Mangalore and Udupi news
ಕ್ರೀಡೆದೇಶ- ವಿದೇಶಮನೋರಂಜನೆ

188* ವಿಕೆಟ್ಸ್.!! ಇತಿಹಾಸ ನಿರ್ಮಿಸಿದ ರವಿಚಂದ್ರನ್ ಅಶ್ವಿನ್

ಭಾರತದ ಅನುಭವಿ ಸ್ಪಿನ್ನರ್ ರವಿ ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಪ್ರಮುಖ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಭಾರತ-ನ್ಯೂಜಿಲೆಂಡ್ ನಡುವೆ ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ದಿನದಂದು ಅಶ್ವಿನ್ ಈ ಸಾಧನೆ ಮಾಡಿದರು.

ಈ ತೆರನಾಗಿ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

Test cricket is always about adaptability, it is the pinnacle of sport: Ravichandran  Ashwin

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ 78 ಇನಿಂಗ್ಸ್​ಗಳಲ್ಲಿ 1809.2 ಓವರ್​ಗಳನ್ನು ಎಸೆದಿರುವ ಲಿಯಾನ್ ಒಟ್ಟು 187 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ಪಟ್ಟಿಗೆ ಅಶ್ವಿನ್ ಸೇರಿಕೊಂಡಿದ್ದಾರೆ. ಲಿಯಾನ್ ಅವರನ್ನು ಹಿಂದಿಕ್ಕಿ ಅಶ್ವಿನ್ ಅಗ್ರಸ್ಥಾನಕ್ಕೇರಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಟೆಸ್ಟ್ ಸರಣಿಯಲ್ಲಿ ಒಟ್ಟು 74 ಇನಿಂಗ್ಸ್ ಆಡಿರುವ ಅಶ್ವಿನ್ 1390 ಓವರ್​ಗಳಲ್ಲಿ ಎಸೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಒಟ್ಟು 188 ವಿಕೆಟ್​ಗಳನ್ನು ಪಡೆದು ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ ಅಶ್ವಿನ್. ಈ ಮೂಲಕ ಅನಿಲ್ ಕುಂಬ್ಳೆ ಬಳಿಕ ಟೆಸ್ಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ ಅಶ್ವಿನ್.

R Ashwin thrilled with DRS in domestic cricket, mentions major lesson for  batters - India Today

Ravichandran Ashwin Scripts History, Shatters Massive Record In 2nd Test Against New Zealand

India spinner Ravichandran Ashwin on Thursday became the all-time wicket-taker in the history of the World Test Championship (WTC). Ashwin achieved the milestone on Day 1 of the ongoing 2nd Test against New Zealand in Pune. Ashwin, who had 186 wickets prior to the start of the match, needed to two scalps Australia spinner Nathan Lyon in the all-time list. After New Zealand opted to bat in Pune, Ashwin dismissed Tom Latham and Will Young to overtake Lyon.

Related posts

Leave a Comment