Category : ಪ್ರಸ್ತುತ
ಜಾಗದ ತಕರಾರು: ಪಕ್ಕದ ಮನೆಯವನನ್ನು ಕಡಿದು ಹತ್ಯೆ.!!
ಪುತ್ತೂರು : ಜಾಗದ ವಿಚಾರಕ್ಕೆ ವ್ಯಕ್ತಿಯೊಬ್ಬ ನೆರಮನೆಯವನನ್ನು ಕಡಿದು ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡದ ಉಪ್ಪಿನಂಗಡಿ ಬಳಿಯ ಗೋಳಿತೊಟ್ಟಿನಲ್ಲಿ ನ.08 ಶುಕ್ರವಾರ ರಾತ್ರಿ ನಡೆದಿದೆ. ಕೊಲೆಯಾದವರನ್ನು ಗೋಳಿತ್ತೊಟ್ಟು ಗ್ರಾಮದ ಆಲಂತಾಯ ನಿವಾಸಿ ರಮೇಶ್...
ರಸ್ತೆ ಪಕ್ಕದ ಜಾಹೀರಾತು ಕಂಬಕ್ಕೆ ಬೈಕ್ ಡಿಕ್ಕಿ – ಸ್ಥಳದಲ್ಲೇ ಇಬ್ಬರು ಸಾವು
ಶಿವಮೊಗ್ಗ: ವಿದ್ಯಾರ್ಥಿಗಳು ಕಾಲೇಜಿಗೆ ತೆರಳುತ್ತಿದ್ದ ವೇಳೆ ಜಾಹಿರಾತು ಫಲಕದ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಜೀವ ಚೆಲ್ಲಿದ ಘಟನೆ ನಡೆದಿದೆ. ಜಾಹೀರಾತು ಕಂಬಕ್ಕೆ ಬೈಕ್ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡ ಯುವಕರಿಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ...
ವಿಶ್ವದ ಮೊಟ್ಟ ಮೊದಲ ಮರದ ಉಪಗ್ರಹ ಉಡಾವಣೆ
ವಿಶ್ವದ ಮೊಟ್ಟ ಮೊದಲ ಮರದ ಉಪಗ್ರಹ ಉಡಾವಣೆಯಾಗಿ ಆಕಾಶ ಸೇರಿದೆ. ಜಪಾನ್ ವಿಜ್ಞಾನಿಗಳು ವಿಶ್ವದ ಮೊಟ್ಟ ಮೊದಲ ಮರದ ಉಪಗ್ರಹ ಅಭಿವೃದ್ಧಿಪಡಿಸಿ ಉಡಾವಣೆ ಮಾಡಿದ್ದಾರೆ. ಲಿಗ್ನೋಸ್ಯಾಟ್ (LignoSat) ಹೆಸರಿನ ಉಪಗ್ರಹವನ್ನು ಫ್ಲೋರಿಡಾದಲ್ಲಿರುವ ನಾಸಾ ಕೆನಡಿ...
ಪ್ರಯಾಣಿಕರ ನಿರ್ವಹಣೆಯಲ್ಲಿ ದಾಖಲೆ ಬರೆದ ಮಂಗಳೂರು ಏರ್ಪೋರ್ಟ್.!!
ಮಂಗಳೂರು : ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವು 2024-25ನೇ ಸಾಲಿನಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ಮತ್ತು ವಾಯು ಸಂಚಾರವನ್ನು (ಎಟಿಎಂ) ನಿರ್ವಹಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವು...
ಮಂಗಳೂರು: ಪೊಲೀಸ್ ಹೆಸರಿನಲ್ಲಿ ಬೆದರಿಕೆ – 30.65ಲಕ್ಷ ವಂಚನೆ.!!
ಮಂಗಳೂರು : ಅಪರಿಚಿತನೊಬ್ಬ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಕರೆ ಮಾಡಿ ಹಣದ ವ್ಯವಹಾರ ನೆಪದಲ್ಲಿ ಬೆದರಿಕೆ ಹಾಕಿ 30 ಲಕ್ಷ ರೂ. ಹಣವನ್ನು ಆನ್ ಲೈನ್ ಮೂಲಕ ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು ಈ...
