Mangalore and Udupi news
ಬುರ್ಖಾ ತೊಟ್ಟರೆ-ಸ್ವರ್ಗ ತುಂಡುಬಟ್ಟೆ ತೊಟ್ಟರೆ-ನರಕ. ಚಾಮರಾಜನಗರ ಖಾಸಗಿ ಶಾಲೆಯಲ್ಲಿ ವ್ಯವಸ್ಥಿತ ಮತಾಂತರ ಸಂಚು.

Category : ರಾಜ್ಯ

ಅಪಘಾತಪ್ರಸ್ತುತರಾಜ್ಯ

ಕಾರು ಹರಿದು ನಾಗರ ಹಾವುಗಳಿಗೆ ಗಂಭೀರ ಗಾಯ..! ಜೀವ ರಕ್ಷಿಸಿದ ಪಶುವೈದ್ಯೆ

Daksha Newsdesk
ಚಿಕ್ಕಮಗಳೂರು: ಕಾರು ಹರಿದು ಗಂಭೀರವಾಗಿ ಗಾಯಗೊಂಡಿದ್ದ ಎರಡು ನಾಗರಹಾವುಗಳಿಗೆ ಪಶುವೈದ್ಯರು ಚಿಕಿತ್ಸೆ ನೀಡಿದ ಅಪರೂಪದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ. ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾವಿನ ಮೇಲೆ ಕಾರು ಹರಿದಿದೆ. ಪರಿಣಾಮ...
ಅಪರಾಧಪ್ರಸ್ತುತರಾಜ್ಯ

ಗುಂಡು ಹಾರಿಸಿ ನಿರ್ದೇಶಕನಿಗೆ ಬೆದರಿಕೆ: ನಟ ತಾಂಡವ್ ರಾಮ್ ಅರೆಸ್ಟ್.!!

Daksha Newsdesk
ಸಿನಿಮಾ ನಿರ್ದೇಶಕ ಭರತ್ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಆರೋಪದ ಮೇರೆಗೆ ನಟ ತಾಂಡವ್ ರಾಮ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ‘ಮುಗಿಲ್ ಪೇಟೆ’ಸಿನಿಮಾ ನಿರ್ದೇಶನ ಮಾಡಿದ್ದ ಭರತ್ ಮೇಲೆ ನಟ ತಾಂಡವ್ ರಾಮ್...
ಅಪರಾಧಕಾಸರಗೋಡುಗ್ರೌಂಡ್ ರಿಪೋರ್ಟ್ದೇಶ- ವಿದೇಶಪ್ರಸ್ತುತಮಂಗಳೂರುರಾಜ್ಯ

ಮಂಗಳೂರು: ಇಸ್ರೇಲ್‌ನಲ್ಲಿ ಕೆಲಸದ ಆಮೀಷ – ಕೇರಳದ ಏಜೆನ್ಸಿಯಿಂದ 130 ಜನರಿಗೆ ಮಹಾಮೋಸ.!!

Daksha Newsdesk
ಮಂಗಳೂರು: ಇಸ್ರೇಲ್‌ನಲ್ಲಿ ಉದ್ಯೋಗ ನೀಡುವ ಆಮೀಷವೊಡ್ಡಿ ಕೇರಳ ಮೂಲದ ಏಜೆನ್ಸಿಯೊಂದು ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ 100 ಕ್ಕೂ ಅಧಿಕ ಮಂದಿಗೆ ವಂಚಿಸಿದ್ದಾರೆ. ಇಸ್ರೇಲ್ ನಲ್ಲಿ ಉದ್ಯೋಗ ನೀಡುವುದಾಗಿ ಪಾಸ್‌ಪೋರ್ಟ್ ಹಾಗೂ ಹಣ ಪಡೆದ...
ಅಪರಾಧರಾಜ್ಯ

