Mangalore and Udupi news
ದಕ್ಷಿಣ ಕನ್ನಡಮಂಗಳೂರು

ಹಿಂದೂ ಕಾರ್ಯಕರ್ತ ವಿಜೇಶ್ ಕುಟುಂಬಕ್ಕೆ ಬೇಕಾಗಿದೆ ಹಿಂದೂ ಸಹೃದಯಿಗಳ ಸಹಾಯಹಸ್ತ.

ಇತ್ತೀಚೆಗಷ್ಟೇ ಮೂಡಬಿದ್ರೆ ವಲಯದ ನಗರ ಸಂಚಾಲಕರಾಗಿದ್ದ ವಿಜೇಶ್ ಮೂಡಬಿದ್ರೆ ಅಕಾಲಿಕ ಮರಣದಿಂದ ಆತನ ಮನೆಯ ಸ್ಥಿತಿ ಚಿಂತಾಜನಕವಾಗಿದ್ದು, ಆತನ ತಾಯಿ ಹಿಂದೂ ಸಹೃದಯಿಗಳ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದಾರೆ.

ತನ್ನ ಜೀವಿತಾವಧಿಯಲ್ಲಿ ಬಗೆ ಬಗೆಯ ವೇಷ ಧರಿಸಿ ಅದರಿಂದ ಬಂದ ಅಲ್ಪಸ್ವಲ್ಪ ಹಣವನ್ನು ಹಿಂದೂ ಬಡ ಕುಟುಂಬಗಳಿಗೆ ಆಸರೆಯಾಗಿದ್ದರು ಮೂಡಬಿದ್ರೆ ನಗರ ಸಂಚಾಲಕರಾದ ವಿಜೇಶ್ ಮೂಡಬಿದ್ರೆ. ಬೇರೆಯವರ ಮನೆಗೆ ನೆರವಾದ ವಿಜೇಶ್ ಮನೆಗೆ ಎಲ್ಲಾ ಹಿಂದೂ ಬಾಂಧವರು ನೆರವಾಗುತ್ತಾರೆ ಎಂಬ ಭರವಸೆಯಲ್ಲಿ ವಿಜೇಶ್ ಕುಟುಂಬ ಮುಂದೆ ನೋಡುತ್ತಿದೆ.

ಸಹಾಯ ಹಸ್ತ ನೀಡಲು ಇಚ್ಛಿಸುವ ದಾನಿಗಳು ಈ ಕೆಳಗಿನ ಸ್ಕ್ಯಾನರ್ ಅಥವಾ ಎಕೌಂಟು ನಂಬರ್ ಅಥವಾ ಗೋಪಲ್ ಪೇ, ಫೋನ್ ಪೇ ಮೂಲಕ ಹಣ ನೀಡಬಹುದು.

JAYASHREE
BANK NAME:- INDIAPOST PAYMENT BANK
ACCOUNT NO : 024510164821
IFSC IPOS0000001

For NEFT
ACCOUNT NO : 010051900429
IFSC : IPOS0000DOP

STATE BANK OF INDIA
NAME: JAYASHREE
AC NO: 40619520464
IFSC: SBIN0005623

ಈಗಾಗಲೇ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಸದಸ್ಯರ ತಂಡ 50,000 ರೂಪಾಯಿಗಳ ಸಹಾಯ ಹಸ್ತ ನೀಡಿರುತ್ತದೆ.

Related posts

Leave a Comment