Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ಪ್ರಸ್ತುತಮಂಗಳೂರು

ಪುತ್ತೂರು: ಪಿಕಪ್ ವಾಹನದಲ್ಲಿ ಗೋ ಸಾಗಾಟ – ಇಬ್ಬರು ಪರಾರಿ.!!

ಪುತ್ತೂರು : ಅಕ್ರಮವಾಗಿ ಗೋ ಸಾಗಟ ಮಾಡುತ್ತಿದ್ದ ಪಿಕಪ್ ವಾಹನವನ್ನು ತಡೆದ ಘಟನೆ ಈಶ್ವರಮಂಗಲ ಸಮೀಪದ ಬೆಳ್ಳಿಚಡವು ಎಂಬಲ್ಲಿ ನ.9ರ ಶನಿವಾರ ನಡೆದಿದೆ.

ಪಿಕಪ್ ವಾಹನದ ಮೂಲಕ 4 ದನಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಈಶ್ವರಮಂಗಲ ಪೊಲೀಸರು ತಡೆದು ವಾಹನ ವಶಕ್ಕೆ ಪಡೆದಿದ್ದಾರೆ.

ವಾಹನದಿಂದ ಗೋವುಗಳನ್ನು ಕೆಳಗಿಳಿಸಿ ಕಾರ್ಯಕರ್ತರು ಉಪಚರಿಸಿದರು. ಕರುವೊಂದು ಸಾವನ್ನಪ್ಪಿದ ವಿಷಯವು ಬೆಳಕಿಗೆ ಬಂದಿದೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

Related posts

Leave a Comment