ಅಕ್ರಮವಾಗಿ ಪ್ರಾಣಿಗಳ ಸಾಗಾಟ: ಪ್ರಯಾಣಿಕನ ಬ್ಯಾಗ್‌ನಲ್ಲಿ ಇಲಿ, ಹಲ್ಲಿ, ಆಮೆ ಪತ್ತೆ

Daksha Newsdesk
ವಿದೇಶದಿಂದ ಅಕ್ರಮವಾಗಿ ಗಾಂಜಾ, ಡ್ರಗ್, ಚಿನ್ನ, ಅಂಬರ್ ಗ್ರೀಸ್ ಹೀಗೆ ಅನೇಕ ಬೆಲೆಬಾಳುವ ವಸ್ತುಗಳನ್ನು ಸಾಗಾಟ ಮಾಡಿ ಪೊಲೀಸರ ಅತಿಥಿಯಾಗ್ತಾರೆ. ಆದರೆ ಇಲ್ಲೊಂದು ಕಡೆ ಜೀವಂತ ಪ್ರಾಣಿಗಳನ್ನು ಸಾಗಿಸಿ ಕಸ್ಟಮ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ....
ಅಪರಾಧದೇಶ- ವಿದೇಶಪ್ರಸ್ತುತಮಂಗಳೂರುರಾಜಕೀಯರಾಜ್ಯ

ಮಿನಿ ವಿಧಾನಸೌಧವೂ ‘ವಕ್ಫ್’ ಆಸ್ತಿ.!!

Daksha Newsdesk
ರಾಜ್ಯದಲ್ಲಿ ಇದೀಗ ವಕ್ಫ್ ಆಸ್ತಿ ವಿವಾದ ರಾಜ್ಯಾದ್ಯಂತ ಹಬ್ಬಿಕೊಂಡಿದೆ. ಆರಂಭದಲ್ಲಿ ರೈತರ ಜಮೀನಿನಿಂದ ಆರಂಭವಾದ ವಿವಾದ ಬಳಿಕ ಮಠ, ದೇವಾಲಯಗಳಿಗೂ ನೋಟಿಸ್ ನೀಡುವ ಮೂಲಕ ಆತಂಕ ಹೆಚ್ಚಿಸಿತ್ತು. ಸದ್ಯ ದೇವಸ್ಥಾನ, ಮಠ ಬಳಿಕ ಬಾಗಲಕೋಟೆಯ...
Blogರಾಜ್ಯ

ಮಸೀದಿಯಲ್ಲಿ ಅಕ್ರಮವಾಗಿ ಮದರಸಾ ಚಟುವಟಿಕೆ; ಮದರಸಾ ತೆರವಿಗೆ ಜಿಲ್ಲಾಧಿಕಾರಿಗೆ ಸೂಚಿಸಲು ಕೋರಿದ ಕೇಂದ್ರ ಸರ್ಕಾರ

Daksha Newsdesk
ಬೆಂಗಳೂರು: ಮಸೀದಿಯಲ್ಲಿ ಅಕ್ರಮವಾಗಿ ಮದರಸಾ ಚಟುವಟಿಕೆ ನಡೆಯುತ್ತಿದೆ ಎಂಬ ಗಂಭೀರ ಆರೋಪದ ಮೇಲೆ ಮಸೀದಿಯಲ್ಲಿರುವ ಮದರಸಾ ತೆರವಿಗೆ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೇಂದ್ರ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ. ಶ್ರೀರಂಗಪಟ್ಟಣದ...
Blogದೇಶ- ವಿದೇಶಪ್ರಸ್ತುತರಾಜ್ಯ

ಶಬರಿಮಲ ಯಾತ್ರೆ: ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದ ಬಸ್ಸಿನಲ್ಲಿ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗಬೇಡಿ – ಹೈಕೋರ್ಟ್ ಖಡಕ್ ಎಚ್ಚರಿಕೆ

