Mangalore and Udupi news
ಬುರ್ಖಾ ತೊಟ್ಟರೆ-ಸ್ವರ್ಗ ತುಂಡುಬಟ್ಟೆ ತೊಟ್ಟರೆ-ನರಕ. ಚಾಮರಾಜನಗರ ಖಾಸಗಿ ಶಾಲೆಯಲ್ಲಿ ವ್ಯವಸ್ಥಿತ ಮತಾಂತರ ಸಂಚು.

Category : ರಾಜ್ಯ

ಮಂಗಳೂರುರಾಜ್ಯ

ಶುದ್ಧ ಗಾಳಿ ಸಿಗುವ ದೇಶದ 13 ಸಿಟಿಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡ ಕರ್ನಾಟಕದ 7 ನಗರಗಳು

Daksha Newsdesk
ದೇಶದ ನಾನ ಪಟ್ಟಣಗಳಲ್ಲಿ ಗಾಳಿ ಗುಣಮಟ್ಟವು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ವಾಯುಮಾಲಿನ್ಯದಿಂದಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಿದೆ. ದೇಶದ ಪ್ರಮುಖ ನಗರಗಳು ವಾಸಿಸೋದಕ್ಕೆ ಅಯೋಗ್ಯವಾಗಿದೆ. ವಾಯು ಮಾಲಿನ್ಯದ ಗುಣಮಟ್ಟ ಕುಸಿತ ಕಂಡಿರುವುದರಿಂದ ಲಕ್ಷಾಂತರ...
ಅಪರಾಧಪ್ರಸ್ತುತರಾಜ್ಯ

ಬರೋಬ್ಬರಿ ಹತ್ತು ಲಕ್ಷವಿದ್ದ ಎಟಿಎಂ ಯಂತ್ರ ಕಳವು..! ಕಳ್ಳರಿಗೆ ಸಿಕ್ಕಿದ್ದು ಶೂನ್ಯ

Daksha Newsdesk
ಎಟಿಎಂ ದೋಚಲು ಬಂದ ಖದೀಮರ ಗ್ಯಾಂಗ್ ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಘಟನೆ ವರದಿಯಾಗಿದೆ. ಕಂತೆ ಕಂತೆ ನೋಟು ಎಣಿಸಿಕೊಳ್ಳಬಹುದು ಎಂದು ಪ್ಲಾನ್ ಹಾಕಿದ್ದ ಕಳ್ಳರು ಬರಿಗೈಯಲ್ಲಿ ತೆರಳಿದ್ದು ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ....
ಅಪರಾಧರಾಜ್ಯ

ಜಮೀನಿನ ತಂತಿ ಬೇಲಿಗೆ ಹರಿಸಲಾಗಿದ್ದ ವಿದ್ಯುತ್ ಸ್ಪರ್ಶಿಸಿ ಕಾಡಾನೆ ಮರಿ ಸಾವು

Daksha Newsdesk
ತಂತಿ ಬೇಲಿಗೆ ಹರಿಸಲಾಗಿದ್ದ ವಿದ್ಯುತ್ ಸ್ಪರ್ಶಿಸಿ ಮೂರು ವರ್ಷದ ಗಂಡಾನೆ ಸಾವನ್ನಪ್ಪಿದ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕಾಡಂಚಿನ ಜಕ್ಕಳ್ಳಿ ಗ್ರಾಮದ ಜಮೀನೊಂದರಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ....
ಅಪರಾಧಗ್ರೌಂಡ್ ರಿಪೋರ್ಟ್ಪ್ರಸ್ತುತರಾಜ್ಯ

ಕೇರಳ ಯುವಕ, ಅಸ್ಸಾಂ ಯುವತಿ ಲವ್ ದುರಂತ ಅಂತ್ಯ: ಕೊಲೆಗೈದು ಪರಾರಿ.!!

Daksha Newsdesk
ಬೆಂಗಳೂರಿಗೆ ಉದ್ಯೋಗದಲ್ಲಿದ್ದು, ವಾಸವಾಗಿದ್ದ ಕೇರಳದ ಹುಡುಗ ಹಾಗೂ ಅಸ್ಸಾಂ ಹುಡುಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಪ್ರೀತಿಗೆ ಬಿದ್ದಿದ್ದಾರೆ. ಆದರೆ, ಇಬ್ಬರೂ ಒಟ್ಟಿಗೆ ಇರುವ ಅಪಾರ್ಟ್ಮೆಂಟ್‌ನಲ್ಲಿ ಪ್ರೇಮಿಯೇ ತನ್ನ ಪ್ರೇಯಸಿಯನ್ನು ಕೊಲೆ ಮಾಡಿ ಪರಾರಿ...
ಉಡುಪಿಪ್ರಸ್ತುತರಾಜಕೀಯರಾಜ್ಯ

ಉಡುಪಿ: ಹಿಂದೂ ಕಾರ್ಯಕರ್ತರ ಮೇಲೆ ವಿನಾಕಾರಣ ಸುಳ್ಳು ಕೇಸು; ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ

Daksha Newsdesk
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಕೇಸು ದಾಖಲಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಮೂಲಕ ನಮ್ಮನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ. ಖಾಕಿ ಕಾಂಗ್ರೆಸ್ ಆಗಬಾರದು. ಖಾಕಿಗೆ ಗೌರವ ಇದೆ, ಆದರೆ ಖಾಕಿ ಕಾಂಗ್ರೆಸ್...
ಅಪಘಾತರಾಜ್ಯ

