Mangalore and Udupi news
ದಕ್ಷಿಣ ಕನ್ನಡ – ಕಾಸರಗೋಡು ಗಡಿಭಾಗದಲ್ಲಿ ಭಾರೀ ಪ್ರಮಾಣದ ಅಲ್ಯೂಮಿನಿಯಂ ನಿಕ್ಷೇಪ ಪತ್ತೆ..! ಕೇರಳ ಸರ್ಕಾರದ ಅನುಮತಿ ಸಿಕ್ಕರೆ ಗಣಿಗಾರಿಕೆ ಆರಂಭ

Category : ಕಾಸರಗೋಡು

ಕಾಸರಗೋಡುಮನೋರಂಜನೆ

ತುಳುನಾಡಿನ ಸೊಸೆ ಗೌತಮಿ ಜಾಧವ್..! ಯಾರನ್ನು ವರಿಸಿದ್ದು ಗೊತ್ತಾ? ಸಾಕ್ಷಿ ಇಲ್ಲಿದೆ ನೋಡಿ

Daksha Newsdesk
ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಅಂದರೆ ಅದು ಬಿಗ್‌ಬಾಸ್. ಬಿಗ್ ಬಾಸ್ ಸೀಸನ್ 11 ನಡೆಯುತ್ತಿದೆ. ಕಿರುತೆರೆ ನಟಿ ಮೋಕ್ಷಿತಾ ಪೈ, ಕಾಮಿಡಿ ನಟ ಧನ್‌ರಾಜ್ ಆಚಾರ್ಯ, ಪ್ರಖರ ವಾಗ್ಮಿ ಚೈತ್ರಾ...
ಕಾಸರಗೋಡುಪ್ರಸ್ತುತ

ಕೆರೆಗೆ ಬಿದ್ದು ಮೂರು ವರ್ಷದ ಮಗು ದಾರುಣ ಸಾವು.!!

Daksha Newsdesk
ಕಾಸರಗೋಡು: ಮನೆಯಿಂದ ನಾಪತ್ತೆಯಾಗಿದ್ದ ಮೂರು ವರ್ಷದ ಬಾಲಕ ಕೆರೆಗೆ ಬಿದ್ದು ಅಸುನೀಗಿದ ಘಟನೆ ವರದಿಯಾಗಿದೆ. ಬೆದ್ರಡುಕ ಕಂಬಾರ ರಹ್ಮಾನಿಯಾ ಮಂಜಿಲ್‌ನ ನೌಶಾದ್ ಮತ್ತು ಮರ್ಯಮ್ ಶನಿಫಾ ದಂಪತಿಯ ಏಕೈಕ ಪುತ್ರ ಮುಹಮ್ಮದ್ ಸೋಹನ್ ಮೃತಪಟ್ಟ...
ಅಪರಾಧಕಾಸರಗೋಡುಗ್ರೌಂಡ್ ರಿಪೋರ್ಟ್ಪ್ರಸ್ತುತ

MDMA ಮಾದಕ ವಸ್ತು ಸಹಿತ ನಾಲ್ವರ ಬಂಧನ.!!

Daksha Newsdesk
ಕಾಸರಗೋಡು : ಎಂಡಿಎಂಎ ಮಾದಕ ವಸ್ತು ಸಹಿತ ನಾಲ್ವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇವರ ಬಳಿಯಿಂದ 29.4 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತು ವನ್ನು ವಶಪಡಿಸಿ ಕೊಳ್ಳಲಾಗಿದೆ. ಪೈವಳಿಕೆ ಬಾಯಿ ಕಟ್ಟೆ ಯಿಂದ...
ಅಪರಾಧಕಾಸರಗೋಡುಪ್ರಸ್ತುತರಾಜ್ಯ

ಗರ್ಭಿಣಿ ಆತ್ಮಹತ್ಯೆ: ಕಿರುಕುಳ ನೀಡುತ್ತಿದ್ದ ಗಂಡ ಅರೆಸ್ಟ್.!!

