Mangalore and Udupi news

Category : ಅಪಘಾತ

ಅಪಘಾತಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಬೆಳ್ತಂಗಡಿ: ಗೆಳೆಯನ ಮನೆಗೆ ಹೋದ ಯುವಕರ ದಾರುಣ ಅಂತ್ಯ.!!

Daksha Newsdesk
ಬೆಳ್ತಂಗಡಿ : ಸ್ನೇಹಿತನ ಮನೆಗೆ ಆಗಮಿಸಿದ್ದ ಮೂವರು ಯುವಕರು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನ.27 ಬುಧವಾರ ಸಂಜೆ ನಡೆದಿದೆ. ಮೃತ ಯುವಕರನ್ನು ಮೂಡುಬಿದಿರೆಯ ಎಡಪದವು ನಿವಾಸಿ ಲಾರೆನ್ಸ್(21), ಬೆಳ್ತಂಗಡಿ ತಾಲೂಕಿನ...
ಅಪಘಾತರಾಜ್ಯ

ನ್ಯಾನೋ ಕಾರು ಪಲ್ಟಿ – ಚಾಲಕ ಸ್ಥಳದಲ್ಲೇ ಮೃತ್ಯು

Daksha Newsdesk
  ಅಂಕೋಲಾ: ನ್ಯಾನೋ ಕಾರು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ಕೊಡಸಣಿಯ ಅಪಾಯಕಾರಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಗೊಂಡಿದೆ. ಪರಿಣಾಮ ಓರ್ವ ಮೃತಪಟ್ಟರೆ...
ಅಪಘಾತಕಾಸರಗೋಡುದೇಶ- ವಿದೇಶ

ಮರ ಕಡಿಯುತ್ತಿದ್ದಾಗ ನಿರ್ಲಕ್ಷ್ಯ; ಬೈಕ್ ಸವಾರನ ಜೀವಕ್ಕೆ ಮುಳುವಾದ ಹಗ್ಗ

Daksha Newsdesk
ರಸ್ತೆ ಬದಿ ಮರ ಕಡಿಯುತ್ತಿದ್ದಾಗ ಸಂಚರಿಸುತ್ತಿದ್ದ ಬೈಕ್ ಸವಾರನ ಕುತ್ತಿಗೆ ಹಗ್ಗ ಸಿಲುಕಿ ದುರಂತ ಸಾವನ್ನಪ್ಪಿದ ಘಟನೆ ನಡೆದಿದೆ. ಕೇರಳದ ಪತ್ತನಂತಿಟ್ಟಂನ ತಿರುವಳ್ಳ ಮುತ್ತೂರಿನಲ್ಲಿ ಘಟನೆ ನಡೆದಿದೆ. ಆಲಪ್ಪುಳ ತಕಜಿ ಮೂಲದ ಸೈಯದ್ ಮೃತಪಟ್ಟ...
ಅಪಘಾತಪ್ರಸ್ತುತರಾಜ್ಯ

ಕಾರು ಹರಿದು ನಾಗರ ಹಾವುಗಳಿಗೆ ಗಂಭೀರ ಗಾಯ..! ಜೀವ ರಕ್ಷಿಸಿದ ಪಶುವೈದ್ಯೆ

Daksha Newsdesk
ಚಿಕ್ಕಮಗಳೂರು: ಕಾರು ಹರಿದು ಗಂಭೀರವಾಗಿ ಗಾಯಗೊಂಡಿದ್ದ ಎರಡು ನಾಗರಹಾವುಗಳಿಗೆ ಪಶುವೈದ್ಯರು ಚಿಕಿತ್ಸೆ ನೀಡಿದ ಅಪರೂಪದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ. ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾವಿನ ಮೇಲೆ ಕಾರು ಹರಿದಿದೆ. ಪರಿಣಾಮ...
ಅಪಘಾತಕಾಸರಗೋಡುಗ್ರೌಂಡ್ ರಿಪೋರ್ಟ್ಪ್ರಸ್ತುತ

ನೇತ್ರಾವತಿ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು ವಿದ್ಯಾರ್ಥಿನಿಯ ದುರಂತ ಅಂತ್ಯ

Daksha Newsdesk
ಕೇರಳ : ರೈಲು ಹಳಿ ದಾಟುವಾಗ ವಿದ್ಯಾರ್ಥಿನಿಯೊಬ್ಬಳಿಗೆ ರೈಲು ಡಿಕ್ಕಿ ಹೊಡೆದು ದಾರುಣ ಅಂತ್ಯ ಕಂಡ ಘಟನೆ ಮಯನಾಡು ರೈಲು ನಿಲ್ದಾಣದಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿನಿಯನ್ನು ಚಾತನ್ನೂರು ಕೊಯಿಪ್ಪಾಡ್ ನಿವಾಸಿ ಅಜಿ-ಲೀಜಾ ದಂಪತಿಯ 17...
ಅಪಘಾತಅಪರಾಧದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಂಗಳೂರು: ಈಜುಕೊಳದಲ್ಲಿ ವಿಲವಿಲ ಓದ್ದಾಡಿ ಪ್ರಾಣ ಕಳೆದುಕೊಂಡ ಯುವತಿಯರು

