Mangalore and Udupi news
ದೇಶ- ವಿದೇಶ

8 ದಿನಕ್ಕಾಗಿ ಬಾಹ್ಯಾಕಾಶಕ್ಕೆ ಹೊರಟಿದ್ದ ಸುನೀತಾ ವಿಲಿಯಮ್ಸ್, 9 ತಿಂಗಳ ನಂತರ ಸೇಫ್ ಆಗಿ ಭೂಮಿಗೆ ಲ್ಯಾಂಡ್.


ಕಳೆದ ವರ್ಷ ಜೂನ್ 5 ರಂದು ಬಾಹ್ಯಾಕಾಶಕ್ಕೆ ಹೊರಟಿದ್ದ ಸುನೀತಾ ವಿಲಿಯಮ್ಸ್, ಪ್ರಪಾಲ್ಯೂಷನ್ ಸಮಸ್ಯೆಯಿಂದ 9 ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಉಳಿಯುವಂತಾಗಿತ್ತು. ನಿನ್ನೆ ರಾತ್ರಿ ಭೂಮಿಗೆ ಇಳಿದ ನಂತರ ತಕ್ಷಣ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಎಲ್ಲರೂ ಸೇಫ್ ಆಗಿದ್ದಾರೆ ಎನ್ನಲಾಗಿದೆ.

Oplus_131072

Oplus_131072

ಸುನೀತಾ ವಿಲಿಯಮ್ಸ್ ಅವರಿಗೆ ಈ ಗಗನಯಾತ್ರೆ ಹೊಸದೇನಲ್ಲ. ಈ ಹಿಂದೆ 1998 ರಿಂದ ಇಲ್ಲಿಯವರೆಗೆ ಒಟ್ಟು 4 ಬಾರಿ ಗಗನಯಾತ್ರೆ ಮಾಡಿ ಅಂತರಾಷ್ಟ್ರೀಯ ಪ್ಲೇ ಸ್ಟೇಷನ್ ಗೆ ಹೋಗಿ ಕೆಲಸ ಮಾಡಿರೋ ಅನುಭವ ಅವರಿಗಿದೆ. ಇದಕ್ಕಿಂದ ಮೊದಲು ಸ್ಪೇಸ್ ನಲ್ಲಿ 322 ದಿನ ಕಳೆದಿರೋ ಅನುಭವ ಈ ಹಿಂದೆ ಸುನೀತಾ ವಿಲಿಯಮ್ಸ್ ಹೊಂದಿದ್ದರು. ಆದರೆ ಅಷ್ಟು ಬಾರಿ ನಾಸಾ ಸಂಸ್ಥೆಯ ಗಗನನೌಕೆಯಲ್ಲಿ ಅವರು ಪ್ರಯಾಣಿಸಿದ್ದರು. ಆದರೆ ಈ ಬಾರಿ ಖ್ಯಾತ ವಿಮಾನ ಯಾನ ಕಂಪನಿ ಬೋಯಿಂಗ್ ನ ಮೊದಲ ಗಗನ ನೌಕೆಯಲ್ಲಿ ಸುನೀತಾ ವಿಲಿಯಮ್ಸ್ ಪ್ರಯಾಣ ನಡೆಸಿದ್ದರು.

Related posts

Leave a Comment