Category : ಪ್ರಸ್ತುತ
ಕೇರಳ ಯುವಕ, ಅಸ್ಸಾಂ ಯುವತಿ ಲವ್ ದುರಂತ ಅಂತ್ಯ: ಕೊಲೆಗೈದು ಪರಾರಿ.!!
ಬೆಂಗಳೂರಿಗೆ ಉದ್ಯೋಗದಲ್ಲಿದ್ದು, ವಾಸವಾಗಿದ್ದ ಕೇರಳದ ಹುಡುಗ ಹಾಗೂ ಅಸ್ಸಾಂ ಹುಡುಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಪ್ರೀತಿಗೆ ಬಿದ್ದಿದ್ದಾರೆ. ಆದರೆ, ಇಬ್ಬರೂ ಒಟ್ಟಿಗೆ ಇರುವ ಅಪಾರ್ಟ್ಮೆಂಟ್ನಲ್ಲಿ ಪ್ರೇಮಿಯೇ ತನ್ನ ಪ್ರೇಯಸಿಯನ್ನು ಕೊಲೆ ಮಾಡಿ ಪರಾರಿ...
ಚರ್ಚ್ ನ ಮೆರವಣಿಯಲ್ಲಿ ನಶೆಯಲ್ಲಿ ಯುವಕರ ಗುಂಪು ಘರ್ಷಣೆ: ಪೊಲೀಸ್ ಜೀಪ್ ಏರಿ ವಿಕೃತಿ.!!
ಕೇರಳ : ಚರ್ಚ್ ನಲ್ಲಿ ನಡೆದ ಮೆರವಣಿಗೆಯಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಪೊಲೀಸ್ ಜೀಪಿನ ಮೇಲೆ ಡ್ಯಾನ್ಸ್ ಮಾಡುತ್ತಾ ಯುವಕರು ವಿಕೃತಿ ಮೆರದ ಘಟನೆ , ತ್ರಿಶೂರ್ ಪೆರಮಂಗಲAನಲ್ಲಿ ನಡೆದಿದ್ದು, ನಾಲ್ವರನ್ನು...
ಮಂಗಳೂರು: ಹಿಂದೂ ಹೆಸರಲ್ಲಿ ಯುವತಿಗೆ ಪ್ರೀತಿಯ ನಾಟಕ, ಮದುವೆ ಭರವಸೆ ಕೊಟ್ಟು ಕೈ ಬಿಟ್ಟ ವಾಲ್ಟರ್ ಡಿಸೋಜ.!!
ಮಂಗಳೂರು : ಹಿಂದೂ ಯುವತಿಯೋರ್ವಳಿಗೆ ತಾನೂ ಹಿಂದೂ ಎಂದು ನಂಬಿಸಿ ಮದುವೆ ಭರವಸೆ ನೀಡಿ ದೈಹಿಕ ಸಂಪರ್ಕಕಕ್ಕೆ ಪ್ರೇರೇಪಿಸಿ, ಅತ್ಯಾಚಾರ ಎಸಗಿದ್ದಾನೆ ಎಂಬತೆ ಕ್ರಿಶ್ಚಿಯನ್ ಯುವಕನ ವಿರುದ್ಧ ದೂರು ದಾಖಲಾಗಿದೆ. ಯುವತಿಯನ್ನು ಮಂಗಳೂರು ನಿವಾಸಿ...
ಮೀನುಗಾರಿಕಾ ದೋಣಿಯಿಂದ ಬರೋಬ್ಬರಿ 5 ಕೆಜಿ ಟನ್ ಡ್ರಗ್ಸ್ ವಶ.!!
ಭಾರತೀಯ ಕೋಸ್ಟ್ ಗಾರ್ಡ್ ಅಂಡಮಾನ್ ಜಲಪ್ರದೇಶದಲ್ಲಿ ಮೀನುಗಾರಿಕಾ ದೋಣಿಯಿಂದ ಸುಮಾರು 5500 ಕೆಜಿ ಅಂದರೆ ಸುಮಾರು 5 ಟನ್ ತೂಕದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 25000 ಕೋಟಿ ರೂ. ಈ ಸರಕು ಎಲ್ಲಿಂದ...
ಉಡುಪಿ: ಹಿಂದೂ ಕಾರ್ಯಕರ್ತರ ಮೇಲೆ ವಿನಾಕಾರಣ ಸುಳ್ಳು ಕೇಸು; ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಕೇಸು ದಾಖಲಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಮೂಲಕ ನಮ್ಮನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ. ಖಾಕಿ ಕಾಂಗ್ರೆಸ್ ಆಗಬಾರದು. ಖಾಕಿಗೆ ಗೌರವ ಇದೆ, ಆದರೆ ಖಾಕಿ ಕಾಂಗ್ರೆಸ್...
ತುಂಬೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳತನ – ಕಾಸರಗೋಡಿನ ಮೂರು ಕಳ್ಳರು ಅರೆಸ್ಟ್
ಬಂಟ್ವಾಳ: ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಖ್ಯಾತ ಮೂವರು ಕಳ್ಳರ ತಂಡವನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಸರಗೋಡಿನ ಚೆರ್ವತ್ತೂರು ಗ್ರಾಮದ ಪಿಲಾವಲಪ್ಪು, ಕೋತಂಕರ ನಿವಾಸಿ ಬಶೀರ್ ಕೆ...
ಕಾಸರಗೋಡು: ಮದುವೆಗೆ ಹೋಗಿದ್ದಾಗ ಮನೆಯಿಂದ 1 ಕೋಟಿ 73 ಲಕ್ಷದ ಚಿನ್ನಾಭರಣ, 1 ಕೋಟಿ ನಗದು ಕಳವು
ಕಣ್ಣೂರು: ವ್ಯಾಪಾರಿಯ ಮನೆಯಿಂದ ಬರೋಬ್ಬರಿ ಒಂದು ಕೋಟಿ 73 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಒಂದು ಕೋಟಿ ರೂಪಾಯಿ ಕಳ್ಳತನಗೈದ ಘಟನೆ ನಡೆದಿದೆ. ಮದುವೆ ಕಾರ್ಯಕ್ರಮ ಹಿನ್ನಲೆ ತಮಿಳುನಾಡಿಗೆ ಹೋಗಿದ್ದಾಗ ಕಳ್ಳರು ಕೈಚಳಕ...
ಲವ್ ಜಿಹಾದ್: ‘ನೀನು, ನಿನ್ನ ಮೂರು ಮಕ್ಕಳನ್ನು ಸಾಯಿಸುತ್ತೇನೆ..’ ಬಲವಂತವಾಗಿ ಮತಾಂತರ – ಎಫ್ಐಆರ್ ದಾಖಲು
ಮೊದಲ ಗಂಡನಿಗೆ ವಿಚ್ಛೇದನ ಕೊಡಿಸುವಂತೆ ಪ್ರೇರೆಪಿಸಿ, ಪ್ರೀತಿಯ ನಾಟಕವಾಡಿ, ಮತಾಂತರಗೈದ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಮತಾಂತರಗೊಳಿಸಿ ಮದುವೆಯಾದ ಮುಸ್ಲಿಂ ವ್ಯಕ್ತಿ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ತನ್ನ ಮಗುವಿಗೆ...
ಸುತ್ತಿಗೆಯಿಂದ ಓಲಾ ಸ್ಕೂಟರ್ ಅನ್ನು ಪುಡಿಗೈದ ಗ್ರಾಹಕ; ಸರ್ವೀಸ್ ಬಿಲ್ ನೋಡಿ ದಂಗಾದ ವ್ಯಕ್ತಿ
ವಾಹನಗಳ ಗುಣಮಟ್ಟ ಹಾಗೂ ಕಳಪೆ ಸರ್ವೀಸ್ಗೆ ಬೇಸತ್ತ ಗ್ರಾಹಕರು ಸಿಟ್ಟಿನಿಂದ ಏನು ಬೇಕಾದರೂ ಮಾಡುತ್ತಾರೆ. ಕತ್ತೆಯಿಂದ ಕಾರು ಎಳೆಯುವುದು, ಶೋ ರೂಮ್ ಮುಂಭಾಗ ಧರಣಿ ಕುಳಿತುಕೊಳ್ಳುವುದು. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುವುದನ್ನು ಕೇಳಿದ್ದೇವೆ. ಇಲ್ಲೊಬ್ಬ...
ಹಿಂ.ಜಾ.ವೇ ಮುಖಂಡ ಶ್ರೀಕಾಂತ್ ಶೆಟ್ಟಿ ಮೇಲೂ ಸುಮಾಟೋ ಕೇಸ್ ದಾಖಲಿಸಿದ ಪೊಲೀಸರು.!!
ಕಾರ್ಕಳ : ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರ ಮೇಲೆ ಜಾಮೀನು ರಹಿತ ಕೇಸ್ ದಾಖಲಿಸಿದ್ದು, ಇದು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೂ ಕಾರ್ಯಕರ್ತರ ಮೇಲೆ ವಿನಾಕಾರಣ ಸುಳ್ಳು...

