ಕಿನ್ನಿಗೋಳಿ : ಯಕ್ಷ ಜ್ಯೋತಿ ಉಲ್ಲಂಜೆ, ಕಿನ್ನಿಗೋಳಿ ಇದರ ವತಿಯಿಂದ ತೆಂಕು ತಿಟ್ಟಿನ ಯಕ್ಷಗಾನ ಭಾಗವತಿಕೆ ತರಬೇತಿ ಆರಂಭವಾಗಲಿದೆ.
ಕಟೀಲು ಮೇಳದ ಪ್ರಧಾನ ಭಾಗವತರು ಶ್ರೀ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಇವರು ಗುರುಗಳಾಗಿ ಸೇವೆ ಸಲ್ಲಿಸಲಿದ್ದಾರೆ.
ಸಮಯ. ಪ್ರತೀ ಆದಿತ್ಯವಾರ ಸಂಜೆ 3 ಗಂಟೆಯಿoದ 5 ಗಂಟೆ ವರೆಗೆ. ಆಸಕ್ತರು ತಕ್ಷಣ ಸಂಪರ್ಕಿಸಿ. 9449001657, 9008705672