28°C ಮಂಗಳೂರು ಚಿನ್ನ ₹13,200/g ಪೆಟ್ರೋಲ್ ₹112.06 SENSEX 78,428 ▼ 0.27%
Tuesday, 1 September 2026
ತಾಜಾ ಸುದ್ದಿ

ರಾಜ್ಯ

56 ಸುದ್ದಿಗಳು

Daksha News provides timely and accurate state news, covering the latest updates on politics, economy, social issues, and events from across Karnataka. Stay informed with concise and comprehensive reports on key developments affecting the state

ಗ್ರೌಂಡ್ ರಿಪೋರ್ಟ್

ಮಂಗಳೂರು: ಪ್ರತಿಭಟನೆ – ABVP ಮೇಲೆ ಪೊಲೀಸ್ ಚಾರ್ಚ್.!

ಮಂಗಳೂರು : ಮಂಗಳೂರು ನಗರದಲ್ಲಿ ಬಸ್ ನಿಲ್ದಾಣವನ್ನು ಏಕಾಏಕಿ ತೆರವು ಮಾಡಿದ ಅಧಿಕಾರಿಗಳ ಕ್ರಮ ಖಂಡಿಸಿ ಎಬಿವಿಪಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು. ಮಂಗಳೂರು ಮಹಾನಗರ…

11 Sep 2024

ಅಪರಾಧ

ಬಲವಂತವಾಗಿ ಸೀರೆ, ಬ್ಲೌಸ್ ಬಿಚ್ಚಿಸಿ ದೌರ್ಜನ್ಯ: ಚಾರ್ಜ್​ಶೀಟ್​ನಲ್ಲಿ ಬಯಲಾಯ್ತು ಪ್ರಜ್ವಲ್ ಕರ್ಮಕಾಂಡ

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ವಿಶೇಷ ತನಿಖಾ ತಂಡ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್​ಶೀಟ್…

11 Sep 2024

ಅಪರಾಧ

ಒಂಟಿ ಯುವತಿಯರ, ಮಹಿಳೆಯರ ಮೈ ಮುಟ್ಟುತ್ತಿದ್ದ ವಿಕೃತ ಕಾಮುಕ ಅರೆಸ್ಟ್

ಬೆಂಗಳೂರಿನ ಉದ್ಯಾನಗಳು ಹಾಗೂ ಜನನಿಬಿಡ ರಸ್ತೆಗಳಲ್ಲಿ ಒಬ್ಬಂಟಿಯಾಗಿ ಮಹಿಳೆಯರು, ಯುವತಿಯರು ಸಿಕ್ಕಿದರೆ ಅವರನ್ನು ಸುಖಾಸುಮ್ಮನೇ ಹತ್ತಿರ ಹೋಗಿ ಮೈ-ಕೈ ಮುಟ್ಟುತ್ತಾನೆ. ಈತನ ಕಿರುಕುಳಕ್ಕೆ ಹಲವು…

11 Sep 2024

ಗ್ರೌಂಡ್ ರಿಪೋರ್ಟ್

ವನಜ ರಂಗಮನೆ ಪ್ರಶಸ್ತಿಗೆ ಬಣ್ಣದ ಮಾಂತ್ರಿಕ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಆಯ್ಕೆ

ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಿಂದ ಪ್ರತಿವರ್ಷ ಕೊಡಮಾಡುವ ರಂಗಕರ್ಮಿ ಡಾ.ಜೀವನ್ ರಾಂ ಸುಳ್ಯರ ಮಾತೃಶ್ರೀ ದಿ| ವನಜಾಕ್ಷಿ ಜಯರಾಮ ಸ್ಮರಣಾರ್ಥ ನೀಡುವ 2024…

11 Sep 2024

ಅಪರಾಧ

ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಹೋಂಸ್ಟೇಗಳಿಗೆ ಅರಣ್ಯ ಇಲಾಖೆಯಿಂದ ನೋಟಿಸ್.!

ಬೆಳ್ತಂಗಡಿ ತಾಲೂಕಿನಲ್ಲಿ ಕುದುರೇಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಹಾಗೂ ಉದ್ಯಾನವನದ ಬಫರ್ ಝೋನ್ ಎಂದು ಗುರುತಿಸಲಾಗಿರುವ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ 54 ಹೋಂ ಸ್ಟೇಗಳಿಗೆ ಅರಣ್ಯ…

11 Sep 2024

ಕಾಸರಗೋಡು

ಮಕ್ಕಳಿಗೆ ರಂಬುಟಾನ್ ಹಣ್ಣು ಕೊಡುವಾಗ ಎಚ್ಚರ: ಗಂಟಲಿಗೆ ಸಿಲುಕಿ ಬಾಲಕಿ ಸಾವು.!

ರಂಬುಟಾನ್ ಹಣ್ಣು ತಿನ್ನುವಾಗ ಗಂಟಲಿನಲ್ಲಿ ಹಣ್ಣು ಸಿಲುಕಿ 6 ವರ್ಷದ ಬಾಲಕಿ ಮೃತಪಟ್ಟ ಘಟನೆರ ಕೇರಳದ ಪೆರುಂಬವೂರಿನಲ್ಲಿ ಸಂಭವಿಸಿದೆ. ಕೇರಳದ ಪೆರುಂಬವೂರಿನ ಕಂಡಂತರ ಚಿರಾಯತುವೀಟ್…

10 Sep 2024

ಗ್ರೌಂಡ್ ರಿಪೋರ್ಟ್

ಮಂಗಳೂರು: ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸುನೀಲ್ ನಿಧನ.!

ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಪೊಲೀಸ್ ಕಾನ್ಸ್‌ ಟೇಬಲ್ ಸುನೀಲ್ (50) ಅವರು ಅಲ್ಪ ಕಾಲದ…

10 Sep 2024

ಗ್ರೌಂಡ್ ರಿಪೋರ್ಟ್

ಮಂಗಳೂರು: ತಾಯಿಯನ್ನು ರಕ್ಷಿಸಲು ಆಟೋ ರಿಕ್ಷಾವನ್ನೇ ಎತ್ತಿದ ಬಾಲಕಿ.!! ಸಿಎಂ ಪ್ರಶಂಸೆ

ಮಂಗಳೂರು ಹೊರವಲಯದ ಕಿನ್ನಿಗೋಳಿಯಲ್ಲಿ ತಾಯಿಯನ್ನು ರಕ್ಷಿಸಲು ಆಟೋ ರಿಕ್ಷಾವನ್ನೇ ಎತ್ತಿದ ಬಾಲಕಿಗೆ ಸಿಎಂ ಸಿದ್ಧರಾಮಯ್ಯರಿಂದಲೂ ಶಹಬ್ಬಾಸ್ ಗಿರಿ ದೊರೆತಿದೆ. ಈ ಬಗ್ಗೆ X ನಲ್ಲಿ…

10 Sep 2024