Category : ಪ್ರಸ್ತುತ
ಮಂಗಳೂರು: ಅಮೆಚೂರ್ ಕಬಡ್ಡಿ ಅಸೋಸಿಯೇಷನ್ – ನೂತನ ಪದಾಧಿಕಾರಿಗಳ ಪದಗ್ರಹಣ
ಮಂಗಳೂರು : ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮಂಗಳೂರು ತಾಲೂಕು ಇದರ ನೂತನ ಪದಾಧಿಕಾರಿಗಳ ಪದಗ್ರಹಣದ ಉದ್ಘಾಟನಾ ಕಾರ್ಯಕ್ರಮವು ತಾಲೂಕು ಅಧ್ಯಕ್ಷರಾದ ದಿನಕರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ 30-12-2024 ರಂದು ಸರ್ಕಿಟ್ ಹೌಸ್ ಬಳಿಯಿರುವ ಲಯನ್ಸ್ ಅಶೋಕ...
ಮಂಗಳೂರು: ಅಪಘಾತದಲ್ಲಿ ಯುವ ಕಲಾವಿದ ದಾರುಣ ಅಂತ್ಯ
ಮಂಗಳೂರು: ಅರ್ಕುಳ ಬಳಿ ರಸ್ತೆ ಅಪಘಾತದಲ್ಲಿ ಯುವ ಕಲಾವಿದ, ಬಿಎಸ್ಡಬ್ಲ್ಯೂ ವಿದ್ಯಾರ್ಥಿ ಸ್ಥಳದಲ್ಲೇ ಅಸುನೀಗಿದ್ದಾರೆ. 2024 ರ ಕೊನೆಯ ದಿನ ಘಟನೆ ನಡೆದಿದೆ. ವಿಟ್ಲ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರವೀತ್ ಕುಮಾರ್ (22)...
ಮಂಗಳೂರು “ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್ 3” ದಿನಾಂಕ ಫಿಕ್ಸ್.?!
ಮಂಗಳೂರಿನಲ್ಲಿ ಖ್ಯಾತಿ ಪಡೆದಿರುವ ಉತ್ಸವಗಳಲ್ಲಿ ಸ್ಟ್ರೀಟ್ ಫುಡ್ ಫಿಯೆಸ್ಟ ಕೂಡ ಒಂದು. ಈ ಬಾರಿಯ “ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್ 3″ರ ದಿನಾಂಕ ಫಿಕ್ಸ್ ಆಗಿದೆ. ಜನವರಿ 18 ರಿಂದ 22ರವರೆಗೆ ನಡೆಯಲಿದೆ. ಕುಡ್ಲ...
ತೇಜಸ್ವಿ ಸೂರ್ಯಗೆ ಕೂಡಿ ಬಂದ ಕಂಕಣಭಾಗ್ಯ.? – ಜನಪ್ರಿಯ ಗಾಯಕಿ ಸಿವಶ್ರೀ ಜೊತೆ ವಿವಾಹ
ಬಿಜೆಪಿಯ ಯುವ ಸಂಸದರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಹೀಗೊಂದು ಸುದ್ದಿ ರಾಜಕೀಯ ವಲಯದಲ್ಲಿ ಸುದ್ದಿಯಾಗುತ್ತಿದೆ. ಎರಡೆರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಯೂಥ್ ಲೀಡರ್ ತೇಜಸ್ವಿ ಸೂರ್ಯ ಅವರು 2025ರಲ್ಲಿ ಹಸೆಮಣೆ ಏರಲಿದ್ದಾರೆ ಎಂದು ಕೆಲ...
ಮಂಗಳೂರು: ಬಸ್ನಲ್ಲಿ ತಿಗಣೆ ಕಾಟ – ಪ್ರಯಾಣಿಕೆಗೆ 1ಲಕ್ಷ ಪರಿಹಾರ ಕೊಡಲು ಬಸ್ ಕಂಪೆನಿಗೆ ಆದೇಶ.!!
