ಸುರತ್ಕಲ್ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನೇತ್ರಾವತಿ ವಲಯ ಮಂಗಳೂರು ಮಹಾ ನಗರ ಸುರತ್ಕಲ್ ನಗರ ಇದರ ವತಿಯಿಂದ ಜನವರಿ 10 ರಂದು ಬೆಳಿಗ್ಗೆ 4:30 ರಿಂದ 6:30 ತನಕ ವೈಕುಂಠ ಏಕಾದಶಿ ಪ್ರಯುಕ್ತ ವಿಷ್ಣು ಮೂರ್ತಿ ದೇವಸ್ಥಾನ ಕುಳಾಯಿ ಇಲ್ಲಿ ಸಾಮೂಹಿಕ ವಿಷ್ಣು ನಮಸ್ಕಾರ ಮತ್ತು ಭದ್ರಲಕ್ಷ್ಮಿ ಸೋತ್ರ ಪಠಣ ನಡೆಯಲಿದೆ.
