Mangalore and Udupi news

Category : ಪ್ರಸ್ತುತ

ಅಪರಾಧಉಡುಪಿದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಉಡುಪಿ: MDMA, ಗಾಂಜಾ ಸಾಗಾಟ; ನಾಲ್ವರು ಅರೆಸ್ಟ್ – 7.86ಲಕ್ಷ ಮೌಲ್ಯದ ಸೊತ್ತು ವಶ.!

Daksha Newsdesk
ಉಡುಪಿ: ಕಾರ್ಕಳ ನೀರೆ ಸಮೀಪ ಕಾರಿನಲ್ಲಿ ಅಕ್ರಮವಾಗಿ ಮಾದಕ ದ್ರವ್ಯಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಉಡುಪಿ ಸೆನ್ ಪೊಲೀಸರು ಡಿ.28ರಂದು ಮಧ್ಯಾಹ್ನ ವೇಳೆ ಬಂಧಿಸಿದ್ದಾರೆ. ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಪ್ರೇಮನಾಥ್ ಯಾನೆ...
ದೇಶ- ವಿದೇಶಪ್ರಸ್ತುತ

ಹಸುವನ್ನು ಬಿಡಿಸಲು ಹೋದಾಗ ಕಾಡಾನೆ ದಾಳಿ – ಯುವಕ ಮೃತ್ಯು

Daksha Newsdesk
ಕೇರಳ: ಮೇಯಿಸಲು ಕಟ್ಟಿ ಹಾಕಿದ ದನವನ್ನು ಮನೆಗೆ ಕರೆದುಕೊಂಡು ಬರಲೆಂದು ಹೋದಾಗ ಕಾಡಾನೆ ದಾಳಿಗೆ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಕೇರಳ ಮುಳ್ಳರಿಂಗಾಡು ಎಂಬಲ್ಲಿ ಡಿ. 29ರ ಮಧ್ಯಾಹ್ನ 3:30ರ ಸುಮಾರಿಗೆ ಈ...
ಅಪಘಾತದೇಶ- ವಿದೇಶಪ್ರಸ್ತುತ

ಹಿಂದೂ ಹೆಸರನ್ನಿಟ್ಟುಕೊಂಡು ಮೋಸದಾಟ: ದೈಹಿಕ ಸಂಪರ್ಕ ಬೆಳೆಸಿ ವಿಡಿಯೋ ಸೆರೆಹಿಡಿದು ಮದುವೆಯಾಗುವಂತೆ ಒತ್ತಾಯ – ದೂರು ದಾಖಲು

Daksha Newsdesk
ವಿಡಿಯೋ ಸೆರೆಹಿಡಿದು ಬ್ಲ್ಯಾಕ್ ಮೇಲ್ ದೌರ್ಜನ್ಯ ಎಸಗುತ್ತಿದ್ದ ಮೊಹ್ಸಿನ್ ಮುಲ್ತಾನಿ ದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳು ಜಾಸ್ತಿಯಾಗುತ್ತಲೇ ಇದೆ. ಹಿಂದೂ ಹೆಸರನ್ನಿಟ್ಟುಕೊಂಡು ಸ್ನೇಹಗಳಿಸಿ ಮತಾಂತರ ಮಾಡುವ ಹುನ್ನಾರ ನಡೆಯುತ್ತಿದೆ. ಹಿಂದೂ ಹೆಣ್ಣುಮಕ್ಕಳನ್ನು ದೈಹಿಕ ಶೋಷಣೆ...
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಉಳ್ಳಾಲ: ಸಹೋದರನ ಪುತ್ರಿಯನ್ನು ರಕ್ಷಿಸಲು ತೆರಳಿದ ವ್ಯಕ್ತಿ ಸಮುದ್ರಪಾಲು.!!

Daksha Newsdesk
ಉಳ್ಳಾಲ : ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಸಮುದ್ರದ ಅಲೆಗಳ ನಡುವೆ ಸಿಲುಕಿ ಸಾವನ್ನಪ್ಪಿದ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಡಿ.29 ಆದಿತ್ಯವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಸಹೋದರನ ಪುತ್ರಿಯನ್ನು ಸಮುದ್ರದ ನೀರಿನಿಂದ ರಕ್ಷಿಸಲು ತೆರಳಿದ...
ಗ್ರೌಂಡ್ ರಿಪೋರ್ಟ್ಪ್ರಸ್ತುತಮಂಗಳೂರು

ಸುರತ್ಕಲ್: ಶ್ರೀ ಕೃಷ್ಣ ಯುವಕ ವೃಂದ (ರಿ) ವತಿಯಿಮದ ಪಣಂಬೂರು ಶ್ರೀ ಕೋಡಬ್ಬು ದೈವಸ್ಥಾನದಲ್ಲಿ ನಾಗದೇವರ ವರ್ಧಂತ್ಯುತ್ಸವ