Daksha Newsdesk
ವರ್ಷಂಪ್ರತಿ ಶಬರಿ ಮಲೆಗೆ ಭಕ್ತಾದಿಗಳ ಆಗಮದ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಅದರಲ್ಲೂ ಮಕರ ಜ್ಯೋತಿಯ ಸಮಯದಲ್ಲಿ ಲಕ್ಷಾಂತರ ಭಕ್ತರು ಮಣಿಕಂಠನ ದರ್ಶಕ್ಕೆ ಹೋಗುತ್ತಾರೆ. ಈಗಾಗಲೇ ಮಂಡಲ ಯಾತ್ರೆ ಆರಂಭವಾಗಿದ್ದು, ಶಬರಿಮಲೆಗೆ ದಿನಂಪ್ರತಿ ಲಕ್ಷ ಲಕ್ಷ...
ಅಪಘಾತಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತರಾಜ್ಯ

ಸಿಗಂದೂರು ನದಿಯಲ್ಲಿ ನೀರುಪಾಲಾದ ಯುವಕರು: 40 ಅಡಿ ಆಳದಿಂದ ಶವಗಳನ್ನ ಮೇಲಕ್ಕೆತ್ತಿದ ಈಶ್ವರ್ ಮಲ್ಪೆ

Daksha Newsdesk
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಳಸವಳ್ಳಿ ಬಳಿ ಹಿನ್ನೀರಿನ ನಡುಗಡ್ಡೆಗೆ ಊಟಕ್ಕೆ ತೆರಳಿದ್ದವರು ನೀರುಪಾಲಾದ ಘಟನೆ ನ.13 ಸಂಜೆ ನಡೆದಿತ್ತು. ಐದು ಜನ ಯುವಕರು ಕ್ಯಾಂಪ್‌ನವರು ಬಿಟ್ಟಿದ್ದ ಉಕ್ಕುಡ ತೆಗೆದುಕೊಂಡು ಹೋಗಿದ್ದು, ಹೊಳೆ ಊಟ...
ಮನೋರಂಜನೆರಾಜ್ಯ

ಅಪ್ಪನ ಕುತಂತ್ರಕ್ಕೆ ಮಗಳ ಪ್ರತಿತಂತ್ರ..! ಅಣ್ಣಯ್ಯ ಸೀರಿಯಲ್‌ನಲ್ಲಿ ನಿಶಾ ನಟನೆಗೆ ಫಿದಾ.. ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ

Daksha Newsdesk
ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಅಣ್ಣಯ್ಯ ಸೀರಿಯಲ್ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಶಿವ ಹಾಗೂ ಪಾರು ಜೋಡಿಯನ್ನು ಜನರು ಮೆಚ್ಚಿಕೊಳ್ಳುತ್ತಿದ್ದಾರೆ. ನಿಶಾ ಅಮೂಲ್ಯ ನಟನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಪ್ರತಿ ವಾರವೂ ಟಿಆರ್‌ಪಿಯಲ್ಲಿ ಮುಂದಿರುವ ಅಣ್ಣಯ್ಯ...
ಪ್ರಸ್ತುತರಾಜ್ಯ

ಬುಕ್ಕಸಾಗರ ಮಠದಲ್ಲಿ ಮೂರು ತಾಮ್ರ ಶಾಸನಗಳು ಪತ್ತೆ – ವಿಶೇಷತೆಯೇನು?

Daksha Newsdesk
ಕೊಪ್ಪಳ: ಗಂಗಾವತಿ ಸಮೀಪದ ಬುಕ್ಕಸಾಗರದ ಮಠದಲ್ಲಿ ತಾಮ್ರ ಶಾಸನಗಳು ಪತ್ತೆಯಾಗಿದೆ. ಹೊಸಪೇಟೆ ತಾಲೂಕಿನ ಬುಕ್ಕಸಾಗರದ ಕರಿಸಿದ್ದೇಶ್ವರ ಮಠಕ್ಕೆ ಭೇಟಿ ಕೊಟ್ಟ ಹಿರಿಯ ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ, ಎರಡು ತಾಮ್ರಶಾಸನಗಳು ಇರುವುದನ್ನು ದೃಢಪಡಿಸಿದ್ದಾರೆ. ಮಠದಲ್ಲಿ...