ನ್ಯಾನೋ ಕಾರು ಪಲ್ಟಿ – ಚಾಲಕ ಸ್ಥಳದಲ್ಲೇ ಮೃತ್ಯು

Daksha Newsdesk
  ಅಂಕೋಲಾ: ನ್ಯಾನೋ ಕಾರು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ಕೊಡಸಣಿಯ ಅಪಾಯಕಾರಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಗೊಂಡಿದೆ. ಪರಿಣಾಮ ಓರ್ವ ಮೃತಪಟ್ಟರೆ...
ಉಡುಪಿಮಂಗಳೂರುರಾಜ್ಯ

ಕಾರ್ಕಳ: ವಿಶ್ವ ಹಿಂದೂ ಪರಿಷದ್ ಗೋ ರಕ್ಷಾ ವಿಭಾಗ ಹಾಗೂ ಭಜರಂಗದಳ ಗೋ ರಕ್ಷಾ ವಿಭಾಗದ ನೇತೃತ್ವದಲ್ಲಿ ಗೋವಿಗಾಗಿ ಹೊರೆಕಾಣಿಕೆ ಕಾರ್ಯಕ್ರಮ

Daksha Newsdesk
ಕಾರ್ಕಳ ಪ್ರಖಂಡ ವಿಶ್ವ ಹಿಂದೂ ಪರಿಷದ್ ಗೋ ರಕ್ಷಾ ವಿಭಾಗ ಹಾಗೂ ಭಜರಂಗದಳ ಗೋ ರಕ್ಷಾ ವಿಭಾಗದ ನೇತೃತ್ವದಲ್ಲಿ ಗೋವಿಗಾಗಿ ಹೊರೆಕಾಣಿಕೆ ಕಾರ್ಯಕ್ರಮ ಕಾರ್ಕಳದಲ್ಲಿ ನಡೆಯಿತು.  ಈ ಕಾರ್ಯಕ್ರಮವನ್ನು ಹಿರಿಯ ನ್ಯಾಯವಾದಿಗಳಾದ ಎಮ್. ಕೆ...
ರಾಜ್ಯ

ಇಂದಿನಿಂದ ಬಿಪಿಎಲ್ ಕಾರ್ಡ್‍ಗಳ ಪರಿಶೀಲನೆ, ಅನರ್ಹರ ಪಡಿತರ ಚೀಟಿಗಳಿಗೆ ಕತ್ತರಿ

Daksha Newsdesk
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‍ಗಳು ಬ್ಯಾನ್ ವಿಚಾರ ಬಡವರ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ. ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಅರ್ಹರ ಬಿಪಿಎಲ್ ಕಾರ್ಡ್‍ಗಳನ್ನು ರದ್ದು ಮಾಡದಂತೆ ಈಗಾಗಲೇ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದರು. ಅಷ್ಟೇ ಅಲ್ಲ, ಒಂದು...
ಅಪರಾಧದಕ್ಷಿಣ ಕನ್ನಡಮಂಗಳೂರುರಾಜ್ಯ

ಉಳ್ಳಾಲ: ಕುಖ್ಯಾತ ರೌಡಿಶೀಟರ್‌ನನ್ನು ಬಂಧಿಸಿದ ಪೊಲೀಸರು; ಕಾರ್ಯಚರಣೆ ವೇಳೆ ಮಚ್ಚಿನಿಂದ ಹಲ್ಲೆಗೈದ ದಾವೂದ್

Daksha Newsdesk
ಉಳ್ಳಾಲ: ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾದ ಕುಖ್ಯಾತ ರೌಡಿಶೀಟರ್‌ನನ್ನು ಸಿಸಿಬಿ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಉಳ್ಳಾಲದ ಧರ್ಮನಗರ ನಿವಾಸಿ ದಾವೂದ್ (43)ನನ್ನು ಮಂಗಳೂರು ಸಿಸಿಬಿ ಪೊಲೀಸರ ತಂಡವು ನ.22ರ ಸಂಜೆ ಬಂಧಿಸಿದ್ದಾರೆ. ಉಳ್ಳಾಲ ಪೊಲೀಸ್...
ಪ್ರಸ್ತುತರಾಜ್ಯ

ವಕ್ಫ್ ಬೋರ್ಡ್‍ಗೆ ಬಿಸಿ ಮುಟ್ಟಿಸಲು ಮುಂದಾದ ಹೈಕೋರ್ಟ್; ಮುಸ್ಲಿಂ ದಂಪತಿಗೆ ನೀಡುವ ವಿವಾಹ ಪ್ರಮಾಣಪತ್ರ ನೀಡದಂತೆ ಹೈಕೋರ್ಟ್ ತಡೆ

Daksha Newsdesk
ರಾಜ್ಯದಲ್ಲಿ ವಕ್ಫ್ ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ, ವಿವಾಹಿತರಿಗೆ ರಾಜ್ಯ ವಕ್ಫ್ ಮಂಡಳಿ ನೀಡುವ ವಿವಾಹ ಪ್ರಮಾಣ ಪತ್ರಕ್ಕೂ ಹೈಕೋರ್ಟ್ ತಡೆ ನೀಡಿದೆ.ವಿವಾಹಿತ ಮುಸ್ಲಿಂ ದಂಪತಿಗೆ ವಿವಾಹ ಪ್ರಮಾಣಪತ್ರ ನೀಡಲು ರಾಜ್ಯ ವಕ್ಫ್ ಮಂಡಳಿಗೆ ಅನುಮತಿಸಿ...