Category : ಪ್ರಸ್ತುತ
ಕೈ ಇಲ್ಲದಾಕೆ ಚಿನ್ನದ ಪದಕ ಗೆದ್ದಳು..! ಕೈಗಳಿಲ್ಲದೆ ಚಿನ್ನದ ಹೆಜ್ಜೆಯನ್ನಿಟ್ಟ ಶೀತಲ್ ದೇವಿ
ಬರಹ: ಹಂಸಿ ವಿಟ್ಲ ಹಿಮ ಕಣಿವೆಯಲ್ಲಿ ಹುಟ್ಟಿದ ಚೆಲುವೆ ಈಕೆ… ದಿಟ್ಟ ನೋಟ ಮಂದಸ್ಮಿತೆ… ಮುಖ ನೋಡುವಾಗ ಆಕೆಗೇನೂ ಕಡಿಮೆ ಇಲ್ಲ ಅಂತ ಅನಿಸುತ್ತೆ. ಕೈಗಳಿಲ್ಲದಿದ್ದರೆ ಭವಿಷ್ಯವೇ ಇಲ್ಲ ಎಂದವರ ಮುಖಕ್ಕೆ ಹೊಡೆದ ಹಾಗೆ...
ಕಟೀಲು ಕ್ಷೇತ್ರದಲ್ಲಿ ಜನರನ್ನು ಆಕರ್ಷಿಸುವ ಮಹಾಲಕ್ಷ್ಮಿ.!! ಭಕ್ತರ ವಿಶೇಷ ಪ್ರೀತಿಗೆ ಭಾಜನವಾದ “ಗಜರಾಣಿ”
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಅಮ್ಮನವರು ಎಷ್ಟು ಪ್ರಸಿದ್ಧರೋ ಅಷ್ಟೇ ಪ್ರಸಿದ್ದಿ ಜನರನ್ನು ಆಕರ್ಷಿಸುವ ಶಕ್ತಿ ಇರೋದು ಮಹಾಲಕ್ಷ್ಮಿಗೆ. ದುರ್ಗೆಯ ಸನ್ನಿಧಾನದಲ್ಲಿ ಇರುವ ಈ ಆನೆಯ ತುಂಟಾಟ ನಿಜಕ್ಕೂ ಜನರ ಮನಸ್ಸಿನಲ್ಲಿ ಹಾಸುಹೊಕ್ಕಾಗಿದೆ. ಆಕೆ...
ಮಂಗಳೂರು ವಿವಿ ಶುಲ್ಕ ಹೆಚ್ಚಳ ಹಾಗೂ ವಿವಿಧ ಶೈಕ್ಷಣಿಕ ಸಮಸ್ಯೆ : ಹೋರಾಟದ ಎಚ್ಚರಿಕೆ ನೀಡಿದ ಎಬಿವಿಪಿ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗದ ನಿಯೋಗವು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳನ್ನು ಭೇಟಿ ಮಾಡಿ ವಿವಿಯ ವಿವಿಧ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಇದನ್ನು ಬಗೆಹರಿಸುವಂತೆ ಆಗ್ರಹಿಸಿ ತಪ್ಪಿದ್ದಲ್ಲಿ ಬೃಹತ್ ಹೋರಾಟ ನಡೆಸುವುದಾಗಿ...
ಕೇರಳದಕ್ಕೂ ಒಕ್ಕರಿಸಿದ ವಕ್ಫ್ ಒತ್ತುವರಿ ವಿವಾದ; ಜಾಗದ ಮಾಲೀಕರ ಪರ ಹೈಕೋರ್ಟ್ ಒಲವು; UDF & LDF ವಕ್ಫ್ ಅತಿಕ್ರಮಣಕ್ಕೆ ಕುಮ್ಮಕ್ಕು ನೀಡುತ್ತಿವೆ – ತೇಜಸ್ವಿ ಸೂರ್ಯ
ಕರ್ನಾಟಕದ ವಿವಿಧ ಜಿಲ್ಲೆಗಳ ಜಾಗದ ಆರ್ಟಿಸಿ ಗಳಲ್ಲಿ ವಕ್ಫ್ ಬೋರ್ಡ್ ಹೆಸರು ತೋರಿಸಿದ್ದು ವಿವಾದ ಸೃಷ್ಟಿಸಿತ್ತು. ಈ ವಿವಾದ ಆರುವ ಮುನ್ನವೇ ನೆರೆ ರಾಜ್ಯ ಕೇರಳದಲ್ಲಿ ವಕ್ಫ್ ಭೂ ವಿವಾದ ಆರಂಭವಾಗುತ್ತಿದೆ. ಕೇರಳದ ಕೊಚ್ಚಿ...
ಡ್ರೈ ಫ್ರೂಟ್ಸ್ ತಿನ್ನುವ ಬರೋಬ್ಬರಿ 23 ಕೋಟಿ ಮೌಲ್ಯದ ಎಮ್ಮೆ..! ವೀರ್ಯ ಮಾರಾಟ ಮಾಡಿಯೇ ತಿಂಗಳಿಗೆ 4 ಲಕ್ಷ ಸಂಪಾದನೆ
ಅಬ್ಬಬ್ಬಾ.. ಖಡಕ್ ಮೈಕಟ್ಟು, ನೋಡಿದ್ರೆ ಭಯ ಬೀಳ್ತೀರಾ. ದಿನಕ್ಕೆ ಹಾಲು, ಡ್ರೈ ಫ್ರೂಟ್ಸ್, ದಾಳಿಂಬೆ, ಬಾಳೆಹಣ್ಣು ಮಾತ್ರ ಸೇವನೆ. ಇವು ಈತನ ದಿನಚರಿ. ಈತ ಯಾವುದೇ ಫಿಲಮ್ ಸ್ಟಾರಿಗೂ ಕಡಿಮೆಯೇನಿಲ್ಲ. ಈತನ ಮೌಲ್ಯ ಕೇಳಿದ್ರೆ...
