Mangalore and Udupi news
Blog

ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ: ಸ್ಟ್ಯಾನಿ ಪಿಂಟೋ

ಕಿನ್ನಿಗೋಳಿ: ಮುಂದಿನ ಪೀಳಿಗೆಗೆ ಉತ್ತಮ ಆಮ್ಲಜನಕ ಬೇಕಾದರೆ ಪರಿಸರ ಉಳಿಯಬೇಕು ಈ ನಿಟ್ಟಿನಲ್ಲಿ ಅರಣ್ಯ ಬೆಳೆಸಬೇಕು. ಇಂದಿನ ಕಾಲಗಟ್ಟದಲ್ಲಿ ಅರಣ್ಯ ಸಂರಕ್ಷಣೆ ಅವಶ್ಯ.


ಗಿಡ ಮರ ಬೆಳೆಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಿಸಬಹುದು, ಇದರಿಂದ ಮಳೆಯ ಪ್ರಮಾಣವೂ ಏರಿಕೆಗೆ ಕಾರಣವಾಗುತ್ತದೆ.

ಮಕ್ಕಳಲ್ಲಿ ಏಳವೆಯಲ್ಲಿಯೇ ಪರಿಸರ ಪ್ರಜ್ಞೆಯನ್ನು ಮೂಡಿಸುವ ಕೆಲಸ ಆಗಬೇಕು ಎಂದು ಸಮಾಜ ಸೇವಕ ಸ್ಟ್ಯಾನಿ ಪಿಂಟೋ ಹೇಳಿದರು.

ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ನಡೆದ ಕಿನ್ನಿಗೋಳಿಯಲ್ಲಿ ವನಮಹೋತ್ಸವ

STRANYS CENTRAL SCHOOL NIN

ಪಕ್ಷಿಕೆರೆ ಪೇಪರ್ ಸೀಡ್ ಸಂಸ್ಥೆಯ ನಿತೀನ್ ವಾಸ್ ಮಾತನಾಡಿ ತಾಪಮಾನ ಏರಿಕೆ ತಡೆಯಲು ಮಿಯಾವಾಕಿ ಅರಣ್ಯ ಮಾತ್ರ ಪರಿಹಾರೋಪಾಯವಾಗಿದೆ, ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಮಿಯಾವಾಕಿ ಅರಣ್ಯ ನಿರ್ಮಿಸಲು, ಹಾಗೂ ಮರ ಗಿಡಗಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಲಾ ಪ್ರಾಚಾರ್ಯರು ಫಾ. ಲ್ಯಾನ್ಸಿ ಜೋಯಲ್ ಸಲ್ದಾನ,

ದಿವ್ಯಾಪಿಂಟೋ ಸ್ಟೀವನ್ ಡಿಕುನ್ದ, ಶಾಲೆಯ ಶಿಕ್ಷಕರು, ಸೌಡ್ ಗೈಡ್ ವಿದ್ಯಾರ್ಥಿಗಳು ರಕ್ಷಕ ಶಿಕ್ಷಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.

Related posts

Leave a Comment