Daksha Newsdesk
ಮಂಗಳುರು: ರಜೆಯ ಸಮಯ ಕಳೆಯಲು ಮಂಗಳೂರಿಗೆ ಬಂದ ಮೂವರು ಸ್ನೇಹಿತೆಯರು ಈಜುಕೊಳದಲ್ಲಿ ಮುಳುಗಿ ಸಾವನಪ್ಪಿದ ದುರಂತ ಪ್ರಕರಣಕ್ಕೆ ಸಂಬ0ಧಿಸಿದ0ತೆ ರೆಸಾರ್ಟ್ ಗೆ ಬೀಗ ಜಡಿದ ಅಧಿಕಾರಿಗಳು ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬ0ಧಿತರನ್ನು ರೆಸಾರ್ಟ್...
ಅಪಘಾತಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಬಂಟ್ವಾಳ: ಸಿಡಿಲ ಬಡಿತಕ್ಕೆ ಬಾಲಕ ಬಲಿ.!!

Daksha Newsdesk
ಬಂಟ್ವಾಳ : ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಘಟನೆ ನ.17 ಭಾನುವಾರ ಸಂಜೆ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದಲ್ಲಿ ನಡೆದಿದೆ. ಕೆದಿಲ ಗ್ರಾಮದ ಗಡಿಯಾರ ನಿವಾಸಿ ಸುಭೋದ್ ಸಿ (14) ಮೃತ ಬಾಲಕ. ಮನೆಯ...
ಅಪಘಾತಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತರಾಜ್ಯ

ಸಿಗಂದೂರು ನದಿಯಲ್ಲಿ ನೀರುಪಾಲಾದ ಯುವಕರು: 40 ಅಡಿ ಆಳದಿಂದ ಶವಗಳನ್ನ ಮೇಲಕ್ಕೆತ್ತಿದ ಈಶ್ವರ್ ಮಲ್ಪೆ

Daksha Newsdesk
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಳಸವಳ್ಳಿ ಬಳಿ ಹಿನ್ನೀರಿನ ನಡುಗಡ್ಡೆಗೆ ಊಟಕ್ಕೆ ತೆರಳಿದ್ದವರು ನೀರುಪಾಲಾದ ಘಟನೆ ನ.13 ಸಂಜೆ ನಡೆದಿತ್ತು. ಐದು ಜನ ಯುವಕರು ಕ್ಯಾಂಪ್‌ನವರು ಬಿಟ್ಟಿದ್ದ ಉಕ್ಕುಡ ತೆಗೆದುಕೊಂಡು ಹೋಗಿದ್ದು, ಹೊಳೆ ಊಟ...
ಅಪಘಾತಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮೂಡಬಿದಿರೆ: ಬಸ್ ಧಾವಂತಕ್ಕೆ ಅಪಘಾತ – ಗಂಭೀರ ಗಾಯ ಪ್ರಕರಣ – ABVP ಪ್ರತಿಭಟನೆಗೆ ಜಯ

Daksha Newsdesk
ಮೂಡಬಿದಿರೆ : ಖಾಸಗಿ ಬಸ್ ಗಳ ಓವರ್ ಟೇಕ್ ಭರಕ್ಕೆ ಸರಣಿ ಅಪಘಾತ ಸಂಭವಿಸಿ ಸ್ಕೂಟರ್ ನಲ್ಲಿದ್ದ ತಾಯಿ ಮಗಳು ಗಂಭೀರವಾಗಿ ಗಾಯಗೊಂಡ ಘಟನೆಗೆ ಸಂಭಂದಿಸಿದಂತೆ ಎಬಿವಿಪಿ ಪ್ರತಿಭಟನೆ ನಡೆಸಿದ್ದು, ಸದ್ಯ ಪ್ರತಿಭಟನೆಗೆ ಜಯ...
ಅಪಘಾತಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಬಸ್ ಚಾಲಕನ ಧಾವಂತಕ್ಕೆ ಅಪಘಾತ: ಇಬ್ಬರಿಗೆ ಗಂಭೀರ ಗಾಯ – ಎಬಿವಿಪಿ ವಿದ್ಯಾರ್ಥಿಗಳ ಆಕ್ರೋಶ

Daksha Newsdesk
ಮಂಗಳೂರಿನಿಂದ ಮೂಡಬಿದ್ರೆ ಗೆ ಹೋಗುತ್ತಿದ್ದ ಖಾಸಗಿ ಬಸ್‌ ಓವರ್ ಟೆಕ್ ಭರದಲ್ಲಿ ಅಪಘಾತ ನಡೆದಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಬಸ್ ಚಾಲಕನ ವಿರುದ್ಧ ಎಬಿವಿಪಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಮಂಗಳೂರಿನಿಂದ ಮೂಡಬಿದ್ರೆ...