Mangalore and Udupi news
ವಿಟ್ಲ: “ಹಿಂದೂ ಯುವ ಸಮಾವೇಶ”- ಎಬಿವಿಪಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಮಂಗಳೂರು ವಿಭಾಗ ಸಂಪೂರ್ಣ ಬೆಂಬಲ

Category : Blog

Blogಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಂಗಳೂರು: 510 ನಕಲಿ ಚಿನ್ನದ ಬಳೆ ಅಡವಿಟ್ಟು 2ಕೋಟಿ ವಂಚನೆ.!!

Daksha Newsdesk
ಮಂಗಳೂರು :  ಬಂಟ್ವಾಳದ ಸಮಾಜ ಸೇವಾ ಸಹಕಾರಿ ಸಂಘದ ಮಂಗಳೂರಿನ ಪಡೀಲ್ ಶಾಖೆಯಲ್ಲಿ ವ್ಯಕ್ತಿಯೊಬ್ಬರಿಗೆ ನಕಲಿ ಆಭರಣಕ್ಕೆ ಈಡಿನ ಆಧಾರದಲ್ಲಿ 2,11,89,800 ರೂ. ಸಾಲ ನೀಡಿರುವ ಪ್ರಕರಣಕ್ಕೆ ಸಂಬoಧಿಸಿ ಈ ಸಹಕಾರಿ ಸಂಘದ ಅಧ್ಯಕ್ಷ,...
Blogಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಸಂಪನ್ನಗೊಂಡ 6 ನೇ ವರ್ಷದ “ಭಕ್ತಿ ಧರ್ಮದ ನಡೆ” ಬೃಹತ್ ಪಾದಯಾತ್ರೆ

Daksha Newsdesk
ಮಂಗಳೂರು : ಕರಾವಳಿಯ ಹೆಸರಾಂತ ಸೇವಾ ಸಂಸ್ಥೆ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ.) ಮಂಗಳೂರು ಇದರ ಆಶ್ರಯದಲ್ಲಿ 6 ನೇ ವರ್ಷದ ಭಕ್ತಿ ಧರ್ಮದ ನಡೆ ಬೃಹತ್ ಪಾದಯಾತ್ರೆಯು ಡಿಸೆಂಬರ್ 22ರ ಭಾನುವಾರದಂದು...
Blog

ಮಂಗಳೂರು: ಅಪ್ರಾಪ್ತೆ ಹಾಗೂ ವಿವಾಹಿತೆ ಸ್ನಾನ ಮಾಡುವಾಗ ವಿಡಿಯೋ ಮಾಡಿದ ರಂಶೀದ್ ಗೆ ಶಿಕ್ಷೆ ಪ್ರಕಟ.!!

Daksha Newsdesk
ಮಂಗಳೂರು: ಅಪ್ರಾಪ್ತೆ ಹಾಗೂ ವಿವಾಹಿತೆಯ ಸ್ನಾನ ಮಾಡುತ್ತಿರುವುನ್ನು ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಿಸಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ -1 (ಪೋಕ್ಸ್) ನ್ಯಾಯಾಲಯ 5ವರ್ಷಗಳ ಕಾರಾಗೃಹ ಶಿಕ್ಷೆ 15ಸಾವಿರ ರೂ....
Blogಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಡಿ.22ರಂದು “ಭಕ್ತಿ ಧರ್ಮದ ನಡೆ” ಬೃಹತ್ ಪಾದಯಾತ್ರೆ

Daksha Newsdesk
ಮಂಗಳೂರು : ಕರಾವಳಿಯ ಹೆಸರಾಂತ ಸೇವಾ ಸಂಸ್ಥೆ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ರಿ ಮಂಗಳೂರು ಇದರ ಆಶ್ರಯದಲ್ಲಿ 6 ನೇ ವರ್ಷದ ಭಕ್ತಿ ಧರ್ಮದ ನಡೆ ಬೃಹತ್ ಪಾದಯಾತ್ರೆ. ಇದೇ ಬರುವ ಡಿಸೆಂಬರ್...
Blogಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಕಾರ್ಕಳದ ಅಕ್ವಾ ಅಮಿಗೋಸ್ ಸ್ವಿಮ್ಮಿ ಫೆಸ್ಟ್ -2025 ವತಿಯಿಂದ ಈಜು ಸ್ಪರ್ಧೆ

Daksha Newsdesk
ಕಾರ್ಕಳ  : ಅಕ್ವಾ ಅಮಿಗೋಸ್ ಸ್ವಿಮ್ಮಿ ಫೆಸ್ಟ್ -2025 ವತಿಯಿಂದ ಜನವರಿ 12 ರಂದು ಕಾರ್ಕಳದ ಸರಕಾರಿ ಸ್ವಿಮ್ಮಿಂಗ್ ಪೂಲ್ ಕೋಟಿ ಚೆನ್ನಯ್ಯ ಪಾರ್ಕ್ ಹತ್ತಿರದಲ್ಲಿ ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ...
Blogದಕ್ಷಿಣ ಕನ್ನಡಪ್ರಸ್ತುತ

