Mangalore and Udupi news

Category : Blog

Blogಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ವತಿಯಿಂದ ಮೂವರು ಹಿಂದೂ ಕ್ರಾಂತಿಕಾರಿಗಳ ಪುಣ್ಯಸ್ಮರಣೆ

Daksha Newsdesk
ಮಂಗಳೂರು : ಕರಾವಳಿ ಭಾಗದ ಹೆಮ್ಮೆಯ ಸೇವಾ ಸಂಸ್ಥೆ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಇದರ ವತಿಯಿಂದ ಮಂಜುನಾಥ್ ಮಂಗಳೂರು, ಸಂತೋಷ್ ಪೊಳಲಿ ಹಾಗೂ ಜ್ಯೋತಿಷ್ ಕುಮಾರ್ ಅವರ ಪುಣ್ಯಸ್ಮರಣೆ ಪ್ರಯುಕ್ತ...
Blogದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಕಾರ್ಕಳ: ಮಾತೃವಂದನಾ ಸಮಾವೇಶ ಮತ್ತು ಸಹ ಭೋಜನ ಕಾರ್ಯಕ್ರಮ

Daksha Newsdesk
ಅಭಿನವ ಭಾರತ ಸಂಘಟನೆ ಜಿಲ್ಲಾ ಘಟಕ ವತಿಯಿಂದ ಹಿಂದೂ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಶುಕ್ರವಾರ ಕಾರ್ಕಳ ಹವಲ್ದಾರ್‌ಬೆಟ್ಟುವಿನಲ್ಲಿ ಮಾತೃವಂದನಾ ಸಮಾವೇಶ ಮತ್ತು ಸಹ ಭೋಜನ ಕಾರ್ಯಕ್ರಮ ನಡೆಯಿತು. ಸನಾತನ ಹಿಂದೂ ಧರ್ಮದ ಗಟ್ಟಿ...
Blog

ಸುರತ್ಕಲ್: ಓವರ್ ಟೇಕ್ ಭರದಲ್ಲಿ ಲಾರಿಯಡಿಗೆ ಬಿದ್ದ ಬೈಕ್ ಸವಾರ.!!

Daksha Newsdesk
ಸುರತ್ಕಲ್: ಲಾರಿಯೊಂದನ್ನ ಓವಟೇಕ್ ಮಾಡಲು ಹೋಗಿ ಬೈಕ್‌ ಅಪಘಾತಕ್ಕೀಡಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ರಾ.ಹೆ. 66ರ ಮುಕ್ಕ ಬ ಚೆಕ್ ಪೋಸ್ಟ್ ಬಳಿ ನಡೆದಿದೆ. ಮುಲ್ಕಿ ಲಿಂಗಪ್ಪಯ್ಯಕಾಡು ನಿವಾಸಿ ಎನ್‌ಎಂಪಿಎ ಹೊರಗುತ್ತಿಗೆ ನೌಕರ...
Blogಅಪಘಾತಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಸುರತ್ಕಲ್: ಸಿಲಿಂಡರ್ ಸ್ಫೋಟ – ಗಂಭೀರ ಗಾಯಗೊಂಡ ಮಹಿಳೆಯರು ಸಾವು.!!

Daksha Newsdesk
ಸುರತ್ಕಲ್ : ಮನೆಯಲ್ಲಿದ್ದ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹತ್ತಿಕೊಂಡು ಗಾಯಗೊಂಡಿದ್ದ ಮಹಿಳೆಯರು ಸಾವನ್ನಪ್ಪಿದ ಘಟನೆ ಸುರತ್ಕಲ್‌ನ ತಡಂಬೈಲ್ ವೆಂಕಟರಮಣ ಕಾಲನಿಯಲ್ಲಿ ನಡೆದಿದೆ. ಡಿ. 18ರಂದು ಮಧ್ಯಾಹ್ನ ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹತ್ತಿಕೊಂಡು...
Blogಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಂಗಳೂರು: 510 ನಕಲಿ ಚಿನ್ನದ ಬಳೆ ಅಡವಿಟ್ಟು 2ಕೋಟಿ ವಂಚನೆ.!!

