ಸುರತ್ಕಲ್: ಫ್ರೆಂಡ್ಸ್ ಕೋಡಿಕೆರೆ ಇದರ ಗಣ್ಯರ ಸಮ್ಮುಖದಲ್ಲಿ ನೂತನ ಸಮಿತಿ ರಚನೆಯು ನಡೆದಿದ್ದು, ಪದಾಧಿಕಾರಿಗಳ ಆಯ್ಕೆಯು ನ.17ರಂದು ನಡೆಯಿತು.
ನೂತನ ಪದಾಧಿಕಾರಿಗಳ ಪಟ್ಟಿ:
ಅಧ್ಯಕ್ಷರು: ದೇವದಾಸ್ ಕೋಡಿಕೆರೆ, ಉಪಾಧ್ಯಕ್ಷರು :ಗಂಗಾಧರ್ MSEZ ಕೋಡಿಕೆರೆ, ಕಾರ್ಯದರ್ಶಿ: ನಾಗರಾಜಕೋಡಿಕೆರೆ, ಜೊತೆಕಾರ್ಯದರ್ಶಿ: ಜನಾರ್ದನ್ ಕೋಡಿಕೆರೆ, ಕೋಶಾಧಿಕಾರಿ: ರವಿರಾಜ್ ಕೋಡಿಕೆರೆ, ಜೊತೆಕೋಶಾಧಿಕಾರಿ: ಶಶಿಧರ್ ಕೋಡಿಕೆರೆ, ಗೌರವಾಧ್ಯಕ್ಷರು: ಭಾಗ್ಯಚಂದ್ರ ಭಟ್ ಕೋಡಿಕೆರೆ, ಗೋಪಾಲ್ ಕೋಡಿಕೆರೆ, ಸಂಘಟನಾ ಕಾರ್ಯದರ್ಶಿ: ಸದಾಶಿವ ಶೆಟ್ಟಿ ಕೋಡಿಕೆರೆ ಸುರೇಶ್ ಸುವರ್ಣ, ಕ್ರೀಡಾಕಾರ್ಯದರ್ಶಿ: ಕವಿತಾ ಕೋಡಿಕೆರೆ ಸುನಂದಾ ಕೋಡಿಕೆರೆ, ಪತ್ರಿಕಾಮಾಧ್ಯಮ: ರಮಾನಾಥ್ ಕೋಡಿಕೆರೆ.
ಈ ಸಂದರ್ಭದಲ್ಲಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.