ಮಂಗಳೂರು: ಬಸ್ನಲ್ಲಿ ತಿಗಣೆ ಕಾಟದಿಂದ ತೊಂದರೆಗೊಳಗಾದ ಬಸ್ ಪ್ರಯಾಣಿಕೆಗೆ 1ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೀ ಬರ್ಡ್ ಟೂರಿಸ್ಟ್ ಸಂಸ್ಥೆಗೆ ದ.ಕ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗವು ಆದೇಶ ನೀಡಿದೆ. ಬಸ್ನಲ್ಲಿ ಪ್ರಯಾಣದ ವೇಳೆ...
ಉಡುಪಿ: ಎಂಡಿಎಂಎ ಡ್ರಗ್ಸ್ ಸಾಗಾಟ – ಇಬ್ಬರು ಅರೆಸ್ಟ್.!!
ಉಡುಪಿ : ಎಂಡಿಎಂಎ ಪೌಡರ್ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ರೈಲ್ವೇ ಬ್ರಿಡ್ಜ್ ಬಳಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಟಪಾಡಿ ಕೋಟೆ ಗ್ರಾಮದ ಅಕ್ಬರ್ (32), ಉಚ್ಚಿಲದ...
ಹೊಸ ವರ್ಷದಲ್ಲಿ ಸಂಭವಿಸಲಿದೆ ನಾಲ್ಕು ಗ್ರಹಣಗಳು: ಎಷ್ಟು ಗ್ರಹಣ ವೀಕ್ಷಣೆ ಸಾಧ್ಯ.?
2025ರಲ್ಲಿ ಎರಡು ಸೂರ್ಯ ಮತ್ತು ಎರಡು ಚಂದ್ರ ಗ್ರಹಣಗಳು ಸಂಭವಿಸಲಿದೆ. ಈ ಪೈಕಿ ಒಂದು ಗ್ರಹಣ ಮಾತ್ರ ಭಾರತದಲ್ಲಿ ಗೋಚರಿಸಲಿದೆ ಎಂದು ಉಜ್ಜಯಿನಿ ಮೂಲದ ಜೀವಾಜಿ ವೀಕ್ಷಣಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ...
ಪಡುಬಿದ್ರಿ: ಸಮುದ್ರ ಸ್ನಾನಕ್ಕೆ ತೆರಳಿದ್ದ ಇಬ್ಬರು ಮೃತ್ಯು.!!
ಉಡುಪಿ : ಸಮುದ್ರ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನೀರು ಪಾಲಾದ ಘಟನೆ ಉಡುಪಿ ಜಿಲ್ಲೆಯ ಹೆಜಮಾಡಿ ಸಮುದ್ರ ತೀರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೃತರನ್ನು ಹೆಜಮಾಡಿಯ ಅಕ್ಷಯ್(20) ಮತ್ತು ಅಮನ್(17) ಎಂದು ಗುರುತಿಸಲಾಗಿದೆ....
ಬೆಂಗಳೂರಿನಲ್ಲಿ ಬಿಡುಗಡೆಗೆ ಸಜ್ಜಾದ “ಕಲ್ಜಿಗ” ಸಿನಿಮಾ
ಇದು ಕರಾವಳಿಯ ಕಥೆ. ತುಳುನಾಡಿನ ಸೊಗಡಿನ ಕಥೆ. ಧರ್ಮದ ಹಾದಿಯಲ್ಲಿ ಅಧರ್ಮದ ನೆರಳು ಬಿದ್ದ ಬಳಿಕ ಘಟಿಸುವ ರೋಚಕ ಕಥೆಯೇ “ಕಲ್ಜಿಗ” ಸಿನಿಮಾ. ಮಂಗಳೂರಿನಲ್ಲಿ ಬಿಡುಗಡೆಗೊಂಡು ಭಾರೀ ಸಂಚಲನ ಮೂಡಿಸಿದ ಸಿನಿಮಾ “ಕಲ್ಜಿಗ”, ಸದ್ಯ...
ಬಂಟ್ವಾಳ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ.!!
ಬಂಟ್ವಾಳ : ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಅತಿಕಾರಬೈಲು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ವಿಠಲ ಪೂಜಾರಿ (49) ಎಂದು ಗುರುತಿಸಲಾಗಿದೆ. ವಿಠಲ ಪೂಜಾರಿ ಇವರು ಯುವಕೇಸರಿ ಅತಿಕಾರಬೈಲು...

