Category : ಪ್ರಸ್ತುತ
ಹೊಸ ಚಿತ್ರ ಘೋಷಿಸಿದ ಹೊಂಬಾಳೆ – ಕೂತುಹಲ ಕೆರಳಿಸಿದ ಪೋಸ್ಟರ್
ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಜೊತೆಗೆ ಪ್ರಭಾಸ್ ಅವರು 3 ಸಿನಿಮಾಗಳ ಒಪ್ಪಂದ ಮಾಡಿಕೊಂಡಿರುವ ಬೆನ್ನಲ್ಲೇ ಹೊಸ ಸಿನಿಮಾ ಘೋಷಣೆ ಮಾಡಿದೆ. ನವೆಂಬರ್ 15 ರಂದು ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದು, ಸಿನಿಮಾದ...
ಮಂಗಳೂರು: ರೊಚ್ಚಿಗೆದ್ದ ABVP – ವಿವಿ ಆಡಳಿತ ಸೌಧಕ್ಕೆ ಮುತ್ತಿಗೆ.!!
ಮಂಗಳೂರು : ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಎಬಿವಿಪಿ ವಿಧ್ಯಾರ್ಥಿಗಳು ನ.15 ಪ್ರತಿಭಟನೆ ಮಾಡಿದ್ದು. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮಂಗಳೂರು ವಿವಿಯ ಆಡಳಿತ ಸೌಧಕ್ಕೆ ನುಗ್ಗಲು ಯತ್ನಿಸಿದ ಘಟನೆ ವಿಶ್ವವಿದ್ಯಾಲಯದ ಬಳಿ ನಡೆಯಿತು. ಮಂಗಳೂರು...
ಮಿನಿ ವಿಧಾನಸೌಧವೂ ‘ವಕ್ಫ್’ ಆಸ್ತಿ.!!
ರಾಜ್ಯದಲ್ಲಿ ಇದೀಗ ವಕ್ಫ್ ಆಸ್ತಿ ವಿವಾದ ರಾಜ್ಯಾದ್ಯಂತ ಹಬ್ಬಿಕೊಂಡಿದೆ. ಆರಂಭದಲ್ಲಿ ರೈತರ ಜಮೀನಿನಿಂದ ಆರಂಭವಾದ ವಿವಾದ ಬಳಿಕ ಮಠ, ದೇವಾಲಯಗಳಿಗೂ ನೋಟಿಸ್ ನೀಡುವ ಮೂಲಕ ಆತಂಕ ಹೆಚ್ಚಿಸಿತ್ತು. ಸದ್ಯ ದೇವಸ್ಥಾನ, ಮಠ ಬಳಿಕ ಬಾಗಲಕೋಟೆಯ...
ಎಲ್ಲಾ ಹವಾಮಾನಕ್ಕೂ ಒಗ್ಗಿಕೊಳ್ಳುವ, ಅಲ್ಪ ಆರೈಕೆಯಲ್ಲಿಯೇ ಬೆಳೆಯುವ ಬಹೂಪಯೋಗಿ ಹಣ್ಣು
ಪೈನಾಪಲ್ ಅಥವಾ ಅನನಾಸ್ ಹಣ್ಣನ್ನು ಪ್ರತಿಯೊಬ್ಬರೂ ಸಹ ಇಷ್ಟ ಪಡುತ್ತಾರೆ. ಭಾರತದ ಎಲ್ಲಾ ಹವಾಮಾನಕ್ಕೂ ಒಗ್ಗಿಕೊಳ್ಳುವ ಅನನಾಸ್ ಸಸ್ಯ ಎಲ್ಲರಿಗೂ ಚಿರಪರಿಚಿತ. ಅಂತೆಯೇ ಎಲ್ಲಾ ಕಡೆಯಲ್ಲಿ ಬೆಳೆಯುವ ಈ ಸಸ್ಯದ ಹಣ್ಣು ನಿಜಕ್ಕೂ ಬಹೂಪಯೋಗಿ....
ಅಮೆರಿಕಾದ ಗುಪ್ತಚರ ಸಂಸ್ಥೆಗಳ ಮುಖ್ಯಸ್ಥೆಯಾಗಿ ತುಳಸಿ ನೇಮಕಗೊಳಸಿದ ಟ್ರಂಪ್
ಅಮೆರಿಕದ ಗುಪ್ತಚರ ಸಂಸ್ಥೆಗಳ ಮುಖ್ಯಸ್ಥ ಸ್ಥಾನಕ್ಕೆ ತುಳಸಿ ಗಬಾರ್ಡ್ ಅವರನ್ನು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿದ್ದಾರೆ. ಟ್ರಂಪ್ 2ನೇ ಅವಧಿಯ ಅಧ್ಯಕ್ಷೀಯ ಅವಧಿಯಲ್ಲಿ ಸರಕಾರದ ಪ್ರಮುಖ ಹುದ್ದೆಗೆ ಹಿಂದೂ ಸಮುದಾಯಕ್ಕೆ ಸೇರಿದ...
