Mangalore and Udupi news
Blogದಕ್ಷಿಣ ಕನ್ನಡಪ್ರಸ್ತುತಮಂಗಳೂರು

ವಿ.ಹಿಂ.ಪ ಬಜರಂಗದಳ, ದುರ್ಗಾ ವಾಹಿನಿ ಮಾತೃ ಮಂಡಳಿ ಭಗತ್ ಸಿಂಗ್ ಶಾಖೆ ಕೋಡಿಕೆರೆ ಇದರ ವತಿಯಿಂದ ಗೋ ಪೂಜೆ

ಸುರತ್ಕಲ್ : ವಿಶ್ವ ಹಿಂದೂ ಪರಿಷತ್ ಬಜರಂಗದಳ, ದುರ್ಗಾ ವಾಹಿನಿ ಮಾತೃ ಮಂಡಳಿ ಭಗತ್ ಸಿಂಗ್ ಶಾಖೆ ಕೋಡಿಕೆರೆ ಇದರ ವತಿಯಿಂದ ಭಾಗ್ಯ ಚಂದ್ರ ಭಟ್ ಇವರ ನೇತೃತ್ವದಲ್ಲಿ ಗೋ ಪೂಜೆಯು ಅವರ ಮನೆಯಲ್ಲಿ ದಿನಾಂಕ 31/10/2024 ಗುರುವಾರ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಂಜಣ್ಣ ಸೇವಾ ಬ್ರಿಗೇಡ್ ಸ್ಥಾಪಕ ಅಧ್ಯಕ್ಷರಾದ ಮನೋಜ್ ಕೋಡಿಕೆರೆ, ದಯಾನಂದ ಆಚಾರ್ಯ ಕುಳಾಯಿ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಸರ್ವ ಸದಸ್ಯರು ಮಾತೆಯರು ಉಪಸ್ಥಿತರಿದ್ದರು.

Related posts

Leave a Comment