Daksha Newsdesk
ಕಾಸರಗೋಡು: ಮೂರು ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ ಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಕಯ್ಯಾರ್ ಕನ್ನಟಿಪ್ಪಾರೆ ಶಾಂತಿಯೋಡು ನಿವಾಸಿ ಜನಾರ್ಧನ (39) ಬಂಧಿತ ಆರೋಪಿ. ಮಂಗಳೂರು ವಾಮಂಜೂರು ಪಿಲಿಕುಳ...
ಕಾಸರಗೋಡುಪ್ರಸ್ತುತ

ಕಾಸರಗೋಡು: ಮುಂಬೈನಿಂದ ಬಂದಿದ್ದ ವ್ಯಕ್ತಿ ಅಮಿಬಿಕ್ ಮೆದುಳು ಜ್ವರಕ್ಕೆ ಬಲಿ

Daksha Newsdesk
ಕಾಸರಗೋಡು: ಅಮಿಬಿಕ್ ಮೆದುಳು ಜ್ವರದಿಂದ ಕಾಸರಗೋಡಿನ ಯುವಕನೋರ್ವ ಮೃತಪಟ್ಟಿದ್ದಾರೆ. ಚಟ್ಟಂಚಾಲ್ ಉಕ್ರಂಪಾಡಿಯ ಮಣಿಕಂಠ (36) ಮೃತಪಟ್ಟವರು. ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂಠ ಅನಾರೋಗ್ಯದ ಹಿನ್ನಲೆಯಲ್ಲಿ ಊರಿಗೆ ಬಂದಿದ್ದರು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ...
ಅಪರಾಧಕಾಸರಗೋಡುದೇಶ- ವಿದೇಶಪ್ರಸ್ತುತ

ಕಾಸರಗೋಡು: ಮನೆ ಮೇಲೆ ಪೊಲೀಸ್ ರೈಡ್; ಬರೋಬ್ಬರಿ 3.5 ಕೋಟಿ ರೂ. ಮೌಲ್ಯದ ಡ್ರಗ್ ಸೀಝ್

Daksha Newsdesk
ಉಪ್ಪಳದ ಮನೆಯೊಂದಕ್ಕೆ ದಾಳಿ ನಡೆಸಿದ ಡಿವೈಎಸ್‌ಪಿ ಮನೋಜ್ ನೇತೃತ್ವದ ಪೊಲೀಸ್ ತಂಡ ಸುಮಾರು 3.5 ಕೋಟಿ ರೂ. ನ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಉಪ್ಪಳ ಪತ್ವಾಡಿ ಸಮೀಪದ ಮನೆಯಿಂದ ಎಂಡಿಎಂಎ ಸೇರಿದಂತೆ ಮಾದಕ ವಸ್ತುವನ್ನು...
ಅಪರಾಧಕಾಸರಗೋಡುಪ್ರಸ್ತುತ

ಗಂಡನ ಮೇಲೆ ಬ್ರಹ್ಮರಾಕ್ಷಸ‌.!! ಹೆಂಡತಿ ಬೆತ್ತಲೆಯಾಗುವಂತೆ ಒತ್ತಾಯಿಸಿದ ಇಬ್ಬರು ಅರೆಸ್ಟ್

Daksha Newsdesk
ಗಂಡನ ಮೇಲೆ ಬ್ರಹ್ಮರಾಕ್ಷಸ‌ ಮೆಟ್ಟಿಕೊಂಡಿದೆ ಎಂದು ಹೇಳಿ ಹೆಂಡತಿಗೆ ಬಲವಂತವಾಗಿ ವಿಚಿತ್ರವಾಗಿ ಪೂಜೆ ಮಾಡುವಂತೆ ಒತ್ತಾಯಿಸಿದ ಘಟನೆ ನಡೆದಿದೆ‌. ಕೇರಳದ ಕೋಝಿಕ್ಕೋಡ್‌ನಲ್ಲಿ ಮಹಿಳೆಯನ್ನು ನಗ್ನ ಆಚರಣೆಯಲ್ಲಿ ಭಾಗವಹಿಸುವಂತೆ ಒತ್ತಾಯಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ....
ಕಾಸರಗೋಡುರಾಜ್ಯ

ಮಕ್ಕಳಿಗೆ ರಂಬುಟಾನ್ ಹಣ್ಣು ಕೊಡುವಾಗ ಎಚ್ಚರ: ಗಂಟಲಿಗೆ ಸಿಲುಕಿ ಬಾಲಕಿ ಸಾವು.!

Daksha Newsdesk
ರಂಬುಟಾನ್ ಹಣ್ಣು ತಿನ್ನುವಾಗ ಗಂಟಲಿನಲ್ಲಿ ಹಣ್ಣು ಸಿಲುಕಿ 6 ವರ್ಷದ ಬಾಲಕಿ ಮೃತಪಟ್ಟ ಘಟನೆರ ಕೇರಳದ ಪೆರುಂಬವೂರಿನಲ್ಲಿ ಸಂಭವಿಸಿದೆ. ಕೇರಳದ ಪೆರುಂಬವೂರಿನ ಕಂಡಂತರ ಚಿರಾಯತುವೀಟ್ ನಲ್ಲಿ ಮನ್ಸೂರ್ ಅವರ ಪುತ್ರಿ ನೂರಾ ಫಾತಿಮಾ (6)...