ಶಬರಿಮಲ ಯಾತ್ರೆ: ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದ ಬಸ್ಸಿನಲ್ಲಿ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗಬೇಡಿ – ಹೈಕೋರ್ಟ್ ಖಡಕ್ ಎಚ್ಚರಿಕೆ
ವರ್ಷಂಪ್ರತಿ ಶಬರಿ ಮಲೆಗೆ ಭಕ್ತಾದಿಗಳ ಆಗಮದ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಅದರಲ್ಲೂ ಮಕರ ಜ್ಯೋತಿಯ ಸಮಯದಲ್ಲಿ ಲಕ್ಷಾಂತರ ಭಕ್ತರು ಮಣಿಕಂಠನ ದರ್ಶಕ್ಕೆ ಹೋಗುತ್ತಾರೆ. ಈಗಾಗಲೇ ಮಂಡಲ ಯಾತ್ರೆ ಆರಂಭವಾಗಿದ್ದು, ಶಬರಿಮಲೆಗೆ ದಿನಂಪ್ರತಿ ಲಕ್ಷ ಲಕ್ಷ...
ಅಂದದ ಚಂದದ ಮಿನಿಯೇಚರ್ ಗಾರ್ಡನ್..! ನೀವೂ ಸಹ ಒಂದ್ಸಾರಿ ಟ್ರೈ ಮಾಡಿ
ಗಾರ್ಡನ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ, ಮನೆ ಅಂಗಳದಲ್ಲಿ ಒಂದಿಷ್ಟು ಹೂವಿನ ಗಿಡಗಳು ಇರಬೇಕೆಂದು ಬಯಸುತ್ತಾರೆ. ಈ ಹೂವಿನ ಗಿಡಗಳನ್ನು ಆರೈಕೆ ಮಾಡಿಕೊಂಡು ದಿನಗಳೆಯುವುದೆಂದರೆ ಪ್ರತಿಯೊಬ್ಬರಿಗೂ ಇಷ್ಟ. ಅದರಲ್ಲೂ ಮಹಿಳೆಯರು...
ಸಿಗಂದೂರು ನದಿಯಲ್ಲಿ ನೀರುಪಾಲಾದ ಯುವಕರು: 40 ಅಡಿ ಆಳದಿಂದ ಶವಗಳನ್ನ ಮೇಲಕ್ಕೆತ್ತಿದ ಈಶ್ವರ್ ಮಲ್ಪೆ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಳಸವಳ್ಳಿ ಬಳಿ ಹಿನ್ನೀರಿನ ನಡುಗಡ್ಡೆಗೆ ಊಟಕ್ಕೆ ತೆರಳಿದ್ದವರು ನೀರುಪಾಲಾದ ಘಟನೆ ನ.13 ಸಂಜೆ ನಡೆದಿತ್ತು. ಐದು ಜನ ಯುವಕರು ಕ್ಯಾಂಪ್‌ನವರು ಬಿಟ್ಟಿದ್ದ ಉಕ್ಕುಡ ತೆಗೆದುಕೊಂಡು ಹೋಗಿದ್ದು, ಹೊಳೆ ಊಟ...
ಪುಣ್ಯ ನದಿಯಾಗಿ ಹರಿಯುತ್ತಿರುವ “ನಂದಿನಿ”: ಕಟೀಲು ಕ್ಷೇತ್ರದ ಭಕ್ತರು ಓದಲೇ ಬೇಕಾದ ಸ್ಟೋರಿ
ಪಾವನ ನದಿಗಳು ಓಡುತ ಹರಿದು ಕಡಲ ಸೇರುವಂತೆ, ಪಾಮರ ಮನುಜರು ಕಟೀಲಿಗೆ ಬಂದರೆ ಪಾಪ ಕರಗಿದಂತೆ..! ಕಟೀಲು ದೇವಿಗೂ, ನಂದಿನಿ ನದಿಯ ಹುಟ್ಟಿಗೆ ಎನ್ ಸಂಬ0ಧ.? ಭೂಮಿಯಲ್ಲಿ ಬರಗಾಲ ಬಂದಾಗ ಜಾಬಲಿ ಮುನಿ ಇಂದ್ರಲೋಕಕ್ಕೆ...
“ತಾಜ್ ಮಹಲ್‌ಗಿಂತಲೂ ಅತ್ಯದ್ಭುತ ಈ ಎಲ್ಲೋರಾ ದೇವಾಲಯ”.!
ಮಾನವನ ಅತೀವ ಪರಿಣತಿಗೆ ಸಾಕ್ಷಿಯಾಗಿ ನಿಂತ ಅಪೂರ್ವ ಶಿಲ್ಪ ಕಲೆಗಳ ಸಂಗಮ ಎಲ್ಲಿದೆ ಗೊತ್ತಾ? ಕನ್ನಡಿಗರ ಅಸ್ಮಿತೆಯ ಪ್ರತೀಕ ಈ ದೇಗುಲ ಸಮುಚ್ಛಯ. ಶಿಲೆಯಲ್ಲಿ ಅರಳಿದ ಶಿಲ್ಪ ಕಲೆಗಳು. ಆಧುನಿಕ ತಂತ್ರಜ್ಞಾನಕ್ಕೂ ಬಿಡಿಸಲಾಗದ ವಾಸ್ತುಶಿಲ್ಪದ...

