Mangalore and Udupi news
ಗ್ರೌಂಡ್ ರಿಪೋರ್ಟ್ಪ್ರಸ್ತುತಮಂಗಳೂರು

ಸುರತ್ಕಲ್: “ಎಲ್.ಬಿ ಟೆಕ್ಸ್ ಟೈಲ್” ನೂತನ ವಸ್ತ್ರ ಮಳಿಗೆ ಶುಭಾರಂಭ


ಸುರತ್ಕಲ್:  ನೂತನ ಮಹಿಳೆಯರ ಹಾಗೂ ಪುರುಷರ ವಸ್ತ್ರ ಮಳಿಗೆ ಕಾಟಿಪಳ್ಳದಲ್ಲಿ ಕಾರ್ಗೊಗೇಟ್, ಎಮ್.ಆರ್.ಪಿಯಲ್ ಪೆಟ್ರೋಲ್ ಪಂಪ್ ಹತ್ತಿರ ಶುಭಾರಂಭಗೊoಡಿದೆ.

ಶ್ರೀಮತಿ ಸವಿತಾ ಸಚಿನ್ ಡಿ ಅಮೀನ್ ಮಾಲಕತ್ವದಲ್ಲಿ ಈ ವೈವಿಧ್ಯಮಯ ವಸ್ತ್ರ ಮಳಿಗೆ ಕಾಟಿಪಳ್ಳದಲ್ಲಿ  ತೆರೆದುಕೊಂಡಿದೆ.

ಗುಣಮಟ್ಟದ ವಸ್ತ್ರ ವಿನ್ಯಾಸ, ಗ್ರಾಹಕರಿಗೆ ಉತ್ತಮ ಸೇವೆ ಹೊಂದಿರುವ ಈ ಮಳಿಗೆಯಲ್ಲಿ ಪುರುಷರ ಹಾಗೂ ಮಹಿಳೆಯರ ಎಲ್ಲಾ ಬ್ರ‍್ಯಾಂಡ್‌ಗಳ ವಸ್ತ್ರಗಳು, ಮದುವೆ ಇತ್ಯಾದಿ ಧಾರ್ಮಿಕ ಸಮಾರಂಭಗಳಿಗೆ ಅಗತ್ಯವಿರುವ ವಸ್ತ್ರಗಳ ಜೊತೆಗೆ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಜೀನ್ಸ್ ಪ್ಯಾಂಟ್ಸ್, ಕಾಟನ್ ಪ್ಯಾಂಟ್ಸ್, ಸೂಟಿಂಗ್ಸ್ – ಶರ್ಟಿಂಗ್ಸ್ ಜೊತೆಗೆ ಒಳ ಉಡುಪುಗಳು ಲಭ್ಯವಿವೆ.

Advertisement

Related posts

Leave a Comment