ಕಿನ್ನಿಗೋಳಿ: ಮೂರು ಕಾವೇರಿ ಜಂಕ್ಷನ್ನಲ್ಲೇ ಬೃಹತ್ ಟ್ಯಾಂಕ್: ಸ್ಥಳೀಯರ ವಿರೋಧ.!!
ಕಿನ್ನಿಗೋಳಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪ್ರಮುಖ ಜಂಕ್ಷನ್ ಆಗಿರುವ ಮೂರುಕಾವೇರಿ ಬಳಿ ಮೂರು ರಸ್ತೆಗಳು ಸೇರುವಲ್ಲೇ ಬೃಹತ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಜಲಾನಯನ ಇಲಾಖೆ ಮುಂದಾಗಿದ್ದು, ಸಾರ್ವಜನಿಕರ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಇದು...
ಮಂಗಳೂರು: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ.!!
ಮಂಗಳೂರು : ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಕಿನ್ನಿಗೋಳಿ ಪಟ್ಟಣ ಪಂಚಾಯತ್ನ ಮೆನ್ನಬೆಟ್ಟು ಗ್ರಾಮದ ಮಾರಡ್ಕ ನಿವಾಸಿ ರವಿ (34) ಎಂಬವರು ನ.7 ಗುರುವಾರ ಸಂಜೆ ಮನೆಯ ಪಕ್ಕದ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರವಿ...
(ಡಿ.01)ಕಾರುಣ್ಯ ಟ್ರೋಫಿ2024 : ಆಹ್ವಾನಿತ 32 ತಂಡಗಳ ಕ್ರಿಕೆಟ್ ಟೂರ್ನಮೆಂಟ್
ಮಂಗಳೂರು: ಟೀಮ್ EDUಕಾರುಣ್ಯ ಆಶ್ರಯದಲ್ಲಿ ಕೀರ್ತಿಶೇಷ ದಿ.ವಿಶ್ವನಾಥ ಆಳ್ವ ಶಾಂತಿನಗರ ಸ್ಮರಣಾರ್ಥ ಪ್ರತಿಭಾನ್ವಿತ ವಿದ್ಯಾರ್ಥಿಗಳ ವಿದ್ಯಾನಿಧಿಯ ಸಹಾಯಾರ್ಥವಾಗಿ ಪ್ರಥಮ ಬಾರಿಗೆ ಆಹ್ವಾನಿತ 32 ತಂಡಗಳ ಕ್ರಿಕೆಟ್ ಟೂರ್ನಮೆಂಟ್ ಕಾರುಣ್ಯ ಟ್ರೋಫಿ 2024 ದಿನಾಂಕ: 1-12-2024...
ಉಳಾಯಿಬೆಟ್ಟು ಬಾಲಕಿಯ ರೇಪ್&ಮರ್ಡರ್; ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಮಂಗಳೂರು: 2021ರಲ್ಲಿ ನಗರವನ್ನೇ ಬೆಚ್ಚಿ ಬೀಳಿಸಿದ್ದು ಮಾತ್ರವಲ್ಲದೆ ಜನರು ತಲೆತಗ್ಗಿಸುವಂತೆ ಮಾಡಿದ್ದ ಉಳಾಯಿಬೆಟ್ಟು ಪರಾರಿಯ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ 8 ವರ್ಷ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣದ 3 ಮಂದಿ ಆರೋಪಿಗಳಿಗೆ...
ಮಂಗಳೂರು: ಮಕ್ಕಳ ಮಾರಾಟ, ಖರೀದಿ – 5 ವರ್ಷ ಜೈಲು ಶಿಕ್ಷೆ.!!
ಮಂಗಳೂರು : ಮಕ್ಕಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಮಕ್ಕಳನ್ನು ಮಾರುವ ಹಾಗೂ ಕೊಳ್ಳುವವರಿಗೆ ಬಾಲನ್ಯಾಯ ಕಾಯ್ದೆ-2015 ರ ಸೆಕ್ಷನ್ 80 ಮತ್ತು 81 ರನ್ವಯ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1...

