ದೀಪಾವಳಿ ದೀಪಗಳ ಹಬ್ಬ. ದೇಶದೆಲ್ಲೆಡೆ ದೀಪಾವಳಿ ಹಬ್ಬವನ್ನು ಸಂಭ್ರಮಿಸಲು ಜನರು ಸಿದ್ಧರಾಗಿದ್ದಾರೆ. ದೀಪಾವಳಿ ಅಂದಾಕ್ಷಣ ನೆನಪಾಗುವುದು ಪಟಾಕಿ.
ಮನೆಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರೂ ಸಹ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಮಂಗಳೂರಿನಲ್ಲಿ ಆಕರ್ಷಕ ದರದಲ್ಲಿ ಪಟಾಕಿ ಹುಡುಕುತ್ತಿದ್ದೀರಾ? ನೀವು ಕೂಳೂರು, ಬೈಕಂಪಾಡಿ, ಸುರತ್ಕಲ್, ಕೃಷ್ಣಾಪುರ, ಕಾಟಿಪಳ್ಳ ಆಸುಪಾಸಿನಲ್ಲೇ ರಿಯಾಯಿತಿ ದರದಲ್ಲಿ ಪಟಾಕಿ ಮಾರಾಟವಿದೆ.
ಗಣೇಶಪುರ ಪಟಾಕಿ ಮಳಿಗೆಯಲ್ಲಿ ವಿವಿಧ ರೀತಿಯ, ನೂರಾರು ಬಗೆಯ ಪಟಾಕಿಗಳು ಲಭ್ಯ.
ಸ್ಥಳ: ಗಣೇಶಪುರ ಮೈದಾನ, ಕಾಟಿಪಳ್ಳ
ಸ್ಥಳ: ಎಪಿಎಂಸಿ ಮೈದಾನ ಬೈಕಂಪಾಡಿ
ರಿಯಾಯಿತಿ ದರದೊಂದಿಗೆ ಮುಂಗಡ ಬುಕ್ಕಿಂಗ್ಗಾಗಿ ಸಂಪರ್ಕಿಸಿ
8050152342
9438215244
7815842535