ಮೂಡಬಿದಿರೆ: ಬಸ್ ಧಾವಂತಕ್ಕೆ ಅಪಘಾತ – ಗಂಭೀರ ಗಾಯ ಪ್ರಕರಣ – ABVP ಪ್ರತಿಭಟನೆಗೆ ಜಯ
ಮೂಡಬಿದಿರೆ : ಖಾಸಗಿ ಬಸ್ ಗಳ ಓವರ್ ಟೇಕ್ ಭರಕ್ಕೆ ಸರಣಿ ಅಪಘಾತ ಸಂಭವಿಸಿ ಸ್ಕೂಟರ್ ನಲ್ಲಿದ್ದ ತಾಯಿ ಮಗಳು ಗಂಭೀರವಾಗಿ ಗಾಯಗೊಂಡ ಘಟನೆಗೆ ಸಂಭಂದಿಸಿದಂತೆ ಎಬಿವಿಪಿ ಪ್ರತಿಭಟನೆ ನಡೆಸಿದ್ದು, ಸದ್ಯ ಪ್ರತಿಭಟನೆಗೆ ಜಯ...
ಸುರತ್ಕಲ್: ನಾಪತ್ತೆಯಾಗಿದ್ದ ಮಹಿಳೆ ಪತ್ತೆ.!
ಸುರತ್ಕಲ್ : ನಾಪತ್ತೆಯಾಗಿದ್ದ ಮಹಿಳೆ ಪತ್ತೆಯಾಗಿದ್ದಾರೆ. ತನ್ನ ತಾಯಿಯ ಪತ್ತೆಗಾಗಿ ಮಗಳು ಮನವಿ ಮಾಡಿದ್ದರು. ಬಾಳ ಗ್ರಾಮ ನಿವಾಸಿ 70 ವರ್ಷ ಪ್ರಾಯದ ಮಹಿಳೆ ಪುಷ್ಪ ಎಂಬವರು ಕಳೆದ ಸೋಮವಾರ 04/11/2024 ರಿಂದ ಕಾಣೆಯಾಗಿದ್ದರು....
ಬಸ್ ಚಾಲಕನ ಧಾವಂತಕ್ಕೆ ಅಪಘಾತ: ಇಬ್ಬರಿಗೆ ಗಂಭೀರ ಗಾಯ – ಎಬಿವಿಪಿ ವಿದ್ಯಾರ್ಥಿಗಳ ಆಕ್ರೋಶ
ಮಂಗಳೂರಿನಿಂದ ಮೂಡಬಿದ್ರೆ ಗೆ ಹೋಗುತ್ತಿದ್ದ ಖಾಸಗಿ ಬಸ್ ಓವರ್ ಟೆಕ್ ಭರದಲ್ಲಿ ಅಪಘಾತ ನಡೆದಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಬಸ್ ಚಾಲಕನ ವಿರುದ್ಧ ಎಬಿವಿಪಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಮಂಗಳೂರಿನಿಂದ ಮೂಡಬಿದ್ರೆ...
ಮಂಗಳೂರು: ವಯೋವೃದ್ಧ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರ ಎಗರಿಸುತ್ತಿದ್ದ ಖತರ್ನಾಕ್ ಕಳ್ಳ ಅರೆಸ್ಟ್.!!
ಮಂಗಳೂರು : ಜಿಲ್ಲೆಯಾದ್ಯಂತ ವಯೋವೃದ್ಧ ಮಹಿಳೆಯರನ್ನು ಗುರಿಯಾಗಿಸಿಕೊಂಡು ಹಲವು ಬಾರಿ ಕಳ್ಳತನ ಹಾಗೂ ವಂಚನೆ ಮಾಡುತ್ತಿದ್ದ ಕುಖ್ಯಾತ ಕಳ್ಳ ಸುರೇಶ್ ಅಲಿಯಾಸ್ ಸಂತೋಷ್ (60) ಎಂಬಾತನನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ಮೂಡುಬಿದಿರೆಯಲ್ಲಿ ಪರಿಚಯಸ್ಥನಂತೆ ನಟಿಸಿ...
ಬುಕ್ಕಸಾಗರ ಮಠದಲ್ಲಿ ಮೂರು ತಾಮ್ರ ಶಾಸನಗಳು ಪತ್ತೆ – ವಿಶೇಷತೆಯೇನು?
ಕೊಪ್ಪಳ: ಗಂಗಾವತಿ ಸಮೀಪದ ಬುಕ್ಕಸಾಗರದ ಮಠದಲ್ಲಿ ತಾಮ್ರ ಶಾಸನಗಳು ಪತ್ತೆಯಾಗಿದೆ. ಹೊಸಪೇಟೆ ತಾಲೂಕಿನ ಬುಕ್ಕಸಾಗರದ ಕರಿಸಿದ್ದೇಶ್ವರ ಮಠಕ್ಕೆ ಭೇಟಿ ಕೊಟ್ಟ ಹಿರಿಯ ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ, ಎರಡು ತಾಮ್ರಶಾಸನಗಳು ಇರುವುದನ್ನು ದೃಢಪಡಿಸಿದ್ದಾರೆ. ಮಠದಲ್ಲಿ...