Daksha Newsdesk
ಮಂಗಳೂರು :  ಬಂಟ್ವಾಳದ ಸಮಾಜ ಸೇವಾ ಸಹಕಾರಿ ಸಂಘದ ಮಂಗಳೂರಿನ ಪಡೀಲ್ ಶಾಖೆಯಲ್ಲಿ ವ್ಯಕ್ತಿಯೊಬ್ಬರಿಗೆ ನಕಲಿ ಆಭರಣಕ್ಕೆ ಈಡಿನ ಆಧಾರದಲ್ಲಿ 2,11,89,800 ರೂ. ಸಾಲ ನೀಡಿರುವ ಪ್ರಕರಣಕ್ಕೆ ಸಂಬoಧಿಸಿ ಈ ಸಹಕಾರಿ ಸಂಘದ ಅಧ್ಯಕ್ಷ,...
Blogಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಸಂಪನ್ನಗೊಂಡ 6 ನೇ ವರ್ಷದ “ಭಕ್ತಿ ಧರ್ಮದ ನಡೆ” ಬೃಹತ್ ಪಾದಯಾತ್ರೆ

Daksha Newsdesk
ಮಂಗಳೂರು : ಕರಾವಳಿಯ ಹೆಸರಾಂತ ಸೇವಾ ಸಂಸ್ಥೆ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ.) ಮಂಗಳೂರು ಇದರ ಆಶ್ರಯದಲ್ಲಿ 6 ನೇ ವರ್ಷದ ಭಕ್ತಿ ಧರ್ಮದ ನಡೆ ಬೃಹತ್ ಪಾದಯಾತ್ರೆಯು ಡಿಸೆಂಬರ್ 22ರ ಭಾನುವಾರದಂದು...
Blog

ಮಂಗಳೂರು: ಅಪ್ರಾಪ್ತೆ ಹಾಗೂ ವಿವಾಹಿತೆ ಸ್ನಾನ ಮಾಡುವಾಗ ವಿಡಿಯೋ ಮಾಡಿದ ರಂಶೀದ್ ಗೆ ಶಿಕ್ಷೆ ಪ್ರಕಟ.!!

Daksha Newsdesk
ಮಂಗಳೂರು: ಅಪ್ರಾಪ್ತೆ ಹಾಗೂ ವಿವಾಹಿತೆಯ ಸ್ನಾನ ಮಾಡುತ್ತಿರುವುನ್ನು ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಿಸಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ -1 (ಪೋಕ್ಸ್) ನ್ಯಾಯಾಲಯ 5ವರ್ಷಗಳ ಕಾರಾಗೃಹ ಶಿಕ್ಷೆ 15ಸಾವಿರ ರೂ....
Blogಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಡಿ.22ರಂದು “ಭಕ್ತಿ ಧರ್ಮದ ನಡೆ” ಬೃಹತ್ ಪಾದಯಾತ್ರೆ

Daksha Newsdesk
ಮಂಗಳೂರು : ಕರಾವಳಿಯ ಹೆಸರಾಂತ ಸೇವಾ ಸಂಸ್ಥೆ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ರಿ ಮಂಗಳೂರು ಇದರ ಆಶ್ರಯದಲ್ಲಿ 6 ನೇ ವರ್ಷದ ಭಕ್ತಿ ಧರ್ಮದ ನಡೆ ಬೃಹತ್ ಪಾದಯಾತ್ರೆ. ಇದೇ ಬರುವ ಡಿಸೆಂಬರ್...
Blogಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಕಾರ್ಕಳದ ಅಕ್ವಾ ಅಮಿಗೋಸ್ ಸ್ವಿಮ್ಮಿ ಫೆಸ್ಟ್ -2025 ವತಿಯಿಂದ ಈಜು ಸ್ಪರ್ಧೆ

Daksha Newsdesk
ಕಾರ್ಕಳ  : ಅಕ್ವಾ ಅಮಿಗೋಸ್ ಸ್ವಿಮ್ಮಿ ಫೆಸ್ಟ್ -2025 ವತಿಯಿಂದ ಜನವರಿ 12 ರಂದು ಕಾರ್ಕಳದ ಸರಕಾರಿ ಸ್ವಿಮ್ಮಿಂಗ್ ಪೂಲ್ ಕೋಟಿ ಚೆನ್ನಯ್ಯ ಪಾರ್ಕ್ ಹತ್ತಿರದಲ್ಲಿ ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ...
Blogದಕ್ಷಿಣ ಕನ್ನಡಪ್ರಸ್ತುತ

ಬಂಟ್ವಾಳ: ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ; 33 ಮಂದಿಯ ಬಂಧನ – 7 ಲಕ್ಷಕ್ಕೂ ಅಧಿಕ ನಗದು ವಶ

Daksha Newsdesk
ಬಂಟ್ವಾಳ; ಮನೆಯಲ್ಲಿ ಅಕ್ರಮವಾಗಿ ಜುಗಾರಿ ಆಟ ಆಡುತ್ತಿದ್ದ ವೇಳೆ ಬಂಟ್ವಾಳ ಪೊಲೀಸರು ದಾಳಿ ನಡೆಸಿ ಒಟ್ಟು 33 ಜನರನ್ನು ಹಾಗೂ ಬರೋಬ್ಬರಿ ಏಳು ಲಕ್ಷಕ್ಕೂ ಅಧಿಕ ಮೌಲ್ಯದ ನಗದು ವಶಪಡಿಸಿಕೊಂಡ ಘಟನೆ ನಡೆದಿದೆ. ದಿನಾಂಕ:...