Daksha Newsdesk
ಸುರತ್ಕಲ್ : ಶ್ರೀ ಕೃಷ್ಣ ಯುವಕ ವೃಂದ (ರಿ) 8’ಎ’ ಬ್ಲಾಕ್ ಕೃಷ್ಣಾಪುರ ಇದರ ಪ್ರಾಯೋಜಕತ್ವದಲ್ಲಿ ಪಣಂಬೂರು ಶ್ರೀ ಕೋಡಬ್ಬು ದೈವಸ್ಥಾನ 5ನೇ ಬ್ಲಾಕ್ ಕೃಷ್ಣಾಪುರ ಶ್ರೀ ನಾಗದೇವರ ವರ್ಧಂತ್ಯುತ್ಸವದ ಪ್ರಯುಕ್ತ ದಿನಾಂಕ 27-12-2024ನೇ...
ಅಪರಾಧಪ್ರಸ್ತುತಮನೋರಂಜನೆರಾಜ್ಯ

ಲೈಂಗಿಕ ದೌರ್ಜನ್ಯ ಆರೋಪ: ‘ಮುದ್ದುಲಕ್ಷ್ಮಿ‌’ ನಟ ಚರಿತ್ ಬಾಳಪ್ಪ ಬಂಧನ

Daksha Newsdesk
ಲವಲವಿಕೆ, ಮುದ್ದುಲಕ್ಷ್ಮಿ ಧಾರವಾಹಿಗಳಲ್ಲಿ ಬಣ್ಣ ಹಚ್ಚಿದ ಕಿರುತೆರೆ ನಟ ಚರಿತ್ ಬಾಳಪ್ಪ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ಹಾಗಾಗಿ ಆರ್‌ಆರ್ ನಗರ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತನಗೆ ಪರಿಚಯವಿದ್ದ ಗೆಳತಿಗೆ ಲೈಂಗಿಕ...
ಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಂಗಳೂರು: ಬೀಚ್‌ಗಳು ರಾತ್ರಿ ವೇಳೆ ಸಾರ್ವಜನಿಕರಿಗೆ ಮುಕ್ತ.!?

Daksha Newsdesk
ಮoಗಳೂರು : ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ರಾತ್ರಿ ವೇಳೆ ಬೀಚ್‌ಗಳನ್ನು ತೆರೆದಿಡಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಪ್ರವಾಸಿಗರ ಸುರಕ್ಷತೆಗಾಗಿ ಬೀಚ್‌ಗಳಲ್ಲಿ ಜೀವರಕ್ಷಕರ ನಿಯೋಜನೆ ಮತ್ತು ಬೀದಿ...
ಪ್ರಸ್ತುತರಾಜಕೀಯರಾಜ್ಯ

ಸಾರಿಗೆ ಇಲಾಖೆಗೆ 7401 ಕೋಟಿ ರೂ ಬಾಕಿ..! ನೌಕರರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ ಬಿಜೆಪಿ

Daksha Newsdesk
ರಾಜ್ಯದಲ್ಲಿ ಶಕ್ತಿಯೋಜನೆ ಬಳಿಕ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಆದಾಯ ಗಣನೀಯ ಇಳಿಕೆ ಕಂಡಿದ್ದು ಮಾತ್ರವಲ್ಲದೆ, ಸಾರಿಗೆ ನೌಕರರಿಗೆ ಸಂಬಳ ಕೊಡದೇ ಇರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸಾರಿಗೆ ಇಲಾಖೆಗೆ ಬಾಕಿ ಸಂಬಳ ಕೊಡದ...
ಅಪಘಾತಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಪುತ್ತೂರು: ಕಂದಕಕ್ಕೆ ಉರುಳಿದ ಕಾರು ಮೂವರ ದುರ್ಮರಣ.!!

Daksha Newsdesk
ಪುತ್ತೂರು: ಕಾರೊಂದು ಹೊಂಡಕ್ಕೆ ಉರುಳಿ ಬಿದ್ದು ಮೂವರು ಮೃತಪಟ್ಟ ದಾರುಣ ಘಟನೆ ಪರ್ಲಡ್ಕ ಜಂಕ್ಷನ್ ಬಳಿಯ ಬೈಪಾಸ್ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪರ್ಲಡ್ಕ ಬೈಪಾಸ್ ನಲ್ಲಿ ನಡೆದಿದೆ. ಮೃತರನ್ನು ಸುಳ್ಯ...
ಅಪಘಾತಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಲ್ಪೆ: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ.!!

Daksha Newsdesk
ಉಡುಪಿ : ಮಲ್ಪೆ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆ ತೆರಳಿದ್ದ ಮೀನುಗಾರ ಸಮುದ್ರಕ್ಕೆ ಬಿದ್ದು ನಾಪತ್ತೆಯಾದ ಘಟನೆ ನಡೆದಿದೆ. ಅಂಕೋಲಾ ತಾಲೂಕಿನ ಅಣ್ಣಕೃಷ್ಣ ತಿಮ್ಮಪ್ಪ (48) ನಾಪತ್ತೆಯಾದವರು. ಡಿ. 25ರಂದು ಬೆಳಗ್ಗಿನ ಜಾವ ಅರಬಿ ಸಮುದ್ರದಲ್ಲಿ...