್ಟ್.!!
ಮಂಗಳೂರು : ಮೂರು ವರ್ಷದ ಪುಟಾಣಿ ಹೆಣ್ಣು ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ಮುದುಕನ್ನು ಬಂಧಿಸಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಮುದುಂಗಾರುಕಟ್ಟೆ ನಿವಾಸಿ ಅಬ್ದುಲ್ಲಾ (70) ಎಂದು...
ಮಂಗಳೂರು: ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ ಅಪರಾಧಿಗೆ ಶಿಕ್ಷೆ ಪ್ರಕಟ
ಮoಗಳೂರು : ಮನೆಗೆ ಟಿವಿ ನೋಡಲು ಬರುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಗರ್ಭಪಾತ ಮಾಡಿಸಿದ ಪ್ರಕರಣಕ್ಕೆ ಸಂಬoಧಿಸಿದoತೆ ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಕೋರ್ಟ್...
ಮೂಡುಬಿದಿರೆ: ವಸತಿ ನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.!
ಮೂಡುಬಿದಿರೆ: ಪ್ರತಿಷ್ಠಿತ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಯೋರ್ವ ವಸತಿ ನಿಲಯದ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ವರದಿಯಾಗಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಶರಣಾದವರನ್ನು ಬೆಂಗಳೂರು ಸಮೀಪದ ಹೊಸೂರು ನಿವಾಸಿ ಪ್ರಸ್ತುತ...