ಬಂಟ್ವಾಳ: ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ; 33 ಮಂದಿಯ ಬಂಧನ – 7 ಲಕ್ಷಕ್ಕೂ ಅಧಿಕ ನಗದು ವಶ

Daksha Newsdesk
ಬಂಟ್ವಾಳ; ಮನೆಯಲ್ಲಿ ಅಕ್ರಮವಾಗಿ ಜುಗಾರಿ ಆಟ ಆಡುತ್ತಿದ್ದ ವೇಳೆ ಬಂಟ್ವಾಳ ಪೊಲೀಸರು ದಾಳಿ ನಡೆಸಿ ಒಟ್ಟು 33 ಜನರನ್ನು ಹಾಗೂ ಬರೋಬ್ಬರಿ ಏಳು ಲಕ್ಷಕ್ಕೂ ಅಧಿಕ ಮೌಲ್ಯದ ನಗದು ವಶಪಡಿಸಿಕೊಂಡ ಘಟನೆ ನಡೆದಿದೆ. ದಿನಾಂಕ:...
Blogಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಬಂಟ್ವಾಳ: ಬಡ ಕುಟುಂಬಕ್ಕೆ ಮನೆ ನಿರ್ಮಿಸಿದ ಮಿಥುನ್ ಪೂಜಾರಿ ಕಲ್ಲಡ್ಕ ನೇತೃತ್ವದ ತಂಡ

Daksha Newsdesk
ಬಂಟ್ವಾಳ: ಮಳೆ ಬಿಸಿಲಿನಿಂದ ರಕ್ಷಣೆಪಡೆಯಲು ಸೂರು ಇಲ್ಲದ ನಿರ್ಗತಿಕ ಕುಟುಂಬಕ್ಕೆ “ಕಲ್ಲಡ್ಕದ ನಿತ್ಯ ಸೇವ ಸಂಜೀವಿನಿ” ಸೇವಾ ಕಾರ್ಯದ ಮೂಲಕ ಮಿಥುನ್ ಕಲ್ಲಡ್ಕ ಇವರ ಯುವಕರ ತಂಡದವರು ನಿರ್ಮಿಸಿದ ಮನೆಯ ಹಸ್ತಾಂತರ ಕಾರ್ಯ ಇಂದು...
Blogಕ್ರೀಡೆಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಕೂಳೂರು ಫ್ರೆಂಡ್ಸ್ ತಂಡಕ್ಕೆ ಕಾರುಣ್ಯ ಟ್ರೋಫಿ.!!

Daksha Newsdesk
ಮಂಗಳೂರು: ಟೀಮ್ EDUಕಾರುಣ್ಯ ಆಶ್ರಯದಲ್ಲಿ ಭಾನುವಾರ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆದ ದಿ.ವಿಶ್ವನಾಥ ಆಳ್ವ ಸ್ಮರಣಾರ್ಥ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಬಿ.ಕೆ ಉಮೇಶ್ ಮಲರಾಯಸಾನ ಕೂಳೂರು ಮಾಲೀಕತ್ವದ, ಜಯಶೀಲ ನೇತೃತ್ವದ ಕೂಳೂರು ಫ್ರೆಂಡ್ಸ್ ತಂಡ...
Blogಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಂಗಳೂರು: ಡಿ.3ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ.!!

Daksha Newsdesk
ಮಂಗಳೂರು : ಫೆಂಗಲ್‌ ಚಂಡಮಾರುತ ಪರಿಣಾಮ ದ.ಕ.ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಎಲ್ಲ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಡಿ.3ರಂದು ರಜೆ ಘೋಷಿಸಲಾಗಿದೆ ಎಂದು...
Blogಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

“ಪರಮಾತ್ಮೆ ಪಂಜುರ್ಲಿ” ಯಶಸ್ವಿ ಪ್ರದರ್ಶನ: ಕಾರಣಿಕರ್ತರಿಗೆ ಗೌರವ ಸನ್ಮಾನ

Daksha Newsdesk
ಮಂಗಳೂರು : ನಾಗೇಶ್ ಕುಲಾಲ್ ರವರ ನೇತೃತ್ವದ ಕಲಾಕುಂಭ ಕುಳಾಯಿ ಇದರ ತುಳು ಪಾಡ್ದನ ಆಧಾರಿತ ತುಳು ಪೌರಾಣಿಕ ನಾಟಕ “ಪರಮಾತ್ಮೆ ಪಂಜುರ್ಲಿ” ಮಂಗಳೂರು ಪುರಭವನ ದಲ್ಲಿ ನಡೆದ ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ಮೂಡಿ...